Varahi Pumped Storage

Varahi Pumped Storage : ಶರಾವತಿ ಬೆನ್ನಲ್ಲೇ ವಾರಾಹಿ ಪಂಪ್ಡ್ ಸ್ಟೋರೇಜ್

ಶರಾವತಿ ಬಳಿಕ ವಾರಾಹಿಯಲ್ಲಿ 2,500 MW ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಗೆ ಇಂಧನ ಇಲಾಖೆ ಹಾಗೂ KPCL ತಯಾರಿ ನಡೆಸುತ್ತಿವೆ.

Vidhana Sabha Live : ಸದನದಲ್ಲಿ ಸುನಿಲ್ ಕುಮಾರ್ ಮಾತನ್ನ ಒಪ್ಪಿಕೊಂಡ ಸಿಎಂ ಡಿಕೆ ಶಿವಕುಮಾರ್

ವಿಧಾನಸಭೆಯ ಕಲಾಪದಲ್ಲಿ ಮಂಕಾಳ ವೈದ್ಯರ ಬಗ್ಗೆ ಡಿ.ಕೆ. ಶಿವಕುಮಾರ್ ಮಾತನಾಡುತ್ತಿದ್ದಾಗ, ಸಚಿವರ ಆಯ್ಕೆ ಪ್ರಸ್ತಾವದಲ್ಲಿದ್ದ ಟೈಪಿಂಗ್ ತಪ್ಪನ್ನು ಶಾಸಕ ಸುನಿಲ್ ಕುಮಾರ್ ಎತ್ತಿ ತೋರಿಸಿದರು.

videos
karkala news

Karkala News : ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದ ಯುವಕ

ಉಡುಪಿ ಜಿಲ್ಲೆಯ ಕಾರ್ಕಳದ ಪ್ರಸಿದ್ಧ ದುರ್ಗಾ ಫಾಲ್ಸ್‌ಗೆ ಪ್ರವಾಸಕ್ಕೆಂದು ಆಗಮಿಸಿದ್ದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಘಟನೆ ನಡೆದಿದೆ.

videos
top news (2)

Top News Kannada : ಕರ್ನಾಟಕದ ರೈತರಿಗೆ ವರದಾನವಾಗ್ತಾನಾ ವರುಣ ?, ದೇಶದ 14 ಸಿಎಂಗಳ ವಿರುದ್ದ ಕ್ರಿಮಿನಲ್‌ ಪ್ರಕರಣ

videos
Actor Darshan Case

Actor Darshan Case : ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್‌ಗೆ ಮತ್ತೆ ಹಿನ್ನಡೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಮತ್ತೆ ಹಿನ್ನಡೆಯಾಗಿದೆ. ದರ್ಶನ್ ಸಲ್ಲಿಸಿದ್ದ ಪ್ರಮುಖ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.