WhatsApp Parental Control : ವಾಟ್ಸಪ್‌ನಲ್ಲಿ ಮಕ್ಕಳ ಸುರಕ್ಷತೆಗೆ ಮೆಟಾದಿಂದ ಹೊಸ ಅಸ್ತ್ರ

ಮಕ್ಕಳ ಸುರಕ್ಷತೆಗಾಗಿ ಸಾಮಾಜಿಕ ಜಾಲತಾಣ ದೈತ್ಯ 'ಮೆಟಾ' (Meta) ವಾಟ್ಸಪ್‌ನಲ್ಲಿ ಹೊಸ 'ಪೇರೆಂಟಲ್ ಕಂಟ್ರೋಲ್' ಫೀಚರ್ ಪರಿಚಯಿಸುತ್ತಿದೆ.

Monsoon Alert Over Coasta

Coastal Rain Alert : ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಸಿಂಚನ

ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ವರುಣನ ಸಿಂಚನ ಮುಂದುವರಿದಿದೆ.

Vidhana Soudha Protest

Vidhana Soudha Urdu Habba : ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ

ವಿಧಾನಸೌಧದ ಮೆಟ್ಟಿಲುಗಳ ಮೇಲೆ 'ಉರ್ದು ಹಬ್ಬ' ಆಯೋಜಿಸಲು ಹೊರಟಿರುವುದಕ್ಕೆ ಕನ್ನಡಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

Karnataka Ration Card Doorstep e-KYC Service

Ration Card eKYC : ರೇಷನ್​ ಕಾರ್ಡ್ ಇ-ಕೆವೈಸಿಗೆ ನಿಲ್ಲಬೇಕಿಲ್ಲ ಸರದಿ, ಪಡಿತರರಿಗೆ ಅನ್ನಸೇವೆ

ರೇಷನ್ ಕಾರ್ಡ್ ಬಳಕೆದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಸಿಹಿ ಸುದ್ದಿ ನೀಡಿದೆ.

Kantara 4 Years Celebration

Kantara 4 Years Celebration : ಕಾಂತಾರ ಚಿತ್ರಕ್ಕೆ 4 ವರ್ಷಗಳ ಸಂಭ್ರಮ

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದು, ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಡಿವೈನ್ ಹಿಟ್ 'ಕಾಂತಾರ' (Kantara) ಸಿನಿಮಾ ಬಿಡುಗಡೆಯಾಗಿ ಯಶಸ್ವಿ 4 ವರ್ಷಗಳನ್ನು ಪೂರೈಸಿದೆ.