ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಜಮೆ ಅಗಿಲ್ವಾ ? ಚಿಂತೆ ಬಿಡಿ, ಈ ಕೆಲಸ ಮಾಡಿ

PM-Kisan Installment : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯಡಿ ರೈತರ ಖಾತೆಗೆ ಪ್ರತಿ ವರ್ಷ 6,000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ಜಮೆ ಮಾಡಲಾಗುತ್ತಿದೆ. ಈಗಾಗಲೇ ಕೋಟ್ಯಂತರ ರೈತರ ಖಾತೆಗೆ ಫೆಬ್ರವರಿ ಕಂತಿನ ಹಣ ಜಮೆಯಾಗಿದೆ. ಆದರೆ, ಅನೇಕ ರೈತರಿಗೆ ಇನ್ನೂ ಹಣ ತಲುಪಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ನಿಮ್ಮ ಖಾತೆಗೆ ಹಣ ಬಂದಿಲ್ಲವೆಂದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ.

ಪಿಎಂ ಕಿಸಾನ್‌ ನಿಧಿ ಹಣ ಜಮೆಯಾಗದಿರಲು ಕಾರಣವೇನು ?

ತಪ್ಪು ಮಾಹಿತಿ: ಅರ್ಜಿಯಲ್ಲಿ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಐಎಫ್‌ಎಸ್‌ಸಿ (IFSC) ಕೋಡ್ ತಪ್ಪಾಗಿದ್ದರೂ ಹಣ ಜಮೆಯಾಗುವುದಿಲ್ಲ.

Also Read : ಮತ್ತೆ ಇಳಿಕೆ ಹಾದಿಯಲ್ಲಿ ಚಿನ್ನ : ಬೆಳ್ಳಿ ದರದಲ್ಲಿ ಕೊಂಚ ಏರಿಕೆ

ಪಿಎಂ ಕಿಸಾನ್‌ ಹಣ ಜಮೆ ಆಗದಿದ್ರೆ ರೈತರು ಏನು ಮಾಡಬೇಕು ?

Alos Read : ಚಿನ್ನಾಭರಣ ಪ್ರಿಯರಿಗೆ ಮತ್ತೆ ಗುಡ್​ನ್ಯೂಸ್​ : ಬಂಗಾರದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ಬೆಲೆ ತಟಸ್ಥ

ಅರ್ಹ ರೈತರು ಇಂದೇ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡರೆ, ಮುಂದಿನ ಕಂತಿನ ಜೊತೆಗೆ ಬಾಕಿ ಇರುವ ಹಣವೂ ಖಾತೆಗೆ ಜಮೆಯಾಗುವ ಅವಕಾಶವಿರುತ್ತದೆ.

PM-Kisan Installment Not Credited Yet? Don’t Panic, Just Follow These Simple Steps

Exit mobile version