Brahmavar Double Murder : ಬ್ರಹ್ಮಾವರದಲ್ಲಿ ಡಬ್ಬಲ್ ಮರ್ಡರ್ : ತಂದೆ, ತಾಯಿಯನ್ನು ಸುತ್ತಿಗೆಯಿಂದ ಹತ್ಯೆಗೈದ ಮಗ
ಜಾಹೀದ್ ಆಲಿ ( 31 ವರ್ಷ) ಎಂಬಾತನೇ ಹೆತ್ತವರು ಕೊಲೆಗೈದ ಆರೋಪಿ. ಕೋಪದಲ್ಲಿ ನಿನ್ನೆ ತಡರಾತ್ರಿ ಜಾಹೀದ್ ಆಲಿ ಸುತ್ತಿಗೆಯಿಂದ ತನ್ನ ತಂದೆ, ತಾಯಿಯನ್ನು ಹತ್ಯೆಗೈದಿದ್ದಾನೆ.
By ಅಶ್ವಥ್ ಆಚಾರ್ಯ | Ashwath Acharya
1 min read
ಬ್ರಹ್ಮಾವರ : ಹೆತ್ತು ಹೊತ್ತು ಸಾಕಿ ಸಲಹಿದ್ದ ಮಗನೇ ಇದೀಗ, ಹೆತ್ತವರನ್ನು ಸುತ್ತಿಗೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಗಾಂಧಿನಗರದಲ್ಲಿ ನಡೆದಿದೆ.
ಜಾಹೀದ್ ಆಲಿ ( 31 ವರ್ಷ) ಎಂಬಾತನೇ ಹೆತ್ತವರು ಕೊಲೆಗೈದ ಆರೋಪಿ. ಕೋಪದಲ್ಲಿ ನಿನ್ನೆ ತಡರಾತ್ರಿ ಜಾಹೀದ್ ಆಲಿ ಸುತ್ತಿಗೆಯಿಂದ ತನ್ನ ತಂದೆ, ತಾಯಿಯನ್ನು ಹತ್ಯೆಗೈದಿದ್ದಾನೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಾಗಿದೆ.
Topics
ಸಂಬಂಧಿತ ಸುದ್ದಿಗಳು
udupi
ಕಾಂಗ್ರೆಸ್ ಮುಖಂಡ ಮುನಿಯಾಲು ಪರಮಾಪ್ತ ಸೂರಜ್ ಶೆಟ್ಟಿ ಸೇರಿ ಮೂವರು ಸಸ್ಪೆಂಡ್
udupi
ರಥಬೀದಿಯಲ್ಲಿ ಕಳೆಗಟ್ಟಿದ ಅಷ್ಟಮಿ ಸಡಗರ: ಲಕ್ಷಾಂತರ ಲಡ್ಡು-ಚಕ್ಕುಲಿ ಪ್ರಸಾದ ಸಿದ್ಧ, ಹುಲಿವೇಷಧಾರಿಗಳ ಅಬ್ಬರ
udupi
ಉಡುಪಿ: ಸರ್ಕಾರಿ ಅಕ್ಕಿ ಹೆಸರಿನಲ್ಲಿ ಬೆದರಿಕೆ ಹಾಕಿ ಸುಲಿಗೆಗೆ ಯತ್ನ: ಮೂವರು ಆರೋಪಿಗಳ ಬಂಧನ
udupi

