Udupi Water Crisis : ಕರಾವಳಿಗೆ ಎದುರಾಗಿದೆ ನೀರಿನ ತತ್ವಾರದ ಭೀತಿ, ಉಡುಪಿ ಜಿಲ್ಲೆಯಲ್ಲಿ ಶೇ. 32ರಷ್ಟು ಮಳೆ ಕೊರತೆ
ಉಡುಪಿ ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ವೈಪರೀತ್ಯದಿಂದಾಗಿ ಶೇ. 32ರಷ್ಟು ಮಳೆ ಕೊರತೆ ಉಂಟಾಗಿದ್ದು, ಕರಾವಳಿ ಜನತೆಗೆ ನೀರಿನ ತತ್ವಾರದ ಭೀತಿ ಎದುರಾಗಿದೆ.
ಇನ್ನಷ್ಟು ಓದಿvideos