Indian Women Criket : ಟೀಂ ಇಂಡಿಯಾ ಮಹಿಳಾ ಕ್ರಿಕೆಟ್​ನಲ್ಲಿ ಹೊಸ ಯುಗ

ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಶಕೆ ಆರಂಭವಾಗಿದೆ. ಸುದೀರ್ಘ ಕಾಲ ತಂಡವನ್ನು ಮುನ್ನಡೆಸಿದ್ದ ಹರ್ಮನ್‌ಪ್ರೀತ್ ಕೌರ್ ನಾಯಕತ್ವ ತೊರೆದಿದ್ದಾರೆ.

Monsoon Loss and Rising Rice Prices

Rice Price Hike | ಕೈಕೊಟ್ಟ ಮುಂಗಾರು, ಕುಸಿದ ಇಳುವರಿ | ನಾಲ್ಕು ತಿಂಗಳಲ್ಲಿ 4ನೇ ಬಾರಿಗೆ ಅಕ್ಕಿ ದರ ಭಾರಿ ಏರಿಕೆ

ಸೋನಾಮಸೂರಿ, ಬಾಸುಮತಿ ಸೇರಿದಂತೆ ಪ್ರಮುಖ ಅಕ್ಕಿ ತಳಿಗಳ ಬೆಲೆ ಏರಿಕೆಯಾಗಿದ್ದು, ಹಬ್ಬದ ಸಮಯದಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

ai voice

ElevenLabs : ಮಾನವೀಯ ಸೇವೆಗೆ ಬಳಕೆಯಾಗುತ್ತಿದೆ ಕೃತಕ ಬುದ್ಧಿಮತ್ತೆ

ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Milk Price

Milk Price Hike : ಹಾಲಿನ ದರ ಬರೋಬ್ಬರಿ 8 ರೂಪಾಯಿ ಏರಿಕೆ, ರಾಜ್ಯದ ಜನತೆಗೆ ಶಾಕ್

ಹಾಲಿನ ದರ ಬರೋಬ್ಬರಿ ₹8 ರಷ್ಟು ಏರಿಕೆಯಾಗಿದ್ದು, ಇದರ ಬೆನ್ನಲ್ಲೇ ಬಸ್ ಟಿಕೆಟ್ ದರ ಏರಿಕೆಗೂ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ

Karnataka Oil Ban and Bakery Inspections

Food Safety Old Oil Ban : ಅಡುಗೆ ಎಣ್ಣೆ ಮರುಬಳಕೆಗೆ ರಾಜ್ಯ ಸರ್ಕಾರದಿಂದ ಬ್ರೇಕ್​

ಬೇಕರಿ ಹಾಗೂ ಹೋಟೆಲ್‌ಗಳಲ್ಲಿ ಬಿಸಿ ಮಾಡಿದ ಅಡುಗೆ ಎಣ್ಣೆಯನ್ನು ಪದೇ ಪದೇ ಮರುಬಳಕೆ ಮಾಡುವುದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ