India vs Afghanistan | ಅಪ್ಘನ್ ವಿರುದ್ದದ 2ನೇ ಪಂದ್ಯಕ್ಕೆ ಭಾರತ ತಂಡ ಸಜ್ಜು | ಕಣಕ್ಕಿಳಿತಾರಾ ಸೂರ್ಯವಂಶಿ
ಅಫ್ಘಾನಿಸ್ತಾನ್ ವಿರುದ್ಧದ ಚುಟುಕು ಕ್ರಿಕೆಟ್ ಸರಣಿಯ 2ನೇ ಪಂದ್ಯಕ್ಕೆ ಭಾರತ ತಂಡ ಸಂಪೂರ್ಣವಾಗಿ ಸಜ್ಜಾಗಿದೆ.
ಇನ್ನಷ್ಟು ಓದಿvideos
ಅಫ್ಘಾನಿಸ್ತಾನ್ ವಿರುದ್ಧದ ಚುಟುಕು ಕ್ರಿಕೆಟ್ ಸರಣಿಯ 2ನೇ ಪಂದ್ಯಕ್ಕೆ ಭಾರತ ತಂಡ ಸಂಪೂರ್ಣವಾಗಿ ಸಜ್ಜಾಗಿದೆ.
ಮಂಗಳೂರಿನ ಶಕ್ತಿಧಾಮವೆನಿಸಿರುವ Mangala Stadium ಗೆ ಬೃಹತ್ ಕಾಯಕಲ್ಪ ನೀಡಲು ಕ್ರೀಡಾ ಇಲಾಖೆ ನಿರ್ಧರಿಸಿದೆ
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಾತ್ರಾ ಮಾರ್ಗದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಹಾದಿಯಲ್ಲಿ ಸಿಲುಕಿಕೊಂಡಿದ್ದ 6,500ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಎಸ್‌ಡಿಆರ್‌ಎಫ್ ರಕ್ಷಿಸಿವೆ
ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆ ಕಾವೇರದೆ ಸಂಪೂರ್ಣ ಕ್ಷೀಣಿಸಿರುವುದು ಜಲಾಶಯಗಳ ನೀರಿನ ಮಟ್ಟದ ಮೇಲೆ ತೀವ್ರ ಪರಿಣಾಮ ಬೀರಿದೆ.
ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮ ಹಗರಣವನ್ನು ಸಿಐಡಿ (CID) ತನಿಖಾ ತಂಡ ಬಯಲಿಗೆಳೆದಿದೆ.