Cigarette Price Hike : ಐಟಿಸಿ ಸಿಗರೇಟ್ ಬೆಲೆಯಲ್ಲಿ ಭಾರಿ ಏರಿಕೆ, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ಹೊಸ ಎಂಆರ್‌ಪಿ
ದೇಶದ ಪ್ರಮುಖ ಸಿಗರೇಟ್ ತಯಾರಿಕಾ ಸಂಸ್ಥೆಯಾದ ಐಟಿಸಿ (ITC) ತನ್ನ ವಿವಿಧ ಬ್ರಾಂಡ್‌ಗಳ ಸಿಗರೇಟ್ ಬೆಲೆಯಲ್ಲಿ ಭಾರಿ ಏರಿಕೆ ಮಾಡಿದ್ದು, ಧೂಮಪಾನಿಗಳಿಗೆ ದೊಡ್ಡ ಆಘಾತ ನೀಡಿದೆ.
ಇನ್ನಷ್ಟು ಓದಿvideos