IPL Auction 2027

IPL AUCTION 2027 | 2027ರ ಐಪಿಎಲ್‌ಗೆ ಸಜ್ಜಾದ ಗೋವಾ | ಡಿಸೆಂಬರ್‌ 16ಕ್ಕೆ ಹರಾಜು ಡೇಟ್‌ ಫಿಕ್ಸ್‌

ಬಹುನಿರೀಕ್ಷಿತ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಸೀಸನ್‌ನ ಆಟಗಾರರ ಮಿನಿ ಹರಾಜಿಗೆ ಮುಹೂರ್ತ ನಿಗದಿಯಾಗಿದೆ.

ODI World Cup | ಏಕದಿನ ವಿಶ್ವಕಪ್‌ಗೆ ಭಾರತದ ತಂಡದ ಸಿದ್ದತೆ | 4 ಸ್ಟಾರ್‌ ಆಟಗಾರರು ತಂಡದಿಂದ ಔಟ್‌

ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ (BCCI) ಹಾಗೂ ಆಯ್ಕೆ ಸಮಿತಿಯು ಭಾರಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

kerala woman invites up cm yogi adityanath wedding viral letter

Kerala woman invites UP CM | ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಮದುವೆ ಆಮಂತ್ರಣ

ತನಗೆ ಧೈರ್ಯ ಮತ್ತು ಆತ್ಮವಿಶ್ವಾಸ ಕೊಟ್ಟ ಯೋಗಿ ಆದಿತ್ಯನಾಥ್ ಅವರನ್ನು 'ದೊಡ್ಡಣ್ಣ' ಎಂದು ಸಂಭೋಧಿಸಿ, ಎರಡು ಪುಟಗಳ ಕೈಬರಹದ ಭಾವುಕ ಪತ್ರದೊಂದಿಗೆ ಮದುವೆಗೆ ಆಹ್ವಾನಿಸಿದ್ದಾಳೆ.

sunlight at night reflect orbital skyroot aerospace deal

Sunlight at Night | ರಾತ್ರಿ ಹೊತ್ತಲ್ಲಿ ಬಾಡಿಗೆಗೆ ಸಿಗಲಿದೆ ಸೂರ್ಯನ ಬೆಳಕು

ರಾತ್ರಿಯ ವೇಳೆಯಲ್ಲಿ ಸೂರ್ಯ ಬೆಳಕನ್ನು ಕಾಣೋದಕ್ಕೆ ಸಿಗೋದಿಲ್ಲ. ಆದರೆ ಇನ್ಮುಂದೆ ಸೂರ್ಯನ ಬೆಳಕನ್ನು ರಾತ್ರಿಯ ಹೊತ್ತಲ್ಲಿ ಮಾರಾಟ ಮಾಡುವ ವಿನೂತನ ಯೋಜನೆಯೊಂದು ಜಾರಿಗೆ ಬರುತ್ತಿದೆ.

Navaratri Rainstorm News

Karnataka heavy rain | ನವರಾತ್ರಿಯ ಹೊತ್ತಲ್ಲೂ ನಿಲ್ಲದ ಮಳೆಯ ಆರ್ಭಟ: ಅಕ್ಟೋಬರ್‌ 24ರವರೆಗೆ ಸುರಿಯಲಿದೆ ಬಾರೀ ಮಳೆ

ಕರ್ನಾಟಕದಲ್ಲಿ ಹಿಂಗಾರು ಮಳೆಯ ಆರ್ಭಟ ಜೋರಾಗಿದೆ. ಸಿಲಿಕಾನ್‌ ಸಿಟಿ ಬೆಂಗಳೂರು, ಕರ್ನಾಟಕದ ಕರಾವಳಿ ಸೇರಿದಂತೆ ರಾಜ್ಯದಾದ್ಯಂತ ಗುಡುಗು ಸಹಿತ ಬಾರೀ ಮಳೆಯಾಗುತ್ತಿದೆ.