Health Department

Karnataka Health Department : ಹಣಕ್ಕಾಗಿ ಮೃತದೇಹ ಕೊಡದೇ ಸತಾಯಿಸುವ ದಂಧೆಗೆ ಆರೋಗ್ಯ ಇಲಾಖೆ ಬ್ರೇಕ್

ಆಸ್ಪತ್ರೆ ಬಿಲ್ ಬಾಕಿ ಇದೆ ಎಂದು ಮೃತದೇಹ ನೀಡದೆ ಸತಾಯಿಸುವ ಖಾಸಗಿ ಆಸ್ಪತ್ರೆಗಳ ದಂಧೆಗೆ ಆರೋಗ್ಯ ಇಲಾಖೆ ಮತ್ತು ಸಚಿವರು ಖಡಕ್ ಬ್ರೇಕ್ ಹಾಕಿದ್ದಾರೆ.

Ration Card eKyc App : ರೇಷನ್​ ಕಾರ್ಡ್ ಇ - ಕೆವೈಸಿ ಮಾಡಿಸುವವರಿಗೆ ಬಿಗ್​ ರಿಲೀಫ್​

ರಾಜ್ಯದ ರೇಷನ್ ಕಾರ್ಡ್‌ದಾರರಿಗೆ ಆಹಾರ ಇಲಾಖೆ ಬಿಗ್ ರಿಲೀಫ್ ನೀಡಿದೆ.

premada oorali

Preamada Oorali Collection : ಬಾಕ್ಸ್‌ಆಫೀಸ್‌ನಲ್ಲಿ ಪ್ರೇಮದ ಊರಲಿ ಭರ್ಜರಿ ಆಟ

ಸ್ಯಾಂಡ್‌ವುಡ್‌ನಲ್ಲಿ ಹೊಸ ದಾಖಲೆ ಬರೆಯುತ್ತಿರುವ 'ಪ್ರೇಮದ ಊರಲಿ' ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

iPhone Demand Drops,

I Phone 18 Price Drop : ಐಪೋನ್‌ 18 ಬೇಡಿಕೆ ಕುಸಿತ, ಉತ್ಪಾದನೆ ಸ್ಥಗಿತ

ವಿಶ್ವಖ್ಯಾತ ಆಪಲ್ ಸಂಸ್ಥೆಗೆ ಭಾರಿ ಹಿನ್ನಡೆಯಾಗಿದ್ದು, ಐಫೋನ್ 18 ಮೊಬೈಲ್ ಪ್ರಿಯರಿಗೆ ನಿರಾಶೆ ಮೂಡಿಸಿದೆ.

Kannada Political

Pradeep Eshwar : ಸ್ವಪಕ್ಷೀಯರ ವಿರುದ್ದ ತಿರುಗಿ ಬಿದ್ದ ಪ್ರದೀಪ್‌ ಈಶ್ವರ್‌

ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಶಾಸಕ ಪ್ರದೀಪ್ ಈಶ್ವರ್, ಸ್ವಪಕ್ಷೀಯರ ವಿರುದ್ಧವೇ ಗಂಭೀರ ಆರೋಪ ಮಾಡುವುದರ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.