Temple fund misuse stopped : ಮುಜರಾಯಿ ದೇವಾಲಯಗಳ ನಿಧಿ ದುರುಪಯೋಗಕ್ಕೆ ಬ್ರೇಕ್
ರಾಜ್ಯದ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ಹಣ ದುರುಪಯೋಗ ತಡೆಯಲು ಸರ್ಕಾರ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದೆ.
ಇನ್ನಷ್ಟು ಓದಿvideos
ರಾಜ್ಯದ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ಹಣ ದುರುಪಯೋಗ ತಡೆಯಲು ಸರ್ಕಾರ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದೆ.
ಪ್ರತಿದಿನ ಯುಪಿಐ (UPI) ಮೂಲಕ ಡಿಜಿಟಲ್ ವಹಿವಾಟು ನಡೆಸುವ ಲಕ್ಷಾಂತರ ಗ್ರಾಹಕರಿಗೆ ಕೇಂದ್ರ ಸರ್ಕಾರ ಹಾಗೂ ಎನ್‌ಪಿಸಿಐ (NPCI) ಬಿಗ್ ರಿಲೀಫ್ ನೀಡಿವೆ.
ರಾಜ್ಯದಲ್ಲಿ ವರುಣನ ಆರ್ಭಟ ಮತ್ತೆ ತೀವ್ರಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
ಅನಂತ್ ಅಂಬಾನಿ ಟಿಟಿಡಿಗೆ 25 ಎಲೆಕ್ಟ್ರಿಕ್ ಬಸ್ ಕೊಡುಗೆ ನೀಡಿದ್ದು, ತಿರುಮಲದಲ್ಲಿ ಪರಿಸರ ಮಾಲಿನ್ಯ ತಡೆದು ಭಕ್ತರ ಸುಗಮ ಸಂಚಾರಕ್ಕೆ ಈ ಹಸಿರು ವಾಹನಗಳು ನೆರವಾಗಲಿವೆ.
ದೇಶದ ಪ್ರಮುಖ ಸಿಗರೇಟ್ ತಯಾರಿಕಾ ಸಂಸ್ಥೆಯಾದ ಐಟಿಸಿ (ITC) ತನ್ನ ವಿವಿಧ ಬ್ರಾಂಡ್‌ಗಳ ಸಿಗರೇಟ್ ಬೆಲೆಯಲ್ಲಿ ಭಾರಿ ಏರಿಕೆ ಮಾಡಿದ್ದು, ಧೂಮಪಾನಿಗಳಿಗೆ ದೊಡ್ಡ ಆಘಾತ ನೀಡಿದೆ.