Udupi Water Crisis : ಕರಾವಳಿಗೆ ಎದುರಾಗಿದೆ ನೀರಿನ ತತ್ವಾರದ ಭೀತಿ, ಉಡುಪಿ ಜಿಲ್ಲೆಯಲ್ಲಿ ಶೇ. 32ರಷ್ಟು ಮಳೆ ಕೊರತೆ

ಉಡುಪಿ ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ವೈಪರೀತ್ಯದಿಂದಾಗಿ ಶೇ. 32ರಷ್ಟು ಮಳೆ ಕೊರತೆ ಉಂಟಾಗಿದ್ದು, ಕರಾವಳಿ ಜನತೆಗೆ ನೀರಿನ ತತ್ವಾರದ ಭೀತಿ ಎದುರಾಗಿದೆ.

Ayudha Puja Water Fine Shock

Bangalore Water Fine : ಆಯುಧಪೂಜೆ ಬೆನ್ನಲ್ಲೇ ರಾಜಧಾನಿ ಜನತೆಗೆ ಬಿಗ್​ ಶಾಕ್​

ಬೆಂಗಳೂರು ನಗರದಲ್ಲಿ ಕಾವೇರಿ ನೀರನ್ನು ಅನಧಿಕೃತ ಉದ್ದೇಶಗಳಿಗೆ ಬಳಸುವವರ ವಿರುದ್ಧ ಜಲಮಂಡಳಿ ಕಠಿಣ ಕ್ರಮ ಕೈಗೊಂಡಿದೆ.

gst

GST Boost : ರಾಜ್ಯದ ಬೊಕ್ಕಸಕ್ಕೆ GST ಬೂಸ್ಟ್‌, ದೇಶದಲ್ಲೇ ದ್ವಿತೀಯ ಸ್ಥಾನ ಕಾಯ್ದುಕೊಂಡ ಕರ್ನಾಟಕ

ಕರ್ನಾಟಕ ರಾಜ್ಯವು ಜಿಎಸ್‌ಟಿ (GST) ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದ್ದು, ರಾಜ್ಯದ ಬೊಕ್ಕಸಕ್ಕೆ ಭರ್ಜರಿ ಬೂಸ್ಟ್ ಸಿಕ್ಕಿದೆ.

Jailer 2 Meets Premada Oorali

Premada Oorali : ಜೈಲರ್​ 2 ಆರ್ಭಟಕ್ಕೂ ಜಗ್ಗದ ಪ್ರೇಮದ ಊರಲಿ, 3ಕೋಟಿ ಬಜೆಟ್​ನ ಸಿನಿಮಾ ಇದೀಗ 10 ಕೋಟಿ ಕ್ಲಬ್​ನತ್ತ

ಬಾಕ್ಸ್ ಆಫೀಸ್‌ನಲ್ಲಿ ಸ್ಯಾಂಡಲ್‌ವುಡ್ ಸಿನಿಮಾ 'ಪ್ರೇಮದ ಊರಲಿ' ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.

Karnataka Ration Card E-KYC

Rain Alert : ಸೈಕ್ಲೋನ್ ಎಫೆಕ್ಟ್, ಕರಾವಳಿ-ಮಲೆನಾಡಿಗೆ ವರುಣಾಘಾತ, ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ ಎಚ್ಚರಿಕೆ

ಸೈಕ್ಲೋನ್ ಎಫೆಕ್ಟ್ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಮುಂದುವರಿದಿದೆ.