Karnataka Heat Break, Monsoon Arrives

Karnataka Rain Update | ಬಿಸಿಲಿನ ಬೇಗೆಗೆ ಬೀಳಲಿದೆ ಬ್ರೇಕ್ | ಅಕ್ಟೋಬರ್ 15ರಿಂದ ರಾಜ್ಯಾದ್ಯಂತ ಹಿಂಗಾರು ಮಳೆ ಆರಂಭ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರನ್ನು ಕಂಗಾಲು ಮಾಡಿದ್ದ ಸುಡುವ ಬಿಸಿಲು ಹಾಗೂ ಒಣಹವೆಯ ವಾತಾವರಣಕ್ಕೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ.

UPI Update : ಯುಪಿಐ ಬಳಕೆದಾರರಿಗೆ ದೀಪಾವಳಿ ಗಿಫ್ಟ್, ಡಿಜಿಟಲ್​ ಪಾವತಿ ಶುಲ್ಕ ಜಾರಿ ನಿರ್ಧಾರ ಮುಂದೂಡಿದ NPCI

ಯುಪಿಐ (UPI) ಡಿಜಿಟಲ್ ಪಾವತಿ ಬಳಕೆದಾರರಿಗೆ ಹಾಗೂ ವರ್ತಕರಿಗೆ ಎನ್‌ಪಿಸಿಐ (NPCI) ಮಹತ್ವದ ರಿಲೀಫ್ ನೀಡಿದೆ.

ಅನ್ನಸೇವೆ ಆ್ಯಪ್

Ration Card e - Kyc : ಪಡಿತರದಾರರಿಗೆ ಬಂಪರ್​ ಗುಡ್​ನ್ಯೂಸ್​, ರಾಜ್ಯಾದ್ಯಂತ ಅನ್ನಸೇವೆ ಆ್ಯಪ್​ ಲಭ್ಯ

ಕ್ಯೂ ನಿಲ್ಲುವ ತಾಪತ್ರಯವಿಲ್ಲದೆ ಮನೆಯಲ್ಲೇ ಕುಳಿತು ಇ-ಕೆವೈಸಿ ಪೂರ್ಣಗೊಳಿಸ ಬಹುದು.

108 Ambulance Strike

108 Ambulance Strike : ರಾಜ್ಯ ಸರ್ಕಾರಕ್ಕೆ 108 ನೌಕರರಿಂದ ಶಾಕ್, ಇಂದು ರಾತ್ರಿಯಿಂದಲೇ ಆ್ಯಂಬುಲೆನ್ಸ್​ ಬಂದ್

ರಾಜ್ಯ ಸರ್ಕಾರಕ್ಕೆ 108 ಆ್ಯಂಬುಲೆನ್ಸ್ ನೌಕರರು ಭಾರಿ ಶಾಕ್ ನೀಡಿದ್ದಾರೆ.

food price hike

Food Price hike | ಶೇ. 5.54 ಕ್ಕೆ ಏರಿಕೆಯಾದ ಚಿಲ್ಲರೆ ಹಣದುಬ್ಬರ | ಸಾಮಾನ್ಯ ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್

ದೇಶದ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಭಾರತದ ಚಿಲ್ಲರೆ ಹಣದುಬ್ಬರ ದರವು ಸೆಪ್ಟೆಂಬರ್ 2026 ರಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡು ಶೇಕಡಾ 5.54 ಕ್ಕೆ ತಲುಪಿದೆ.