leav in reletion ship

Live In Relationship : ಲಿವ್​ ಇನ್​ ಸಂಬಂಧ ವಿವಾಹಕ್ಕೆ ಸಮಾನ

ಸಮ್ಮತಿಯ ಲಿವ್-ಇನ್ ಸಂಬಂಧಗಳ ಕುರಿತು ಹೈಕೋರ್ಟ್ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ತೀರ್ಪೊಂದನ್ನು ನೀಡಿದೆ.

Voter List Revision : ಮತದಾರರ ಪಟ್ಟಿ ಪರಿಷ್ಕರಣೆ ಮತ್ತಷ್ಟು ಚುರುಕು

ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ರಾಜ್ಯದ ಬರೋಬ್ಬರಿ 43 ಲಕ್ಷ ಮತದಾರರಿಗೆ ನೋಟಿಸ್ ನೀಡಲು ಸಜ್ಜಾಗಿದೆ.

gruha lkashmi

Gruha Lakshmi Survey : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಬಿಗ್​ ಅಪ್​ಡೇಟ್

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಿಗ್ ಅಪ್‌ಡೇಟ್ ನೀಡಿದೆ.

Sim Card Rules

New SIM Rules Announced | 9ಕ್ಕಿಂತ ಹೆಚ್ಚು ಸಿಮ್​ ನಿಮ್ಮ ಬಳಿಯಿದ್ದರೆ ಬೀಳಲಿದೆ ಭಾರೀ ದಂಡ

ನಿಮ್ಮ ಹೆಸರಿನಲ್ಲಿ 9ಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳು ಇದ್ದರೆ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಭಾರೀ ದಂಡ ಸೇರಿದಂತೆ ಕಠಿಣ ಕ್ರಮ ಎದುರಾಗುವ ಸಾಧ್ಯತೆ ಇದೆ.

banana scam

Udupi News : 5000 ಕೆಜಿ ಕೃತಕ ಬಣ್ಣದ ಬಾಳೆಹಣ್ಣು ಸೀಜ್, ಅಧಿಕಾರಿಗಳ ಧಿಡೀರ್ ದಾಳಿಗೆ ದಂಧೆಕೋರರು ಶಾಕ್

ಉಡುಪಿಯ ಮಾರುಕಟ್ಟೆಯಲ್ಲಿ ನಿತ್ಯವೂ ಬರೋಬ್ಬರಿ 5,000 ಕೆಜಿ ಕೃತಕ ಬಣ್ಣ ಹಾಗೂ ಅಪಾಯಕಾರಿ ರಾಸಾಯನಿಕ ಮಿಶ್ರಿತ ಬಾಳೆಹಣ್ಣುಗಳು ಮಾರಾಟವಾಗುತ್ತಿರುವುದು ಬಯಲಿಗೆ ಬಂದಿದೆ.