Yezdi Trinity Amazon Deals : ಬೈಕ್​ ಖರೀದಿಗೂ ಬಂತು ಡಿಜಿಟಲ್​ ವೇದಿಕೆ

ವಾಹನ ಖರೀದಿಯ ಶೈಲಿ ಬದಲಾಗುತ್ತಿದ್ದು, ಈಗ ಬೈಕ್‌ಗಳು ಕೂಡ ನೇರವಾಗಿ ಇ-ಕಾಮರ್ಸ್ ವೇದಿಕೆಗಳಿಗೆ ಲಗ್ಗೆ ಇಟ್ಟಿವೆ

Bengaluru Rain Weather Bulletin

Costal Rain : ರಾಜ್ಯದಲ್ಲಿ ಮತ್ತೆ ಬದಲಾದ ಹವಾಮಾನ, ಬೆಂಗಳೂರಿನಲ್ಲಿಂದು ತುಂತುರು ಮಳೆ ಸಿಂಚನ

ರಾಜ್ಯದ ಹವಾಮಾನದಲ್ಲಿ ಮತ್ತೆ ಬದಲಾವಣೆಯಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಇಂದು ತುಂತುರು ಮಳೆಯ ಸಿಂಚನವಾಗಿದೆ

udupi water problem

Udupi Water Crisis : ಕರಾವಳಿಗೆ ಎದುರಾಗಿದೆ ನೀರಿನ ತತ್ವಾರದ ಭೀತಿ, ಉಡುಪಿ ಜಿಲ್ಲೆಯಲ್ಲಿ ಶೇ. 32ರಷ್ಟು ಮಳೆ ಕೊರತೆ

ಉಡುಪಿ ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ವೈಪರೀತ್ಯದಿಂದಾಗಿ ಶೇ. 32ರಷ್ಟು ಮಳೆ ಕೊರತೆ ಉಂಟಾಗಿದ್ದು, ಕರಾವಳಿ ಜನತೆಗೆ ನೀರಿನ ತತ್ವಾರದ ಭೀತಿ ಎದುರಾಗಿದೆ.

Ayudha Puja Water Fine Shock

Bangalore Water Fine : ಆಯುಧಪೂಜೆ ಬೆನ್ನಲ್ಲೇ ರಾಜಧಾನಿ ಜನತೆಗೆ ಬಿಗ್​ ಶಾಕ್​

ಬೆಂಗಳೂರು ನಗರದಲ್ಲಿ ಕಾವೇರಿ ನೀರನ್ನು ಅನಧಿಕೃತ ಉದ್ದೇಶಗಳಿಗೆ ಬಳಸುವವರ ವಿರುದ್ಧ ಜಲಮಂಡಳಿ ಕಠಿಣ ಕ್ರಮ ಕೈಗೊಂಡಿದೆ.

gst

GST Boost : ರಾಜ್ಯದ ಬೊಕ್ಕಸಕ್ಕೆ GST ಬೂಸ್ಟ್‌, ದೇಶದಲ್ಲೇ ದ್ವಿತೀಯ ಸ್ಥಾನ ಕಾಯ್ದುಕೊಂಡ ಕರ್ನಾಟಕ

ಕರ್ನಾಟಕ ರಾಜ್ಯವು ಜಿಎಸ್‌ಟಿ (GST) ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದ್ದು, ರಾಜ್ಯದ ಬೊಕ್ಕಸಕ್ಕೆ ಭರ್ಜರಿ ಬೂಸ್ಟ್ ಸಿಕ್ಕಿದೆ.