ಪಾಕಿಸ್ತಾನ vs ಬಾಂಗ್ಲಾದೇಶ! T20 ವಿಶ್ವಕಪ್ ಬಹಿಷ್ಕಾರದ ನಂತರ ಅವರಿಗವರೇ ಗತಿ!

ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯನ್ನು ಭದ್ರತಾ ಕಾರಣಗಳಿಗಾಗಿ ಬಹಿಷ್ಕರಿಸಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡ (Bangladesh Cricket Team) ಇದೀಗ ಪಾಕಿಸ್ತಾನ ವಿರುದ್ಧದ ಏಕದಿನ (ODI) ಸರಣಿಯ ಮೂಲಕ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದೆ. ವಿಶ್ವದ 20 ತಂಡಗಳು ವಿಶ್ವಕಪ್‌ನಲ್ಲಿ (T20 World Cup) ಭಾಗವಹಿಸಿದ್ದಾಗ, ಬಾಂಗ್ಲಾದೇಶದ ಆಟಗಾರರು ಕೇವಲ ಮೂರು ತಂಡಗಳ ‘ಓದೊಮ್ಮೊ ಕಪ್’ ಆಡಲು ಸೀಮಿತವಾಗಿದ್ದರು.

[youtube https://www.youtube.com/watch?v=QA28TTkVMIY]

Exit mobile version