Browsing Tag

team india

ವಿಶ್ವಕಪ್ 2023 ಫೈನಲ್‌ ಪಂದ್ಯ, ಅಹಮದಾಬಾದ್‌ಗೆ ಭಾರತ ಕ್ರಿಕೆಟ್‌ ತಂಡ : ಯಾರು ಭಾರತದ ಎದುರಾಳಿ ?

World Cup 2023 Final : ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್‌ ತಂಡ (Indian Cricket Team) ಈಗಾಗಲೇ ವಿಶ್ವಕಪ್‌ 2023 ರ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ನವೆಂಬರ್ 19ರ ಭಾನುವಾರದಂದು ಅಹಮದಾಬಾದ್‌ನಲ್ಲಿ ಫೈನಲ್‌ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಇಂದು ತೆರಳಲಿದೆ. ಭಾರತದ ಜೊತೆಗೆ…
Read More...

KL Rahul Captain : ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಕ್ಕೆ ಕನ್ನಡಿಗ ಕೆಎಲ್‌ ರಾಹುಲ್‌ ನಾಯಕ !

World Cup 2023 : ವಿಶ್ವಕಪ್‌ ನಲ್ಲಿ ಭಾರತದ ಗೆಲುವಿನ ಅಭಿಯಾನ ಮುಂದುವರಿದಿದೆ. ಟೀಂ ಇಂಡಿಯಾ ಆಟಗಾರರು ಭರ್ಜರಿ ಆಟದ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಸತತ ಐದು ಗೆಲುವಿನ ಅಲೆಯಲ್ಲಿ ಸಂಭ್ರಮಿಸುತ್ತಿರುವ ಭಾರತ ತಂಡದಿಂದ ಕಹಿ ಸುದ್ದಿಯೊಂದು ಹೊರಬಿದ್ದಿದೆ. ಭಾರತ - ಇಂಗ್ಲೆಂಡ್‌…
Read More...

ಭಾರತ – ಪಾಕಿಸ್ತಾನ ಪಂದ್ಯಕ್ಕೆ ಶುಭಮನ್‌ ಗಿಲ್‌ : ಆರೋಗ್ಯದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್ಸ್‌

ಅಹಮದಾಬಾದ್‌ : ವಿಶ್ವಕಪ್‌ನಲ್ಲಿ(World Cup 2023) ಸತತ ಎರಡು ಪಂದ್ಯಗಳನ್ನು ಜಯಿಸಿರುವ ಭಾರತ ತಂಡ (Indian Cricket Team) ಮುಂದಿನ ಪಂದ್ಯದಲ್ಲಿ ಭಾರತ ತಂಡದ ವಿರುದ್ದ ಸೆಣೆಸಾಡಲಿದೆ. ರೋಹಿತ್‌ ಶರ್ಮಾ (Rohit Sharma) ನೇತೃತ್ವದ ಭಾರತ ಕ್ರಿಕೆಟ್‌ ತಂಡ ಈಗಾಗಲೇ ಅಹಮದಾಬಾದ್‌ಗೆ ಪ್ರಯಾಣ…
Read More...

ವಿಶ್ವಕಪ್‌ ಭಾರತ Vs ಪಾಕಿಸ್ತಾನ ಪಂದ್ಯ: ಕೇಸರಿ ಜರ್ಸಿಯಲ್ಲಿ ಕಣಕ್ಕಿಳಿಯುತ್ತಾ ಭಾರತ, ಬಿಸಿಸಿಐ ಹೇಳಿದ್ದೇನು ?

ವಿಶ್ವಕಪ್‌ನ (World Cup 2023) ಮೊದಲ ಪಂದ್ಯವನ್ನು ಜಯಿಸಿರುವ ಭಾರತ ತಂಡ ಎರಡನೇ ಪಂದ್ಯದಲ್ಲಿ ಅಪ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಆದರೆ ಮೂರನೇ ಪಂದ್ಯದಲ್ಲಿ ಪಾಕಿಸ್ತಾನದ ( India vs Pakistan ) ವಿರುದ್ದ ಆಡಲಿದೆ. ಆದರೆ ಈ ಪಂದ್ಯದಲ್ಲಿ ರೋಹಿತ್‌ ಶರ್ಮಾ  ಪಡೆ ಕೇಸರಿ ಜರ್ಸಿಯಲ್ಲಿ…
Read More...

ವಿರಾಟ್‌ ಕೊಹ್ಲಿ ಇನ್ನು 3 ಶತಕ ಬಾರಿಸಿದ್ರೆ ಸಚಿನ್‌ ತೆಂಡೂಲ್ಕರ್ ದಾಖಲೆ ಧೂಳಿಪಟ

ಮುಂಬೈ : ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವಿರಾಟ್‌ ಕೊಹ್ಲಿ ( Virat Kohli) ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಏಷ್ಯಾಕಪ್‌ನಲ್ಲಿ (Asia Cup 2023)  ಪಾಕಿಸ್ತಾನ  (India vs Pakistan) ವಿರುದ್ದದ ಪಂದ್ಯದಲ್ಲ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ವಿರಾಟ್‌ ಕೊಹ್ಲಿ ಇನ್ನು…
Read More...

Team India training camp begins : ಆಲೂರಿನಲ್ಲಿ ಟೀಮ್ ಇಂಡಿಯಾ ಏಷ್ಯಾ ಕಪ್ ಕ್ಯಾಂಪ್; ವಿರಾಟ್, ರೋಹಿತ್’ಗೆ ಇಂದು…

ಬೆಂಗಳೂರು: ಏಷ್ಯಾ ಕಪ್ 2023 (Asia Cup 2023) ಟೂರ್ನಿಗೆ ಪೂರ್ವಭಾವಿಯಾಗಿ ಭಾರತ ತಂಡದ ಅಭ್ಯಾಸ ಶಿಬಿರ (Team India training camp begins) ಬೆಂಗಳೂರಿನ ಹೊರವಲಯದ ಆಲೂರಿನಲ್ಲಿರುವ KSCA ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡಿದೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ
Read More...

Exclusive: ಆಲೂರಿನಲ್ಲಿ ನಾಳೆಯಿಂದ ಟೀಮ್ ಇಂಡಿಯಾದ ಏಷ್ಯಾ ಕಪ್ ಟ್ರೈನಿಂಗ್ ಕ್ಯಾಂಪ್ ಶುರು

ಬೆಂಗಳೂರು: ಏಷ್ಯಾ ಕಪ್ ಟೂರ್ನಿಗೆ (Asia Cup 2023) ಸಜ್ಜಾಗುತ್ತಿರುವ ಟೀಮ್ ಇಂಡಿಯಾದ ಟ್ರೈನಿಂಗ್ ಕ್ಯಾಂಪ್ ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನಲ್ಲಿ ನಾಳೆ (ಗುರುವಾರ) ಆರಂಭವಾಗಲಿದೆ. ಆಲೂರಿನಲ್ಲಿರುವ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಕ್ರೀಡಾಂಗಣದಲ್ಲಿ ನಡೆಯಲಿರುವ ಅಭ್ಯಾಸ
Read More...

Asia Cup 2023 : ಕೋಚ್ ಇಲ್ಲದೆ ಐರ್ಲೆಂಡ್ ಪ್ರವಾಸಕ್ಕೆ ತೆರಳಲಿದೆ ಟೀಮ್ ಇಂಡಿಯಾ, ಕಾರಣ ಗೊತ್ತೇ?

ಬೆಂಗಳೂರು: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಟಿ20 ಸರಣಿಯ (Asia Cup 2023) 4ನೇ ಪಂದ್ಯ ಇಂದು (ಶನಿವಾರ) ಅಮೆರಿಕದ ಫ್ಲೋರಿಡಾದಲ್ಲಿ ನಡೆಯಲಿದೆ. ಸರಣಿಯಲ್ಲಿ ವೆಸ್ಟ್ ಇಂಡೀಸ್ 2-1ರ ಮುನ್ನಡೆಯಲ್ಲಿರುವುದರಿಂದ ಈ ಪಂದ್ಯ ಭಾರತಕ್ಕೆ ನಿರ್ಣಾಯಕವಾಗಿದೆ. ಸರಣಿಯ ಕೊನೆಯ ಪಂದ್ಯ
Read More...

India playing 200th t20 : ಇಂದಿನಿಂದ ಭಾರತ vs ವಿಂಡೀಸ್ ಟಿ20 ಸರಣಿ, ಟೀಮ್ ಇಂಡಿಯಾಗೆ 200 ಟಿ20 ಪಂದ್ಯ

ಟ್ರಿನಿಡಾಡ್: ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಗೆದ್ದುಕೊಂಡಿರುವ ಟೀಮ್ ಇಂಡಿಯಾದ ಮುಂದಿನ (India playing 200th t20) ಗುರಿ ಟಿ20 ಸರಣಿ. ವಿಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ (India Vs West Indies t20 series) ಮೊದಲ ಪಂದ್ಯ ಇಂದು
Read More...

KL Rahul comeback: ಟೀಮ್ ಇಂಡಿಯಾ ಕಂಬ್ಯಾಕ್, ನಿಗೂಢ ಸಂದೇಶ ರವಾನಿಸಿದ ಕೆ.ಎಲ್ ರಾಹುಲ್

ಬೆಂಗಳೂರು: KL Rahul comeback : ಸ್ನಾಯು ಸೆಳೆತದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಐಸಿಸಿ ಏಕದಿನ ವಿಶ್ವಕಪ್ (ICC World Cup 2023) ಟೂರ್ನಿಯಲ್ಲಿ ಆಡುವ ವಿಶ್ವಾಸದಲ್ಲಿದ್ದಾರೆ. ಅದಕ್ಕೂ ಮೊದಲು ಏಷ್ಯಾ ಕಪ್ ಟೂರ್ನಿಯನ್ನು ರಾಹುಲ್ ಟಾರ್ಗೆಟ್
Read More...