Browsing Tag

Cricket

ಒಂದೇ ಓವರ್‌ನಲ್ಲಿ 4 ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ : ಏಷ್ಯಾಕಪ್‌ನಲ್ಲಿ ಮೊಹಮ್ಮದ್‌ ಸಿರಾಜ್‌‌ ವಿಶಿಷ್ಟ ದಾಖಲೆ

ಕೊಲಂಬೊ : ಭಾರತ ಹಾಗೂ ಶ್ರೀಲಂಕಾ (India Vs Srilanka) ನಡುವೆ ನಡೆದ ಏಷ್ಯಾಕಪ್‌ ಫೈನಲ್‌ (Asia Cup 2023 Final) ಕ್ರಿಕೆಟ್‌ ಪಂದ್ಯದಲ್ಲಿ (Cricket Match) ಭಾರತ ತಂಡದ (Indian Cricket Team) ಮೊಹಮ್ಮದ್‌ ಸಿರಾಜ್‌ (mohammed siraj) ಹಿರೋ ಆಗಿ ಮೆರೆದಿದ್ದಾರೆ. ಒಂದೇ ಓವರ್‌ನಲ್ಲಿ…
Read More...

ಸಿರಾಜ್‌ ಮಾರಕ ದಾಳಿಗೆ ಶ್ರೀಲಂಕಾ ತತ್ತರ, 8ನೇ ಬಾರಿಗೆ ಏಷ್ಯಾಕಪ್‌ ಗೆದ್ದ ಭಾರತ

ಕೊಲಂಬೋ : ಭಾರತ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ ‌ (Mohammed Siraj ) ಬೆಂಕಿ ಬೌಲಿಂಗ್‌ಗೆ ಶ್ರೀಲಂಕಾ ತತ್ತರಿಸಿ ಹೋಗಿದೆ. ಏಷ್ಯಾಕಪ್‌ ಫೈನಲ್‌ (Asia Cup 2023 ) ಪಂದ್ಯದಲ್ಲಿ ಭಾರತ ವಿರುದ್ದ ಶ್ರೀಲಂಕಾ (india vs Srilanka) ಕೇವಲ 50 ರನ್‌ಗಳಿಗೆ ಆಲೌಟ್‌ ಆಗಿದ್ದು, ಭಾರತ 8ನೇ…
Read More...

ಏಷ್ಯಾ ಕಪ್ ಫೈನಲ್‌ IND V SL : ಭಾರತಕ್ಕೆ ಆನೆ ಬಲ : ಅಕ್ಷರ್‌ ಪಟೇಲ್‌ ಔಟ್‌, ಟಾಪ್‌ ಆಲ್‌ರೌಂಡರ್‌ ತಂಡಕ್ಕೆ ಸೇರ್ಪಡೆ

ಕೊಲಂಬೋ : ಏಷ್ಯಾಕಪ್‌ (Asia Cup 2023 Final)  ಅಂತಿಮ ಹಂತ ತಲುಪಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳು (india vs Srilanka)  ಫೈನಲ್‌ ಪಂದ್ಯದಲ್ಲಿ ಸೆಣೆಸಾಡಲಿವೆ. ಈ ನಡುವಲ್ಲೇ ಟೀಂ ಇಂಡಿಯಾದ ಖ್ಯಾತ ಆಟಗಾರ ಅಕ್ಷರ್‌ ಪಟೇಲ್‌ (Axar Patel Rouled Out) ಗಾಯಗೊಂಡಿದ್ದು, ಅವರ…
Read More...

ಏಷ್ಯಾ ಕಪ್ 202 : ಭಾರತ ಶ್ರೀಲಂಕಾ ಫೈನಲ್‌ ಪಂದ್ಯ : ಶ್ರೀಲಂಕಾದ ಖ್ಯಾತ ಆಟಗಾರ ಮಹೇಶ್‌ ತೀಕ್ಷಣ ಔಟ್

ಏಷ್ಯಾ ಕಪ್ 2023, ಭಾರತ ಹಾಗೂ ಶ್ರೀಲಂಕಾ ( IND vs SL ) ಫೈನಲ್ ಪಂದ್ಯ ನಾಳೆ ನಡೆಯಲಿದೆ. ಆದರೆ ಶ್ರೀಲಂಕಾ ತಂಡದ ಖ್ಯಾತ ಆಟಗಾರ ಮಹೇಶ್‌ ತೀಕ್ಷಣ ಮಂಡಿರಜ್ಜು ಗಾಯಗೊಂಡಿದ್ದಾರೆ. ಇದು ಶ್ರೀಲಂಕಾ ತಂಡಕ್ಕೆ ಭಾರೀ ಹೊಡೆತ ಕೊಟ್ಟಿದೆ, ಮಹೇಶ್‌ ತೀಕ್ಷಣ (mahesh theekshna) ಬದಲು ಸಹನ್…
Read More...

Times Emerging Leaders ಪಟ್ಟಿಯಲ್ಲಿ ಹರ್ಮನ್‌ ಪ್ರೀತ್‌ ಕೌರ್‌, ಆದರೆ ವಿರಾಟ್‌ ಕೊಹ್ಲಿಗಿಲ್ಲ ಸ್ಥಾನ

ಮುಂಬೈ : ಟೈಮ್ಸ್‌ ಉದಯೋನ್ಮುಕ ನಾಯಕರ ಪಟ್ಟಿಯನ್ನು (Times Emerging Leaders)) ಬಿಡುಗಡೆ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್‌ ಶರ್ಮಾ (Rohith Sharma), ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli)  ಅವರಿಗೆ ಸ್ಥಾನವಿಲ್ಲ. ಬದಲಾಗಿ ಭಾರತ ಮಹಿಳಾ ಕ್ರಿಕೆಟ್‌…
Read More...

ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಜು ಸ್ಯಾಮ್ಸನ್‌ ನಿವೃತ್ತಿ ! ವಿಶೇಷ ಪೋಟೋ ವೈರಲ್‌

ಭಾರತ ತಂಡದಲ್ಲಿ ಯುವ ಆಟಗಾರ ಸಂಜು ಸ್ಯಾಮ್ಸನ್‌ (Sanju Samson) ಅತ್ಯಂತ ದುರದೃಷ್ಟಕರ ಆಟಗಾರ. ಉತ್ತಮ ಪ್ರತಿಭೆ ಹೊಂದಿದ್ದರೂ ಕೂಡ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ಸಿಕ್ಕಿದ್ದು ಮಾತ್ರ ತೀರಾ ಕಡಿಮೆ. ಸದ್ಯ ಏಷ್ಯಾ ಕಪ್‌ಗೆ ಬ್ಯಾಕಪ್‌ ಆಟಗಾರನಾಗಿ ಆಯ್ಕೆಯಾಗಿದ್ದಾರೆ, ಆದ್ರೆ ವಿಶ್ವಕಪ್‌…
Read More...

ವಿರಾಟ್‌ ಕೊಹ್ಲಿ ಇನ್ನು 3 ಶತಕ ಬಾರಿಸಿದ್ರೆ ಸಚಿನ್‌ ತೆಂಡೂಲ್ಕರ್ ದಾಖಲೆ ಧೂಳಿಪಟ

ಮುಂಬೈ : ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವಿರಾಟ್‌ ಕೊಹ್ಲಿ ( Virat Kohli) ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಏಷ್ಯಾಕಪ್‌ನಲ್ಲಿ (Asia Cup 2023)  ಪಾಕಿಸ್ತಾನ  (India vs Pakistan) ವಿರುದ್ದದ ಪಂದ್ಯದಲ್ಲ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ವಿರಾಟ್‌ ಕೊಹ್ಲಿ ಇನ್ನು…
Read More...

ಕನ್ನಡಿಗ ಕೆಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ‌ ದಾಖಲೆಯ ಶತಕ : ಪಾಕಿಸ್ತಾನಕ್ಕೆ 357 ರನ್ ಸವಾಲು

ಕೊಲಂಬೋ : ಏಷ್ಯಾಕಪ್‌ನ (asia Cup 2023 )ಸೂಪರ್‌ 4 ಹಂತದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ( India vs Pakistan) ವಿರುದ್ದ ಆರ್ಭಟಿಸಿದೆ. ಕನ್ನಡಿಗ ಕೆಎಲ್‌ ರಾಹುಲ್‌ (KL Rahul ) ಹಾಗೂ ವಿರಾಟ್‌ ಕೊಹ್ಲಿ (Virat Kohli ) ಅವರ ಅಬ್ಬರದ ಶತಕದ ನೆರವಿನಿಂದ ಟೀಂ…
Read More...

ಏಷ್ಯಾ ಕಪ್ 2023: ಭಾರತ Vs ಪಾಕಿಸ್ತಾನ ಪಂದ್ಯ, ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ

ಕೊಲಂಬೋ : ಏಷ್ಯಾಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ (India vs Pakistan ) ವಿರುದ್ದ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ(Colombo Premadasa Stadium)ನಡೆಯುತ್ತಿರುವ ಪಂದ್ಯ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಮೀಸಲು ದಿನವಾದ ಇಂದು ಪಂದ್ಯ ಮತ್ತೆ…
Read More...

ಏಷ್ಯಾಕಪ್‌ 2023 : ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ಗೆ ಅವಕಾಶ ನೀಡಬೇಡಿ : ರಾಬಿನ್‌…

ಏಷ್ಯಾಕಪ್‌ 2023ರಲ್ಲಿ (Asia Cup 2023) ಇಂದು ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಗಾಯದಿಂದ ಚೇತರಿಸಿಕೊಂಡಿರುವ ಕನ್ನಡಿಗ ಕೆಎಲ್‌ ರಾಹುಲ್‌ ಲಭ್ಯರಾಗಿದ್ದಾರೆ. ಕೆಎಲ್‌ ರಾಹುಲ್‌ ಅವರಿಗೆ ಪಾಕಿಸ್ತಾನ ವಿರುದ್ದದ (IND vs PAK )…
Read More...