alvin prakash

Kundapura : ಆಲ್ವಿನ್ ಪ್ರಕಾಶ್ ಪಾರ್ಥಿವ ಶರೀರ ತವರಿಗೆ, ಹೊನ್ನನಕೇರಿ ನಿವಾಸದಲ್ಲಿ ಅಂತಿಮ ಪ್ರಾರ್ಥನೆ

ಶಾರ್ಜಾದಲ್ಲಿ ಅಮಾನವೀಯವಾಗಿ ಕೊಲೆಗೀಡಾಗಿದ್ದ ಉಡುಪಿ ಜಿಲ್ಲೆಯ ಕುಂದಾಪುರದ ಆಲ್ವಿನ್ ಪ್ರಕಾಶ್ ಕುಂದರ್ ಅವರ ಪಾರ್ಥಿವ ಶರೀರ ಕೊನೆಗೂ ತವರೂರಿಗೆ ತಲುಪಿದೆ.

praksah body

Kundapur : ಶಾರ್ಜಾದಲ್ಲಿ ಕೊಲೆಯಾದ ಪ್ರಕಾಶ್ ಶವ ತವರಿಗೆ, ಕುಂದಾಪುರದಲ್ಲಿ ಪ್ರಕಾಶ್ ಅಂತಿಮ ಸಂಸ್ಕಾರ

ಶಾರ್ಜಾದಲ್ಲಿ ಭೀಕರವಾಗಿ ಕೊಲೆಗೀಡಾಗಿದ್ದ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಅವರ ಮೃತದೇಹ ಕೊನೆಗೂ ತವರೂರಿಗೆ ತಲುಪಿದೆ.

bus benki

Udupi : ಪೆಟ್ರೋಲ್ ಬಂಕ್‌ನಲ್ಲಿ ಬಸ್ ಬೆಂಕಿಗಾಹುತಿ, ತಪ್ಪಿದ ಭಾರಿ ಅಗ್ನಿ ಅವಘಡ

ಉಡುಪಿ ಜಿಲ್ಲೆಯ ದೆಂದೂರು ಕಟ್ಟೆಯ ಪೆಟ್ರೋಲ್ ಬಂಕ್ ಆವರಣದಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ ಮುಂಜಾನೆ ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿದೆ.

videos
shabarimale

Sabarimala : ಕೊನೆಗೂ ಬಗೆಹರಿದ ಶಬರಿಮಲೆ ಅರವಣ ಪ್ರಸಾದ ವಿವಾದ

ಮುಂಬರುವ ಮಂಡಲ-ಮಕರವಿಳಕ್ಕು ಯಾತ್ರೆಯ ವೇಳೆಗೆ ಯಾವುದೇ ಕೊರತೆಯಿಲ್ಲದೆ ಭಕ್ತರಿಗೆ ಅರವಣ ಪ್ರಸಾದ ಸಿಗಲಿದೆ.

Toxic cough syrup

Toxic cough syrup | ಸ್ವಯಂ ಔಷಧೋಪಚಾರಕ್ಕೆ ಬೀಳಲಿದೆ ಬ್ರೇಕ್ | ಮಕ್ಕಳ ಜೀವಕ್ಕೇ ಕುತ್ತು ತರಬಹುದು ಸಿರಪ್‌ಗಳ ಬಳಕೆ

ಸ್ವಯಂ ಔಷಧೋಪಚಾರದ (Self-medication) ವಿರುದ್ಧ ಕೇಂದ್ರ 'ರೆಡ್ ಅಲರ್ಟ್' ಜಾರಿ ಮಾಡಿದೆ