Monthly Archives: ಜೂನ್, 2020
ಧ್ರುವಸರ್ಜಾ ಫಾರ್ಮ್ ಹೌಸ್ ನಲ್ಲಿ ಚಿರು ಅಂತ್ಯಕ್ರಿಯೆ
ಚಿರನಿದ್ರೆಗೆ ಜಾರಿರುವ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರೀಯೆ ಇಂದು ನಡೆಯಲಿದೆ. ಚಿರಂಜೀವಿ ಸರ್ಜಾ ಸಹೋದರ ತಮ್ಮ ಧ್ರುವ ಸರ್ಜಾ ಅವರ ಕನಕಪುರ ರಸ್ತೆಯ ಬಳಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ.ಹೃದಯಾಘಾತದಿಂದ ಭಾನುವಾರ...
ನಿತ್ಯಭವಿಷ್ಯ : 08-06-2020
ಮೇಷರಾಶಿಹಣಕಾಸು ಸಮಸ್ಯೆ ಹೆಚ್ಚಾಗುವುದು, ಸಾಲ ಬಾಧೆ, ಋಣ ಬಾಧೆ, ಸರಕಾರಿ ಕೆಲಸ ಕಾರ್ಯಗಳಲ್ಲಿ ಆಗಾಗ ಅಡಚಣೆಗಳು ಕಂಡುಬಂದಾವು. ಯೋಗ್ಯ ವಯಸ್ಕರಿಗೆ ಸದ್ಯದಲ್ಲೇ ವೈವಾಹಿಕ ಭಾಗ್ಯ ಒದಗಿ ಬಂದೀತು. ವಿದ್ಯಾರ್ಥಿಗಳು ಪ್ರಯತ್ನಹೀನರಾದಾರು. ಸಂಚಾರದಲ್ಲಿ ಜಾಗ್ರತೆ....
ನಿತ್ಯಭವಿಷ್ಯ : 07-07-2020
ಮೇಷರಾಶಿಹತ್ತು ಹಲವು ಕೆಲಸಗಳಿಂದ. ದ್ರವ್ಯ ಲಾಭ, ಹಣಕಾಸು ಅನುಕೂಲ, ನಾನಾ ಮೂಲಗಳಿಂದ ಧನಾಗಮನ, ಕಾರ್ಯ ಸಾಧನೆಗಾಗಿ ತಿರುಗಾಟ, ವಿರೋಧಿಗಳಿಂದ ತೊಂದರೆ, ಮನೆಯಲ್ಲಿ ಅಶಾಂತಿ ವಾತಾವರಣ, ಈ ದಿನ ಸಾಧಾರಣ ಪ್ರಗತಿನಿರುದ್ಯೋಗಿಗಳಿಗೆ ತಾತ್ಕಾಲಿಕ ವಾಗಿ ಉದ್ಯೋಗ...
ಆಗಸ್ಟ್ ಬಳಿಕವಷ್ಟೇ ಶಾಲೆ ಕಾಲೇಜು ಪುನಾರಂಭ : ಕೇಂದ್ರ ಸರಕಾರ
ನವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ನಡುವಲ್ಲೇ ಶಾಲೆಗಳ ಆರಂಭದ ಕುರಿತು ಗೊಂದಲಗಳು ಏರ್ಪಟ್ಟಿದೆ. ಈ ನಡುವಲ್ಲೇ ಶಾಲೆ, ಕಾಲೇಜುಗಳು ಅಗಸ್ಟ್ ಬಳಿಕಷ್ಟೇ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ...
4 ತಿಂಗಳ ಗರ್ಭಿಣಿಯಾಗಿದ್ದ ಮೇಘನಾ ರಾಜ್ : ಮಗುವಿನ ಮುಖ ನೋಡದೆ ಹೊರಟ ಚಿರು
ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಕನ್ನಡಿಗರ ನೆಚ್ಚಿನ ಸ್ಟಾರ್. ಚಿರು ಅಕಾಲಿಕ ಮರಣ ನೋವಿನ ಮಡುವಲ್ಲಿ ಮಲಗಿಸಿದೆ. ಪತ್ನಿ ಮೇಘನಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಮಗುವಿನ ಮುಖವನ್ನು ನೋಡುವ...
ಕೊನೆಯ ಕಾಲದಲ್ಲಿ ಮನೆಯವರೊಂದಿಗೆ ಖುಷಿಯಾಗಿದ್ದ ಚಿರು : ನಿನ್ನೆಯಷ್ಟೇ ಬಾಲ್ಯದಿನಗಳನ್ನ ನೆನಪಿಸಿಕೊಂಡಿದ್ದ ಚಿರು ಸರ್ಜಾ
ಬೆಂಗಳೂರು : ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನು ನೆನಪು ಮಾತ್ರ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಬಾರದಲೋಕಕ್ಕೆ ತೆರಳಿದ ಚಿರು ನಿಧನಕ್ಕೆ ಸ್ಯಾಂಡಲ್ ವುಡ್ ದಿಗ್ಗಜರೇ ಕಂಬನಿ ಮಿಡಿದಿದ್ದಾರೆ. ಮಾತ್ರವಲ್ಲ ಚಿರು ತನ್ನ...
ಕರಾವಳಿಯಲ್ಲಿ ತಗ್ಗಿದ ಕೊರೊನಾ ಅಬ್ಬರ : ರಾಜ್ಯದಲ್ಲಿಂದು 239 ಮಂದಿಗೆ ಸೋಂಕು
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಬ್ಬರ ಮುಂದುವರಿದಿದೆ. ರಾಜ್ಯದಲ್ಲಿಂದು 239 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕೊರೊನಾ ಪೀಡಿತರ ಸಂಖ್ಯೆ 5452ಕ್ಕೆ ಏರಿಕೆಯಾಗಿದೆ. ಆದ್ರೆ ಕರಾವಳಿ ಭಾಗದಲ್ಲಿ ಕೊರೊನಾ...
ನಟ ಚಿರಂಜಿವಿ ಸರ್ಜಾಗೆ ಇನ್ನಿಲ್ಲ : ಹೃದಯಾಘಾತದಿಂದ ಸಾವು
ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ (35 ವರ್ಷ) ಇಹಲೋಕವನ್ನು ತ್ಯೆಜಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಚಿರಂಜೀವಿ ಸರ್ಜಾ ಹೃದಯಾಘಾತದಿಂದ...
ನಟ ಚಿರಂಜಿವಿ ಸರ್ಜಾಗೆ ಉಸಿರಾಟದ ತೊಂದರೆ : ಆಸ್ಪತ್ರೆಗೆ ದಾಖಲು
ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾಗೆ ಉಸಿರಾಟದ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.ಚಿರಂಜೀವಿ ಸರ್ಜಾ ಅವರನ್ನ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ...
ನಟಿ ಚಂದನಾ ಆತ್ಮಹತ್ಯೆ ಪ್ರಕರಣ : ಆರೋಪಿ ಬಂಧನ
ಬೆಂಗಳೂರು : ನಟಿ ಚಂದನಾ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ದಿನೇಶ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್ ಮೇ 28 ರಂದು ನಟಿ ಚಂದನಾ ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯೆ...
- Advertisment -