Browsing Category

district News

Muruga Mutt: ಮುರುಘಾ ಮಠದ ಆಡಳಿತಾಧಿಕಾರಿಯಾಗಿ ನಿವೃತ್ತ IAS ಅಧಿಕಾರಿ ವಸ್ತ್ರದ್ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ

ಚಿತ್ರದುರ್ಗ: ಇತ್ತೀಚೆಗೆ ಸದಾ ಸುದ್ದಿಯಲ್ಲಿರುವ ಚಿತ್ರದುರ್ಗದ ಮುರುಘಾ ಮಠಕ್ಕೆ (Muruga Mutt) ಸರ್ಕಾರ ಕೊನೆಗೂ ಆಡಳಿತಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದೆ. ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರನ್ನು ಚಿತ್ರದುರ್ಗದ ಮುರುಘಾಮಠದ ಆಡಳಿತಾಧಿಕಾರಿಯನ್ನಾಗಿ ನೇಮಕಗೊಳಿಸಿ
Read More...

Suicide: ಪರಸ್ತ್ರೀ ವ್ಯಾಮೋಹಕ್ಕೆ ಬಲಿಯಾಯ್ತು 4 ಜೀವಗಳು; ಪುಟ್ಟ ಮಕ್ಕಳಿಗೆ ವಿಷವುಣಿಸಿ ತಾಯಿ ನೇಣಿಗೆ ಶರಣು

ಮಂಡ್ಯ: Suicide:ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ತಾಯಿ ಕೂಡಾ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ಮಂಡ್ಯದ ಮದ್ದೂರು ತಾಲೂಕಿನ ಹೊಳೆಬೀದಿಯ ಮನೆಯಲ್ಲಿ ನಡೆದಿದೆ. ಗಂಡನ ಪರಸ್ತ್ರೀ ವ್ಯಾವೋಹ, ಅನೈತಿಕ ಸಂಬಂಧವೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.
Read More...

Surathkal toll: ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ; ಸುರತ್ಕಲ್ ಟೋಲ್ ರದ್ದು

ದಕ್ಷಿಣ ಕನ್ನಡ: Surathkal toll: ನಾಗರಿಕರ ಹಲವು ಕಾಲದ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಮಂಗಳೂರಿನ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದೆ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:
Read More...

Koragajja: ಮತ್ತೆ ಪವಾಡ ತೋರಿದ ಕೊರಗಜ್ಜ; ಸಮಸ್ಯೆಗೆ ಮುಕ್ತಿ ಸಿಕ್ಕ ಖುಷಿಯಲ್ಲಿ ಅಗೇಲು ಸೇವೆ ನೀಡಿದ ಉಕ್ರೇನ್ ದಂಪತಿ

ಉಡುಪಿ: ತುಳುನಾಡಿನ ದೈವ ಕೊರಗಜ್ಜನ (Koragajja) ಬಗ್ಗೆ ಕೇಳದವರಿಲ್ಲ. ಹಲವಾರು ಪವಾಡಗಳಿಂದಲೇ ತನ್ನ ಇರುವಿಕೆಯನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿರುವ ಕೊರಗಜ್ಜನ ಮೇಲೆ ತುಳುನಾಡಿನ ಜನರಿಗೆ ಎಲ್ಲಿಲ್ಲದ ಪ್ರೀತಿ. ಅಪಾರ ಭಕ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ಕೊರಗಜ್ಜನ ಪವಾಡ ಉಡುಪಿ,
Read More...

Tumakuru Death: ಚಿಕಿತ್ಸೆ ಸಿಗದೇ ಗರ್ಭಿಣಿ, ಅವಳಿ ಮಕ್ಕಳ ಸಾವಿನಿಂದ ಎಚ್ಚೆತ್ತ ಸರ್ಕಾರ: ಚಿಕಿತ್ಸೆ ನಿರಾಕರಿಸಿದರೆ…

ತುಮಕೂರು: Tumakuru Death: ನವೆಂಬರ್ 3ರಂದು ತುಮಕೂರಿನಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಅವಳಿ ಮಕ್ಕಳ ಜೊತೆ ತಾಯಿಯು ಸಾವನ್ನಪ್ಪಿರುವ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇನ್ನು ಮುಂದೆ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನಿರಾಕರಿಸಿದರೆ ವೈದ್ಯಾಧಿಕಾರಿಗಳನ್ನು
Read More...

Heart Attack: ಸುಳ್ಯದಲ್ಲಿ 2ನೇ ತರಗತಿ ವಿದ್ಯಾರ್ಥಿಗೆ ಹೃದಯಾಘಾತ: ತಂದೆಯ ಎದುರೇ ಕುಸಿದುಬಿದ್ದ ಬಾಲಕ

ಸುಳ್ಯ: Heart Attack boy dies : ಈ ಹಿಂದೆ ವಯಸ್ಕರಿಗೆ ಇದ್ದ ಹೃದಯಾಘಾತ ಇದೀಗ ಏನೂ ಅರಿಯದ ಮಕ್ಕಳನ್ನೂ ಕಾಡುತ್ತಿರುವುದು ಪೋಷಕರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ. 2ನೇ ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ
Read More...

Mangaluru Airport : ಮಂಗಳೂರು ವಿಮಾನ ನಿಲ್ದಾಣಕ್ಕೆ ಕೆಎಸ್‌ಆರ್‌ ಟಿಸಿ ಬಸ್‌ ಸಂಚಾರ ಪುನರಾರಂಭ

ಮಂಗಳೂರು : (Mangaluru Airport) ಮಂಗಳೂರು ನಗರದಲ್ಲಿಯೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಆದ್ರೆ ಅಲ್ಲಿ ತೆರಳಬೇಕೆಂದ್ರ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗಬೇಕು. ಮಂಗಳೂರು ನಗರದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Mangaluru Airport)ಕ್ಕೆ ಬಸ್ ಸೇವೆ ಆರಂಭಿಸುವ ಕುರಿತು
Read More...

Bada Poojary died : ಕಂಬಳ ಕ್ಷೇತ್ರದ ಸಾಧಕ ಇರುವೈಲ್‌ ಪಾಣಿಲ ಬಾಡ ಪೂಜಾರಿ ವಿಧಿವಶ

ಮಂಗಳೂರು : (Bada Poojary died ) ಕಂಬಳ ಕ್ಷೇತ್ರ ಯಜಮಾನರೆಂದೇ ಪ್ರಸಿದ್ಧರಾದ ಸಾಧಕ ಇರುವೈಲ್‌ ಪಾಣಿಲ ಬಾಡ ಪೂಜಾರಿ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಬಾಡ ಪೂಜಾರಿ(Bada Poojary died ) ಅವರು ಮೂಡುಬಿದಿರೆಯ ಇರುವೈಲು ಗ್ರಾಮದವರಾಗಿದ್ದು, ಇವರಿಗೆ 82 ವರ್ಷ
Read More...

Mangalore: ಮಂಗಳೂರು : ಎರಡು ದಿನ ಕುಡಿಯುವ ನೀರು ಸ್ಥಗಿತ

ಮಂಗಳೂರು:(Mangalore Drinking water cut off) ಮಂಗಳೂರಿನ ಹಲವು ಭಾಗದಲ್ಲಿ ಎರಡು ದಿನಗಳ ಕಾಲ ನೀರಿನ ಸರಬರಾಜು ನಿಲ್ಲಿಸಲಾಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಪ್ರಕಟಣೆಯನ್ನು ಹೊರಡಿಸಿದೆ. ನೀರಿನ ಅಭಾವ ಉಂಟಾಗುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಈ ಸುತ್ತೊಲೆಯನ್ನು
Read More...

Kuchalakki distribution : ಕರಾವಳಿ ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಣೆಗೆ ಕೇಂದ್ರ ಸರ್ಕಾರದ…

ಉಡುಪಿ : ( Kuchalakki distribution ) ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಕುಚಲಕ್ಕಿ ಖರೀದಿಸಿ, ಪಡಿತರ ವ್ಯವಸ್ಥೆಯಡಿ ಕುಚಲಕ್ಕಿಯನ್ನು ವಿತರಿಸುವುದಾಗಿ ಕೇಂದ್ರ ಸರ್ಕಾರ ಅನುಮತಿ ನೀಡಿದೆ . ಈ ಹಿಂದೆ ಕಳೆದ ವರ್ಷ ಕೇಂದ್ರ ಸರ್ಕಾರ ಸ್ಥಳೀಯ ಕುಚಲಕ್ಕಿ ಖರೀದಿ ವಿತರಿಸಲು
Read More...