Saturday, October 23, 2021
Follow us on:

ರಂಗಸ್ಥಳ

ಉದಯ ಹೆಗಡೆ ಕಡಬಾಳ ನಾಪತ್ತೆ ಪ್ರಕರಣ….! ಯಕ್ಷಕಲಾವಿದ ಹೋಗಿದ್ದೆಲ್ಲಿ? ಅವರೇ ನೀಡಿದ್ರು ವಿವರಣೆ…!!

ಕೋಟ : ಬಡಗು ತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಅವರ ನಾಪತ್ತೆ ಪ್ರಕರಣ ಕಲಾಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ನಂತರದಲ್ಲಿ ಅವರು‌ ಬೆಂಗಳೂರಿನಲ್ಲಿರುವುದು ತಿಳಿದುಬಂದಿತ್ತು....

Read more

ಕಲಾವಿದ ಉದಯ ಕಡಬಾಳ ನಾಪತ್ತೆ ಪ್ರಕರಣ‌ ಸುಖಾಂತ್ಯ: ಬೆಂಗಳೂರಲ್ಲಿ ಪತ್ತೆ

ಕೋಟ : ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಅವರು ನಾಪತ್ತೆ ಪ್ರಕರಣಕ್ಕೆ ತೆರೆಬಿದ್ದಿದ್ದು, ಅವರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಉದಯ ಕಡಬಾಳ ಅವರ ಸಹೋದರನಿಗೆ...

Read more

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ವಿಧಿವಶ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದಾಗಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ (73 ವರ್ಷ) ಅವರು ವಿಧಿವಶರಾಗಿದ್ದಾರೆ. ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು...

Read more

ಸಿಎಂ ಬಿಎಸ್ವೈ ಹಾಗೂ ಅವರ ಟೀಂ ಕೌರವರಿದ್ದಂತೆ…! ನಾನು ಪಾಂಡವರಂತೆ…! ಗೆಲ್ಲೋದು ಪಾಂಡವರೇ ಎಂದ ಯತ್ನಾಳ…!!

ಹೈಕಮಾಂಡ್ ನೊಟೀಸ್ ಬಳಿಕವೂ ಶಾಸಕ ಬಸನ್ ಗೌಡ್ ಯತ್ನಾಳ ಹಳೆ ಚಾಳಿ ಮುಂದುವರೆಸಿದ್ದು, ಬಿಎಸ್ವೈ ಮತ್ತು ಟೀಂ ಕೌರವರಿದ್ದಂತೆ ಎನ್ನುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ವಿಜಯಪುರದಲ್ಲಿ...

Read more

ತಮಿಳುನಾಡು ರಾಜಕೀಯದಲ್ಲಿ ಅಚ್ಚರಿ ಬೆಳವಣಿಗೆ…! ಪಕ್ಷದ ಹಿತಕ್ಕಾಗಿ ಪೊಲಿಟಿಕ್ಸ್ ತೊರೆದ್ರಾ ಶಶಿಕಲಾ…?!

ಅಚ್ಚರಿ ಹಾಗೂ ಶಾಕಿಂಗ್ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನ ರಾಜಕೀಯ ಚಿತ್ರಣ ಬದಲಾಯಿಸುತ್ತಾರೆ ಎಂದು ಉಹಿಸಲಾಗಿದ್ದ ಚಿನ್ನಮ್ಮ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಚುನಾವಣೆಗೆ ಎರಡು ತಿಂಗಳಿರುವಾಗ ನಡೆದ ಈ ಬೆಳವಣಿಗೆ...

Read more

ಬೈಕ್‌ ಅಪಘಾತ : ಹಿರಿಯ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ‌‌ ಅವರಿಗೆ ಗಾಯ

ಕಾರವಾರ : ಬೈಕುಗಳ‌ ನಡುವೆ ನಡೆದ ಅಪಘಾತದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ‌ ಅವರು ಗಾಯಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಡಿನಬಾಳ ಬ್ರಿಡ್ಜ್ ಬಳಿಯಲ್ಲಿ ಸುಬ್ರಹ್ಮಣ್ಯ...

Read more

ತೆಂಕು ತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಡಾ.ಶ್ರೀಧರ ಭಂಡಾರಿ ಪುತ್ತೂರು ಇನ್ನಿಲ್ಲ

ಪುತ್ತೂರು : ಧರ್ಮಸ್ಥಳ ಮೇಳದ ಹಿರಿಯ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಶ್ರೀಧರ ಭಂಡಾರಿ ಪುತ್ತೂರು ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಯಕ್ಷಗರಂಗದ ಸಿಡಿಲಮರಿ ಎಂದೇ...

Read more

ತಾಂಟ್ರೆ ಬಾ ತಾಂಟು ..: ಯಕ್ಷಗಾನದ ವೀಡಿಯೋ ಭಾರೀ ವೈರಲ್

ಮಂಗಳೂರು : ತಾಂಟ್ರೆ ಬಾ ತಾಂಟು.. ಸದ್ಯ ಕರಾವಳಿ ಭಾಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಡೈಲಾಗ್. ಈ ಡೈಲಾಗ್ ಇದೀಗ ಯಕ್ಷಗಾನದಲ್ಲಿಯೂ ಕೇಳಿಬಂದಿದ್ದು, ವಿಡಿಯೋ ಭಾರೀ ವೈರಲ್...

Read more

ಪ್ರಥಮ ಪ್ರದರ್ಶನದಲ್ಲಿಯೆ ಜನಮನ ಗೆದ್ದ “ಶಪ್ತ ಭಾಮಿನಿ”

ಶಶಿಧರ್ ತಲ್ಲೂರಂಗಡಿ (ಚಿತ್ರಗಳು : ಪ್ರವೀಣ್ ಪೆರ್ಡೂರು ) ಸುಮಾರು ಹತ್ತು ತಿಂಗಳುಗಳೇ ಕಳೆದಿತ್ತು ಹೊಸತೊಂದು ಯಕ್ಷಗಾನ ಕಾಣದೆ, ಹೀಗಾಗಿ ಉಡುಪಿಯಿಂದ ದೂರವಿದ್ದರೂ ಬೈಂದೂರು ಸಮೀಪ ದೊಂಬೆ...

Read more
Page 1 of 3 1 2 3