Browsing Category

ಮಿಸ್ ಮಾಡಬೇಡಿ

Donkey Milk Soap : ಕತ್ತೆಯ ಹಾಲಿನ ಸೋಪ್‌ ಹೇಗೆ ತಯಾರಿಸುತ್ತಾರೆ ಗೊತ್ತಾ; ಇಷ್ಟೊಂದು ಚರ್ಚೆಯಾಗುತ್ತಿರುವುದಾದರೂ…

ಕೇಂದ್ರದ ಮಾಜಿ ಸಚಿವೆ, ಸಂಸದೆ ಮೇನಕಾ ಗಾಂಧಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ಆ ವಿಡಿಯೋದಲ್ಲಿ ವಿಡಿಯೋದಲ್ಲಿ ಕತ್ತೆ ಹಾಲಿನಿಂದ ತಯಾರಿಸಿದ ಸೋಪು (Donkey Milk Soap) ಮಹಿಳೆಯರ ದೇಹವನ್ನು ಸದಾ ಸುಂದರವಾಗಿ ಇಡುತ್ತದೆ ಎಂದು ಹೇಳುತ್ತಿರುವುದು ಕಂಡು
Read More...

Five Planets In One Line: ಮಾರ್ಚ್‌ 28 ರಂದು ನಭೋಮಂಡಲದಲ್ಲಿ ಜರಗುಲಿದೆ ಚಮತ್ಕಾರ! ಒಂದೇ ರೇಖೆಯಲ್ಲಿ ಬರಲಿದೆ 5…

ನಮ್ಮ ಬ್ರಹ್ಮಾಂಡ (Universe) ಕೌತುಕಗಳ ಆಗರ. ಅಲ್ಲಿ ನಡೆಯುವ ವಿದ್ಯಮಾನಗಳು ಅಷ್ಟೇ ನೋಡುವವರಿಗೆ ಚಮತ್ಕಾರದಂತೆ ಕಾಣಿಸುತ್ತದೆ. ಸೂರ್ಯನ (Sun) ಸುತ್ತ ತಿರುಗುವ ಗ್ರಹ, ಉಪಗ್ರಹಗಳು (Planets and Satellite) ತಮ್ಮ ನಿರಂತರ ಚಲನೆಯಿಂದ ನಭದಲ್ಲಿ ಹೊಸ ವಿದ್ಯಮಾನಗಳು ಜರಗುವಂತೆ ಮಾಡುತ್ತವೆ.
Read More...

World Tallest Person: ಸತ್ತ ಮೇಲೂ ದಾಖಲೆ ಉಳಿಸಿಕೊಂಡ ವಿಶ್ವದ ಅತ್ಯಂತ ಎತ್ತರದ ವ್ಯಕ್ತಿ ಇವರೇ ನೋಡಿ: ವೈರಲ್ ಆಯ್ತು…

ಅಮೆರಿಕ: World Tallest Person: ಸಾಮಾನ್ಯವಾಗಿ ಯಾವುದೇ ಕ್ಷೇತ್ರದಲ್ಲೂ ಒಬ್ಬರ ದಾಖಲೆಯನ್ನು ಮತ್ತೊಬ್ಬರು ಮುರಿಯಬಹುದು. ಕೆಲವೊಂದು ದಾಖಲೆಗಳು ಗಿನ್ನೆಸ್ ರೆಕಾರ್ಡ್‍ನಲ್ಲಿ ಸ್ಥಾನ ಪಡೆದಿದ್ದರೂ ಆ ದಾಖಲೆಯನ್ನು ಮುರಿದು ತಮ್ಮ ಸ್ಥಾನ ಗಿಟ್ಟಿಸಿಕೊಳ್ಳುವುದುಂಟು. ಆದರೆ ಅದೇ ಗಿನ್ನೆಸ್
Read More...

Instagram viral video: ವೃದ್ಧನ ಮನೆಯನ್ನೇ ಹೊತ್ತು ಸಾಗಿದ ಊರ ಜನ; ಕಾರಣ ಕೇಳಿದ್ರೆ ಅಚ್ಚರಿಪಡ್ತೀರಾ..!

ಪಿಲಿಪೈನ್ಸ್: Instagram viral video: ಇಂದಿನ ಕಾಲಘಟ್ಟದಲ್ಲಿ ಜನರು ಮಾನವೀಯತೆಯನ್ನೇ ಮರೆತು ಮೃಗಗಳಂತೆ ವರ್ತಿಸುತ್ತಿದ್ದಾರೆ. ದ್ವೇಷ, ಅಸೂಯೆ ಹೆಚ್ಚಾಗಿ ಕೊಲೆ, ಅತ್ಯಾಚಾರದಂಥ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್
Read More...

Deadly Mosquito: ಸೊಳ್ಳೆ ಕಚ್ಚಿದ್ದಕ್ಕೆ 30 ಬಾರಿ ಆಪರೇಷನ್ ಗೆ ಒಳಗಾದ; 1 ತಿಂಗಳು ಕೋಮಾದಲ್ಲಿದ್ದ.. ಕೊನೆಗೂ ಬದುಕಿ…

ಜರ್ಮನಿ: Deadly Mosquito: ಸೊಳ್ಳೆ ಕಚ್ಚಿದ್ರೆ ಏನಾಗಬಹುದು.? ಒಂದೋ ಕಚ್ಚಿದ ಜಾಗದಲ್ಲಿ ಕೆಂಪಗಾಗುತ್ತೆ, ಇಲ್ಲ ತುರಿಕೆ ಉಂಟಾಗುತ್ತದೆ. ಇನ್ನೂ ಕೆಲವೊಮ್ಮೆ ಊದಿಕೊಂಡು ಬಿಡುತ್ತೆ ಅಷ್ಟೆ. ಆದರೆ ಇಲ್ಲೊಬ್ಬ ವ್ತಕ್ತಿ ಸೊಳ್ಳೆ ಕಡಿತದಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಅಲ್ಲದೇ ಈತ
Read More...

Elephant shaped tree : ಸೆಲ್ಫಿ ಕೇಂದ್ರವಾಯ್ತು ಹುಬ್ಬಳ್ಳಿಯ ಆನೆ ಆಕೃತಿಯ ಮರ

ಹುಬ್ಬಳ್ಳಿ : ನಮ್ಮ ಸುತ್ತಮತ್ತ ಪ್ರದೇಶದಲ್ಲಿ ಎಷ್ಟೋ ಆಕರ್ಷಣೆಯ ಸ್ಥಳಗಳಿರುತ್ತದೆ. ಆದರೆ ಅದು ನಮಗೆ ಗೊತ್ತಾಗುವುದು ತಡವಾಗಿರುತ್ತದೆ. ಅಂತಹ ಆಕರ್ಷಣೆಯ (Elephant shaped tree ) ಸ್ಥಳ ಹುಬ್ಬಳ್ಳಿ ನಗರದಲ್ಲಿ ಕಂಡು ಬಂದಿದೆ. ಹುಬ್ಬಳ್ಳಿಯ ದಾಜಿಬಾನ್‌ ಪೇಟೆಯಲ್ಲಿರುವ ಮರವೊಂದು ಈಗ ಸ್ಥಳೀಯರ
Read More...

Sukhant funeral: ಮುಂಬೈನಲ್ಲಿ ಹೀಗೊಂದು ‘ಸುಖಾಂತ’ ಸ್ಟಾರ್ಟ್ ಅಪ್; ದುಡ್ಡು ಕೊಟ್ಟರೆ ಅಂತ್ಯಸಂಸ್ಕಾರ…

ಮುಂಬೈ; Sukhant funeral: ಹಣ ಕಂಡರೆ ಹೆಣ ಬಾಯಿ ಬಿಡುತ್ತೆ ಎಂಬ ಗಾದೆಮಾತೊಂದಿದೆ. ಆದರೆ ಮಹಾನಗರಿ ಮುಂಬೈನಲ್ಲಿ ಹಾಗಲ್ಲ. ನಿಮ್ಮ ಕೈಯಲ್ಲಿ ಹಣ ಇದ್ದರೆ ಹೆಣದ ಅಂತ್ಯಸಂಸ್ಕಾರನೇ ನಡೆದುಹೋಗುತ್ತೆ. ಇದಕ್ಕೆಂದೇ ಮುಂಬೈನಲ್ಲಿ ಅಂತ್ಯಸಂಸ್ಕಾರಕ್ಕೊಂದು ಸ್ಟಾರ್ಟ್ ಅಪ್ ಆಪ್ ಬಂದಿದೆಯಂತೆ. ಹಣ
Read More...

Red Moon During Lunar Eclipse : ಚಂದ್ರ ಗ್ರಹಣದ ಸಂದರ್ಭದಲ್ಲಿ ಚಂದ್ರ ಕೆಂಪಾಗುವುದೇಕೆ? ಇದರ ಹಿಂದಿರುವ ಕಾರಣ…

ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ ಚಂದ್ರ ಗ್ರಹಣ (Lunar Eclipse) ಸಂಭವಿಸುತ್ತದೆ. ಭೂಮಿ, ಸೂರ್ಯ ಮತ್ತು ಚಂದ್ರರ ನಡುವೆ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಹಾಗಾದರೆ ಚಂದ್ರ ಕೆಂಪಗೆ ಕಾಣಿಸಲು (Red Moon During Lunar Eclipse) ಭೂಮಿ ನಡುವೆ ಬರಲೂ
Read More...

Anand Mahindra:ಒಂದೇ ಬಾರಿಗೆ 15 ಚಿತ್ರಗಳನ್ನು ಒಟ್ಟಿಗೆ ಬಿಡಿಸಿದ ಯುವತಿ : ಭೇಷ್​ ಎಂದ ಆನಂದ್​ ಮಹೀಂದ್ರಾ,ಅನುಮಾನ…

Anand Mahindra : ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಟ್ವಿಟರ್​ನಲ್ಲಿ ಸದಾ ಆ್ಯಕ್ಟಿವ್​ ಆಗಿರ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಾರಿ ಅವರು 15 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಏಕಕಾಲದಲ್ಲಿ ಚಿತ್ರಿಸಿದ ಅತ್ಯದ್ಭುತ ಕಲಾವಿದೆಯೊಬ್ಬಳಿಗೆ ವಿದ್ಯಾರ್ಥಿ ವೇತನವನ್ನು
Read More...