Kannada News > entertainment
ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಬಾಕ್ಸಾಫೀಸ್ನಲ್ಲಿ ಕಲೆಕ್ಷನ್ (Pathan Movie Collection) ಸುನಾಮಿ ಸೃಷ್ಟಿಸಿದೆ. ಮೊದಲ ದಿನವೇ 'ಕೆಜಿಎಫ್-...
Read moreಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕ್ವಾಡ್ ಇಂದು ಸೂಪರ್ ಸ್ಟಾರ್ ರಜನಿಕಾಂತ್ (Superstar Rajinikanth) ಆಗಿ ನಮ್ಮ ಕಣ್ಮುಂದೆ ನಿಂತಿದ್ದಾರೆ. ಪರಿಶ್ರಮದಿಂದ ಏನು ಬೇಕಾದರೂ...
Read moreಕೂಲ್ ಕ್ಯಾಪ್ಟನ್ ಎಂದೇ ಪ್ರಖ್ಯಾತಿ ಪಡೆದಿರುವ ಧೋನಿ ಅವರು ಇಂಡಿಯಾ ಕ್ರಿಕೆಟ್ ಟೀಮ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಗೆಯೇ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ 'ಧೋನಿ...
Read moreಸ್ಯಾಂಡಲ್ವುಡ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಕೀರ್ತಿ 'ಕಾಂತಾರ' ಸಿನಿಮಾಕ್ಕೆ ಸಲ್ಲುತ್ತದೆ. ನಟ ರಿಷಬ್ ಶೆಟ್ಟಿ ಅಭಿನಯನದ "ಕಾಂತಾರ" ಸಿನಿಮಾ ಬಿಡುಗಡೆಯಾದ ದಿನದಿಂದಲೇ ಥಿಯೇಟರ್ನಲ್ಲಿ ಸದ್ದು ಮಾಡಲು ಆರಂಭಿಸಿತ್ತು....
Read moreರಾಕಿಂಗ್ ಸ್ಟಾರ್ ಯಶ್ (Rocking star Yash) ಅಭಿನಯದ ಕೆಜಿಎಫ್ - 2 ಸಿನಿಮಾ ಬಂದು 9 ತಿಂಗಳು ಕಳೆದಿದೆ. ಆದರೆ ಇಲ್ಲಿಯವರೆಗೂ ಯಶ್ ಮುಂದಿನ ಸಿನಿಮಾ...
Read moreಸೌತ್ ಇಂಡಿಯಾ ಸಿನಿಮಾ ಸ್ಟಾರ್ಗಳ ಮೆಚ್ಚಿನ ಡಬ್ಬಿಂಗ್ ಕಲಾವಿದ ಶ್ರೀನಿವಾಸ್ ಮೂರ್ತಿ (Srinivas Murthy) ಇನ್ನಿಲ್ಲ. ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳು ತೆಲುಗಿಗೆ ವಾಯ್ಸ್ ಡಬ್ಬ ಆಗಬೇಕಾದರೆ...
Read moreಫೀನಿಕ್ಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ಶ್ರೀನಿವಾಸ್ ಮಂಡ್ಯ ನಿರ್ದೇಶಿಸುತ್ತಿರುವ ‘ರೋಲೆಕ್ಸ್ ಕೋಮಲ್’ (Rolex Komal Movie) ಸಿನಿತಂಡ ಇಂದು ಮುಹೂರ್ತ ಆಚರಿಸಿಕೊಂಡಿದೆ. ಸೆನ್ಸೇಶನಲ್ ಸ್ಟಾರ್ ಕೋಮಲ್, ಸೋನಾಲ್...
Read moreಸ್ಯಾಂಡಲ್ವುಡ್ನ ನಟ ಡಾಲಿ ಧನಂಜಯ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ತಯಾರಾಗಿದೆ. ನಟ ಧನಂಜಯ್ ಪೋಷಕ ನಟರಾಗಿ ನಟಿಸಿರುವ 'ಪುಷ್ಪ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತಾದರೂ,...
Read moreಬೆಂಗಳೂರು: ವೆಸ್ಟ್ ಇಂಡೀಸ್ ದಿಗ್ಗಜರಾದ ಬ್ರಯಾನ್ ಲಾರಾ (Brian Lara), ಕ್ರಿಸ್ ಗೇಲ್ (Chris Gayle), ಭಾರತದ ಮಾಜಿ ಸ್ಫೋಟಕ ದಾಂಡಿಗ ಸುರೇಶ್ ರೈನಾ (Suresh Raina),...
Read moreಬಹುಭಾಷಾ ನಟಿ ಜಮುನಾ (Actress Jamuna) ತಮ್ಮ 86 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಹೈದರಾಬಾದ್ನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. 1953ರಲ್ಲಿ ತೆಲುಗಿನ 'ಪುಟ್ಟಿಲ್ಲು' ಸಿನಿಮಾ ಮೂಲಕ...
Read more© 2022 News Next - All Rights Reserved.
Crafted By ForthFocus™ & Kalahamsa Infotech Pvt.ltd