ಸೋಮವಾರ, ಏಪ್ರಿಲ್ 28, 2025

Monthly Archives: ಸೆಪ್ಟೆಂಬರ್, 2020

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ : ವಿಚಾರಣೆಗೆ ಹಾಜರಾದ ನಿರೂಪಕಿ ಅನುಶ್ರೀ

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀ ಇಂದು ವಿಚಾರಣೆಗೆ ಹಾಜರಾಗಿ ದ್ದಾರೆ. ಮಂಗಳೂರು ಹೊರವಲಯದ ಪಣಂಬೂರಿನಲ್ಲಿರುವ ಎಸಿಪಿ ಕಚೇರಿಗೆ ಆಗಮಿಸಿದ ಅನುಶ್ರೀ ವಿಚಾರಣೆಗೆ ಒಳಪಟ್ಟಿದ್ದಾರೆ.ಡ್ರಗ್ಸ್ ಪ್ರಕರಣಕ್ಕೆ...

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣ : ಡ್ಯಾನ್ಸರ್ ಕಿಶೋರ್‌ಗೆ ನ್ಯಾಯಾಂಗ ಬಂಧನ

ಮಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಕಿಶೋರ್ ಅಮಾನ್ ಹಾಗು ಅಕೀಲ್ ನೌಶೀನ್‌ರನ್ನ ಅಕ್ಟೋಬರ್ 9 ವರೆಗೆ ನ್ಯಾಯಾಂಗ ಬಂಧನವಿಧಿಸಿ ನ್ಯಾಯಾಲಯ ಆದೇಶಿಸಿದೆ.ಬಂಧಿತರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ‌ ಮಂಗಳೂರಿನ‌ ವಿಶೇಷ ನ್ಯಾಯಾಲಯಕ್ಕೆ...

ನಟಿ ಕಂಗನಾ ವಿರುದ್ಧ ಸಿಡಿದೆದ್ದ ಅನ್ನದಾತ : ತುಮಕೂರು JMFC ಕೋರ್ಟ್‌ನಲ್ಲಿ ದೂರು ದಾಖಲು

ತುಮಕೂರು : ಕೇಂದ್ರ ಸರಕಾರ ಹಾಗು ಎಪಿಎಂಸಿ‌ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಂಗನಾ ರಾಣಾವತ್ ವಿರುದ್ದ ಇದೀ ಅನ್ನದಾತರು ಸಿಡಿದೆದ್ದಿದ್ದಾರೆ. ಈ ಹಿನ್ನೆಲೆಯಲ್ಲೀಗ ತುಮಕೂರಿನ...

ಮೇಘನಾ ಸರ್ಜಾಗೆ ಬೇಸರ ಮೂಡಿಸಿದೆ ಮಗುವಿನ ವಿಚಾರ : ಅಭಿಮಾನಿಗಳಲ್ಲಿ ಮನವಿ ಮಾಡಿದ್ಯಾಕೆ ಚಿರು ಪತ್ನಿ

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಕನ್ನಡದ ಪ್ರತಿಭಾವಂತ ನಟ. ಆದರೆ ಸರ್ಜಾ ವಂಶದ ಕುಡಿ ಚಿರಂಜೀವಿ ಸರ್ಜಾ ಅಕಾಲಿಕ ಸಾವು ಅಭಿಮಾನಿಗಳಿಗೆ ಹಾಗೂ ಸರ್ಜಾ ಕುಟುಂಬಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಡುವಲ್ಲೇ...

ನಿತ್ಯಭವಿಷ್ಯ : 26-09-2020

ಮೇಷರಾಶಿನಿದ್ರಾಭಂಗ, ಸಾಲದ ಚಿಂತೆ, ಸಾಹಸಪ್ರವೃತ್ತಿಯವರಾದ ನೀವು ಧೈರ್ಯದಿಂದ ಮುನ್ನುಗ್ಗುವುದರಲ್ಲಿ ಹಿಂದೆ ಬೀಳದಿರಿ, ಆದರೆ ಅತಿಯಾದ ಅವಸರವೂ ಬೇಡ.  ಆರೋಗ್ಯ ಸಮಸ್ಯೆಗಳು ಹೆಚ್ಚು.ವೃಷಭರಾಶಿದೂರಪ್ರವಾಸದ ನಿರ್ಧಾರವು ದಿಢೀರ್ ಎಂದು ಎದುರಾಗಬಹುದು. ಶಿಸ್ತಿನಿಂದ ಮುಂದಾದರೆ ನಿಮ್ಮ ಪಾಲಿಗೆ...

ನಾನು ಕನ್ನಡದ ಸೇವಕ- ಕನ್ನಡಿಗರ ಮೇಲೆ ಅಪಾರ ಪ್ರೀತಿ ಇಟ್ಟಿದ್ರು ಎಸ್ ಪಿ ಬಿ

ವಂದನಾ ಕೊಮ್ಮುಂಜೆಗಾನಗಾರುಡಿಗ, ಮದುರದ್ವನಿಯ ಮಾಂತ್ರಿಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಸಂಗೀತ ಲೋಕ ದಿಗ್ಗಜ . ತಮ್ಮ ಸ್ವರಮಾಧುರ್ಯದಿಂದಲೇ ತಮ್ಮ ಅಭಿಮಾನಿಗಳನ್ನುಸಂಗೀತದ ಅಲೆಯಲ್ಲಿ ತೇಲಾಡಿಸಿದವರು. ಅವರ ಹಾಡು ಅಂದ್ರೆ ನೇ ಅಲ್ಲಿ ಎಲ್ಲರನ್ನು ಸಮ್ಮೋಹನಗೊಣಿಸುವ...

ಅಕ್ಟೋಬರ್ – ನವೆಂಬರ್ ನಲ್ಲಿ ಗ್ರಾಮ ಪಂಚಾಯತ್ ಚುನಾವಣೆ

ಬೆಂಗಳೂರು : ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಕೊನೆಗೂ ಮುಹೂರ್ತ ಫಿಕ್ಸ್ ಮಾಡಲು ಮುಂದಾಗಿದೆ. ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಸುವ...

ಕೊರೊನಾ ಆರ್ಭಟದ ನಡುವಲ್ಲೇ ಬಿಹಾರದಲ್ಲಿ ನಡೆಯಲಿದೆ ಮೂರು ಹಂತಗಳಲ್ಲಿ ಚುನಾವಣೆ

ನವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚುತ್ತಿದೆ. ಈ ನಡುವಲ್ಲೇ ಬಿಹಾರ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಕೊನೆಗೂ ಮಹೂರ್ತ ಫಿಕ್ಸ್ ಮಾಡಿದ್ದು, ಅಕ್ಬೋಬರ್ 28, ನವೆಂಬರ್3, 7ರಂದು...

ಗಾಯನ ನಿಲ್ಲಿಸಿದ ಗಾನ ಗಾರುಡಿಗ : ಎಸ್‌ಪಿ ಬಾಲಸುಬ್ರಹ್ಮಣ್ಯಂ ಇನ್ನು ನೆನಪು ಮಾತ್ರ

ಚೆನ್ನೈ: ಹಿರಿಯ ಗಾಯಕ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ(74) ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಕಳೆದೊಂದು ತಿಂಗಳಿನಿಂದಲೂ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್‌ಪಿಬಿ ಇಂದು ಇಹಲೋಕ ತ್ಯೆಜಿಸಿದ್ದಾರೆ.ಕೊರೊನಾ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕೊರೊನಾ ವೈರಸ್ : ಪ್ರತಿಯೊಬ್ಬರಿಗೂ ಪರೀಕ್ಷೆ ನಡೆಸಲು ಮುಂದಾದ ಜಿಲ್ಲಾಡಳಿತ

ಮಂಗಳೂರು : ಕರಾವಳಿಯಲ್ಲಿ ಕೊರೊನಾ ಅಟ್ಟಹಾಸ ಮೇರೆ ಮೀರುತ್ತಿದೆ. ಈ ಹಿನ್ನೆಲೆಯಲ್ಲೀಗ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊರೊನಾ ಪರೀಕ್ಷೆಯನ್ನು ಹೆಚ್ಚಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರತಿಯೊಬ್ಬರನ್ನೂ ಕೊರೊನಾ ತಪಾಸಣೆಗೆ ಒಳಪಡಿಸಲು ಆದೇಶಿಸಿದೆ.ಪ್ರಾಥಮಿಕ...
- Advertisment -

Most Read