Monthly Archives: ಮೇ, 2023
New BPL Ration Card : ಬಿಪಿಎಲ್ ಕಾರ್ಡ್ ಗೆ ಹೊಸದಾಗಿ ಅರ್ಜಿ ಸಲ್ಲಿಸಲು ಜೂನ್ 1ರಿಂದ ಅವಕಾಶ
ಬೆಂಗಳೂರು : ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್‌ಗೆ (New BPL Ration Card) ಅರ್ಜಿ ಸಲ್ಲಿಸುವವರಿಗೆ ಜೂನ್ 1ರಿಂದ ಅವಕಾಶ ಕಲ್ಪಿಸಲಾಗಿದೆ. ಕಾಂಗ್ರೆಸ್ ಸರಕಾರ ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿ ನೀಡುವುದಾಗಿ...
Karnataka education : ಕರ್ನಾಟಕದಲ್ಲಿ ನಾಳೆಯಿಂದ ಶಾಲೆಗಳು ಪುನರಾರಂಭ : ಮಕ್ಕಳ ಸ್ವಾಗತಕ್ಕೆ ಶಾಲೆಗಳು ಸಜ್ಜು
ಬೆಂಗಳೂರು : ರಾಜ್ಯದಾದ್ಯಂತ ನಾಳೆಯಿಂದಲೇ ಸರಕಾರಿ ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆ (Karnataka education) ಶುರುವಾಗಲಿದೆ. ಹೀಗಾಗಿ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT), ಕರ್ನಾಟಕವು 2023 ರ ಶೈಕ್ಷಣಿಕ ವರ್ಷಕ್ಕೆ...
FD Scheme for Senior Citizens : ಹಿರಿಯ ನಾಗರಿಕರ ಈ ಎಫ್‌ಡಿ ಯೋಜನೆಯನ್ನು ಜುಲೈ 7ವರೆಗೆ ವಿಸ್ತರಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್
ನವದೆಹಲಿ : ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್‌ಡಿ (FD Scheme for Senior Citizens) ಯೋಜನೆಯನ್ನು ಈ ದಿನಾಂಕದವರೆಗೆ ವಿಸ್ತರಿಸಿದೆ. ಈ ಎಫ್‌ಡಿ ಯೋಜನೆಯಲ್ಲಿ ಹೂಡಿಕೆ ಮಾಡಲು ಇಚ್ಛಿಸುವ ಹಿರಿಯ...
Post Office Scheme : ಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ರೈತರಿಗೆ ಬಡ್ಡಿದರ ಏರಿಕೆ
ನವದೆಹಲಿ : ದೇಶದ ಜನತೆಗೆ ವಿಭಿನ್ನ ರೀತಿಯ ಹೂಡಿಕೆಯ ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ದೇಶದಾದ್ಯಂತೆ ಹೆಚ್ಚಿನ ಜನರು ತಮ್ಮ ಆದಾಯದ ಸ್ವಲ್ಪ ಭಾಗವನ್ನು ಹೂಡಿಕೆ ಮಾಡಲು ಬ್ಯಾಂಕ್, ಪೋಸ್ಟ್ ಆಫೀಸ್ (Post...
Meghana Raj Sarja : ಶಾಲೆಗೆ ಹೊರಟ ಜ್ಯೂನಿಯರ್ ಚಿರು: ಮೇಘನಾ ರಾಜ್ ಸರ್ಜಾ ಹಂಚಿಕೊಂಡ್ರು ಸ್ಪೆಷಲ್ ಪೋಟೋ
Meghana Raj Sarja : ಜೂನ್ ತಿಂಗಳು ಸಮೀಪಿಸುತ್ತಿದ್ದಂತೆ ಎಲ್ಲರ ಚಿತ್ತ ಶಾಲೆಗಳತ್ತ ನೆಟ್ಟಿರುತ್ತೆ. ಸೆಲೆಬ್ರೆಟಿಗಳಮನೆಯಿಂದ ಆರಂಭಿಸಿ ಜನ ಸಾಮಾನ್ಯರ ಮನೆಯವರೆಗೂ ಎಲ್ಲೆಡೆ ಮಕ್ಕಳ ಶಾಲಾರಂಭ ಒಂದು ಅಪ್ಯಾಯಮಾನವಾದ ಸಂಗತಿ. ಇಂತಹುದೇ ನವಿರಾದ...
Philadelphia Crime : ಫಿಲಡೆಲ್ಫಿಯಾದಲ್ಲಿ ಕೇರಳ ಮೂಲದ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ
ಫಿಲಡೆಲ್ಫಿಯಾ : ಫಿಲಡೆಲ್ಫಿಯಾದಲ್ಲಿ 21 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ (Philadelphia Crime) ಮಾಡಲಾಗಿದೆ ಎಂದು ವರದಿ ಆಗಿದೆ. ಸಂತ್ರಸ್ತ ಭಾನುವಾರ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಗುಂಡು...
Amritsar bus accident : ಆಳವಾದ ಕಂದಕಕ್ಕೆ ಉರುಳಿದ ಬಸ್ : 10 ಮಂದಿ ಸಾವು, ಹಲವರಿಗೆ ಗಾಯ
ಅಮೃತಸರ : ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ಸವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮವಾಗಿ (Amritsar bus accident) ಹತ್ತು ಮಂದಿ ಸಾವನ್ನಪ್ಪಿದ್ದಾರೆಂದು ಅನುಮಾನಿಸಲಾಗಿದೆ. ಅಷ್ಟೇ ಅಲ್ಲದೇ ಅಪಘಾತದಲ್ಲಿ ಹಲವು ಪ್ರಯಾಣಿಕರಿಗೆ ಗಾಯಗೊಂಡಿದ್ದು, ಆಸ್ಪತ್ರೆಗೆ...
Karnataka Rainfall Alert : ರಾಜ್ಯದ ದಕ್ಷಿಣ ಒಳನಾಡಿನ 11 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ : ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು : ರಾಜ್ಯದ ಕರಾವಳಿ ಭಾಗದಲ್ಲಿ ಬೆಳ್ಳಂಬೆಳಗ್ಗೆ ಹಲವು ಕಡೆಗಳಲ್ಲಿ ಜೋರಾಗಿ, ಇನ್ನುಳಿದ ಕಡೆಗಳಲ್ಲಿ ಗುಡುಗಿನಿಂದ ಕೂಡಿದ (Karnataka Rainfall Alert) ಸಾಧಾರಣ ಮಳೆಯಾಗಿದೆ. ಮೋಡ ಕವಿದ ವಾತಾವರಣದಿಂದ ಕೂಡಿದ್ದು, ಭಾರೀ ಮಳೆ...
CSK vs GT IPL 2023 : ರವೀಂದ್ರ ಜಡೇಜಾ- ಡೆವೋನ್ ಕಾನ್ವೇ ಆಟ, ಚೆನ್ನೈ ತಂಡಕ್ಕೆ 5 ನೇ ಬಾರಿಗೆ IPL ಪ್ರಶಸ್ತಿ
CSK vs GT IPL 2023 : ಇಂಡಿಯನ್ ಪ್ರೀಮಿಯರ್ ಲೀಗ್ ( IPL 2023) ರ ಫೈನಲ್‌ನಲ್ಲಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ...
Horoscope Today : ದಿನಭವಿಷ್ಯ 30-05-2023
ಮೇಷರಾಶಿ(Horoscope Today) ಯಾರನ್ನಾದರೂ ಲಘುವಾಗಿ ಪರಿಗಣಿಸುವುದು ಸಂಬಂಧವನ್ನು ತೀವ್ರವಾಗಿ ಹಾಳುಮಾಡುತ್ತದೆ ಎಂದು ನೀವು ಅರಿತುಕೊಳ್ಳಬೇಕು. ಭೂಮಿಯನ್ನು ಖರೀದಿಸಿದ ಮತ್ತು ಈಗ ಅದನ್ನು ಮಾರಾಟ ಮಾಡಲು ಬಯಸುವ ಜನರು ಇಂದು ಉತ್ತಮ ಖರೀದಿದಾರರನ್ನು ಕಾಣಬಹುದು...
- Advertisment -