Monthly Archives: ಜೂನ್, 2023
Karnataka Rain Updates : ಜೂನ್ 8 ರಂದು ರಾಜ್ಯದ ಕೆಲವೆಡೆ ಬಾರೀ ಮಳೆ, ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು : (Karnataka Rain Updates) ರಾಜ್ಯದಲ್ಲಿ ಕಳೆದ ರಾತ್ರಿ ಕರಾವಳಿಯಲ್ಲಿ ಜೋರಾದ ಗಾಳಿಯೊಂದಿಗೆ ಕೆಲವು ಕಡೆಗಳಲ್ಲಿ ಜೋರಾಗಿ ಮಳೆ ಸುರಿದಿದ್ದು, ಇನ್ನು ಕೆಲವೆಡೆ ಹನಿ ಹನಿ ಮಳೆಯಾಗಿರುತ್ತದೆ. ವಾಡಿಕೆಯಂತೆ ಮುಂದಿನ ವಾರದಲ್ಲಿ...
Horoscope Today : ದಿನಭವಿಷ್ಯ 06-06-2023
ಮೇಷರಾಶಿ(Horoscope Today) ಸಾರ್ವಕಾಲಿಕ ಯೌವನದ ರಹಸ್ಯವಾಗಿರುವುದರಿಂದ ಯಾವುದಾದರೂ ಕ್ರೀಡೆಯನ್ನು ಪಾವತಿಸುವುದರಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಇಂದು ಸುಮ್ಮನೆ ಕುಳಿತುಕೊಳ್ಳುವ ಬದಲು-ಯಾವುದರಲ್ಲಿ ತೊಡಗಿಸಿಕೊಳ್ಳಬಾರದು- ಇದು ನಿಮ್ಮ ಗಳಿಕೆಯ ಶಕ್ತಿಯನ್ನು ಸುಧಾರಿಸುತ್ತದೆ. ಅತಿಥಿಗಳು ನಿಮ್ಮ ಮನೆಗೆ ಭೇಟಿ...
Railway Travel Insurance : ಕೇವಲ 35 ಪೈಸೆ ಪಾವತಿಸಿ 10 ಲಕ್ಷ ರೂ. ರೈಲ್ವೆ ಪ್ರಯಾಣ ವಿಮೆ ಪಡೆಯಿರಿ
ನವದೆಹಲಿ : Railway Travel Insurance : ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ಅಪಘಾತ ದೇಶವನ್ನೇ ಬೆಚ್ಚಿಬೀಲಿಸಿದೆ. ದುರಂತದಲ್ಲಿ 288 ಮಂದಿ ಪ್ರಯಾಣಿಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. 1,100 ಕ್ಕೂ ಹೆಚ್ಚು ಜನರು...
Mahindra Group Company : ಮಹೀಂದ್ರಾ ಗ್ರೂಪ್ ಕಂಪನಿಯ ಗ್ರೂಪ್ ಸ್ಟ್ರಾಟಜಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಅಮರಜ್ಯೋತಿ ಬರುವಾ ನೇಮಕ
ನವದೆಹಲಿ : (Mahindra Group Company) ಗ್ರೂಪ್ ಸ್ಟ್ರಾಟಜಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಅಮರಜ್ಯೋತಿ ಬರುವಾ ಅವರನ್ನು ನೇಮಕಗೊಳಿಸಲಾಗಿದೆ ಎಂದು ಮಹೀಂದ್ರಾ ಗ್ರೂಪ್ ತಿಳಿಸಿದೆ. ಹೀಗಾಗಿ ಇನ್ನು ಮುಂದೆ ಅಮರಜ್ಯೋತಿ ಬರುವಾ ಅವರು ಮಹೀಂದ್ರಾ...
Shakti Smart Card : ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯ : ಅರ್ಜಿ ಸಲ್ಲಿಸುವುದು ಹೇಗೆ ?
ಬೆಂಗಳೂರು : ರಾಜ್ಯದಾದ್ಯಂತ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ (Shakti Smart Card) ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷಿಯ ಶಕ್ತಿ ಯೋಜನೆ ಜೂನ್ 11 ರಿಂದ ಜಾರಿಗೆ ಬರಲಿದೆ. ಆದರೆ...
Uttar Pradesh Crime Case : ಮಗಳ ಮೇಲೆ ಅತ್ಯಾಚಾರ, ಆರೋಪಿಗಳ ವಿರುದ್ದ ಕ್ರಮಕೈಗೊಳ್ಳದ ಪೊಲೀಸರು : ತಂದೆ ಆತ್ಮಹತ್ಯೆಗೆ ಶರಣು
ಉತ್ತರ ಪ್ರದೇಶ : ಕಳೆದ ಎರಡು ತಿಂಗಳ ಹಿಂದೆ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ (Uttar Pradesh Crime Case) ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ದರಿಂದ ತಂದೆ ಆತ್ಮಹತ್ಯೆ...
DHFWS Belgaum Recruitment 2023 : ಮನೋವೈದ್ಯ ಹುದ್ದೆಗೆ ನೇರ ಸಂದರ್ಶನ, 1 ಲಕ್ಷಕ್ಕೂ ಅಧಿಕ ವೇತನ
ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ನೇಮಕಾತಿ (DHFWS Belgaum Recruitment 2023) ಅಧಿಕೃತ ಅಧಿಸೂಚನೆ ಜೂನ್ 2023 ರ ಮೂಲಕ ಮನೋವೈದ್ಯ, ಮನೋವೈದ್ಯಕೀಯ ನರ್ಸ್ ಹುದ್ದೆಗಳನ್ನು ಭರ್ತಿ ಮಾಡಲು...
Gujarati movie : ಕನ್ನಡದಲ್ಲಿ ಗುಜರಾತಿ ಸಿನಿಮಾ ಜುಲೈ 7ಕ್ಕೆ ‘ರಾಯರು ಬಂದರು ಮಾವನ ಮನೆಗೆ’ ರಿಲೀಸ್
‘ರಾಯರು ಬಂದರು ಮಾವನ ಮನೆಗೆ’ ಕನ್ನಡ ಸಿನಿರಂಗದ ಎವರ್‌ಗ್ರೀನ್ ಹಾಡು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಸುಧಾರಾಣಿ - ಆನಂದ್ ನಟನೆಯ ಮೈಸೂರು ಮಲ್ಲಿಗೆ ಸಿನಿಮಾದ ಸೂಪರ್ ಹಿಟ್ ಹಾಡು ಇದಾಗಿದೆ. ಇದೀಗ ರಾಯರು ಬಂದರು...
Bangalore Boys Movie : ಟ್ರೈಲರ್ ಮೂಲಕವೇ ಕಿಕ್ ಕೊಟ್ಟ ‘ಬೆಂಗಳೂರು ಬಾಯ್ಸ್’
ಸ್ಯಾಂಡಲ್‌ವುಡ್‌ನಲ್ಲೀಗ ಹೊಸಬರ ಸಿನಿಮಾಗಳು (Bangalore Boys Movie) ಸಖತ್ ಸದ್ದು ಮಾಡುತ್ತಿವೆ. ಅಲ್ಲದೇ ಕಳೆದ ಕೆಲ ವರ್ಷಗಳಿಂದಲೂ ಹೊಸಬರ ತಂಡ ಭರ್ಜರಿ ಸಕ್ಸಸ್ ಕೂಡ ಕಂಡಿದೆ. ಇದೀಗ ವಿ ಮೇಕರ್ಸ್ ನಿರ್ಮಾಣದಲ್ಲಿ ಮೂಡಿಬಂದಿರುವ...
Bihar Bridge Collapse : ಕೇವಲ 1 ನಿಮಿಷದಲ್ಲಿ ಕುಸಿದು ಬಿತ್ತು 1,716 ಕೋಟಿ ರೂ. ವೆಚ್ಚದ ಸೇತುವೆ : ವಿಡಿಯೋ ವೈರಲ್
ಬಿಹಾರ : ಗಂಗಾ ನದಿಗೆ 1,716 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ (Bihar Bridge Collapse) ಕೇವಲ ಒಂದೇ ಒಂದು ನಿಮಿಷದಲ್ಲಿ ಕುಸಿದು ನೀರು ಪಾಲಾಗಿದೆ. ಈ ಚತುಷ್ಪಥ ಸೇತುವೆ ಎರಡನೇ...
- Advertisment -