ಭಾನುವಾರ, ಏಪ್ರಿಲ್ 27, 2025

Monthly Archives: ಆಗಷ್ಟ್, 2023

ನಿಮ್ಮ ಮನೆ ಬಿಪಿಎಲ್ ಕಾರ್ಡ್ ನಲ್ಲಿ ಗಂಡಸರ ಹೆಸರಿದ್ಯಾ ? ಹಾಗಿದ್ದರೇ ನಿಮಗೆ ಸಿಗಲ್ಲ ಗೃಹಲಕ್ಷ್ಮೀ ಯೋಜನೆಯ 2000 ರೂ.

ಬೆಂಗಳೂರು : ರಾಜ್ಯದಲ್ಲಿ ಕೋಟ್ಯಾಂತರ ಹೆಣ್ಣುಮಕ್ಕಳಿಗೆ ಸರ್ಕಾರ ಗೃಹಲಕ್ಷ್ಮೀ ಯೋಜನೆಯಡಿ ಎರಡು ಸಾವಿರ ರೂಪಾಯಿ ಸಹಾಯಧನ ನೀಡಲಾರಂಭಿಸಿದೆ. ಆದರೆ ಇನ್ನೂ ಲಕ್ಷಾಂತರ ಗೃಹಿಣಿಯರು, ಮನೆಯೊಡತಿಯರು ಸರ್ಕಾರದ ಸಹಾಯಧನದಿಂದ ವಂಚಿತರಾಗೋ ಸ್ಥಿತಿ ಇದೆ. ಇದಕ್ಕೆ...

ದಿನಭವಿಷ್ಯ ಆಗಸ್ಟ್ 31 2023 : ದ್ವಾದಶ ರಾಶಿಗಳ ಮೇಲೆ ಶತಭಿಷಾ ನಕ್ಷತ್ರದ ಪ್ರಭಾವ, ಯಾವ ರಾಶಿಗೆ ಲಾಭ

horoscope today 31 August 2023 : ಇಂದು ಆಗಸ್ಟ್ 31 2023 ಗುರುವಾರ, ಶತಭಿಷಾ ನಕ್ಷತ್ರವು ಇಂದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದಾಗಿ ಹಲವು ರಾಶಿಗಳು ಅನುಕೂಲಕರವಾದ ಲಾಭವನ್ನು...

ಆಧಾರ್ ಕಾರ್ಡ್ ಉಚಿತ ಅಪ್ ಡೇಟ್ ಗೆ ಸೆಪ್ಟೆಂಬರ್ 30 ಕೊನೆಯ ದಿನ

ನವದೆಹಲಿ : ಭಾರತದಲ್ಲಿ ಆಧಾರ್ ಕಾರ್ಡ್ (Aadhaar Card) ಎನ್ನುವುದು ಪ್ರತಿಯೊಬ್ಬ ನಾಗರಿಕನ ಪ್ರಮುಖ ಗುರುತಿನ ಚೀಟಿಯಾಗಿದೆ. ಬ್ಯಾಂಕ್ ಖಾತೆಗಳು, ಹೆಚ್ಚಿನ ಸರಕಾರಿ ಸಂಬಂಧಿಸಿದ ಕೆಲಸಗಳಿಗೆ ಆಧಾರ್ ಕಾರ್ಡ್‌ ಅಗತ್ಯವಿದೆ. ಹೀಗಾಗಿ ಹತ್ತು...

ಶಾಲೆಗಳಿಗೆ 15 ದಿನಗಳ ಮಧ್ಯಂತರ ರಜೆ ರದ್ದು : ರಾಜ್ಯ ಸರಕಾರದ ಮಹತ್ವದ ಆದೇಶ

ಬಿಹಾರ : ಸಾಲು ಸಾಲು ರಜೆಯ (School Holiday) ನಡುವಲ್ಲೇ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಂತರ ರಜೆಯಲ್ಲಿ ಹದಿನೈದು ದಿನಗಳ ಕಾಲ ರಜೆ ಕಡಿತ ಮಾಡಿ ಬಿಹಾರ (Bihar school) ಶಿಕ್ಷಣ ಇಲಾಖೆಯು...

ಕೆಪಿಎಸ್‌ಸಿ ನೇಮಕಾತಿ : ಪದವೀಧರರಿಗೆ ಸರಕಾರಿ ಉದ್ಯೋಗ, 62600 ರೂ. ವೇತನ, 230 ವಾಣಿಜ್ಯ ತೆರಿಗೆ ನಿರೀಕ್ಷಕರ ಹುದ್ದೆ

ಕರ್ನಾಟಕ ಲೋಕಸೇವಾ ಆಯೋಗವು (KPSC) ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಅದ್ರಲ್ಲೂ (KPSC Recruitment) ಪದವೀಧರರಿಗೆ ವಾಣಿಜ್ಯ ತೆರಿಗೆ ನಿರೀಕ್ಷಕರ (RPC) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ...

ರಕ್ಷಾಬಂಧನಕ್ಕೆ ಪಿಎಂ ಮೋದಿ ಗಿಫ್ಟ್‌ : ಎಲ್‌ಪಿಜಿ ಸಿಲಿಂಡರ್ ಬೆಲೆ 200 ರೂ. ಕಡಿತ

ನವದೆಹಲಿ : ರಕ್ಷಾ ಬಂಧನದಂದು ಕೇಂದ್ರದ ಪ್ರಧಾನಿ ಮೋದಿ ಸರಕಾರ ಜನತೆಗೆ ಭರ್ಜರಿ ಗಿಫ್ಟ್ ನೀಡಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ (LPG cylinder price) ಸರಕಾರ ಭಾರಿ ಕಡಿತ ಮಾಡಿದ್ದು, ಎಲ್ಲರ...

PM Kisan 15th Installment‌ : ರಕ್ಷಾಬಂಧನ ದಿನದಂದು ರೈತರಿಗೆ ಸಿಹಿಸುದ್ದಿ : ಪಿಎಂ ಕಿಸಾನ್‌ 15ನೇ ಕಂತಿನ ಹಣ ಬಿಡುಗಡೆ ಸಾಧ್ಯತೆ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan 15th Installment) ಯೋಜನೆಯ ಫಲಾನುಭವಿಗಳು ಮುಂದಿನ ಕಂತಿಗಾಗಿ ಕಾಯುತ್ತಿದ್ದು, ರಕ್ಷಾಬಂಧನ ದಿನದಂದು ಸಿಹಿ ಸುದ್ದಿ ಸಿಕ್ಕಿದೆ. ಏಕೆಂದರೆ ಮುಂದಿನ ಕಂತಿನ ಬಗ್ಗೆ...

ಕೇವಲ 265 ರೂ.ಹೂಡಿಕೆ ಮಾಡಿ, 54 ಲಕ್ಷ ರೂ.ವರೆಗೂ ಪಡೆಯಿರಿ : ಎಲ್‌ಐಸಿ ಹೊಸ ಪಾಲಿಸಿಯಲ್ಲಿ ಹಲವು ಲಾಭ

ನವದೆಹಲಿ : ಎಲ್ಐಸಿ (Life Insurance Corporation) ದೇಶದ ಅತಿದೊಡ್ಡ ವಿಮಾ ಕಂಪನಿಗಳಲ್ಲಿ ಒಂದಾಗಿದೆ. ಎಲ್‌ಐಸಿಯು ಆರಂಭದ ದಿನಗಳಿಂದಲೂ ಅನೇಕ ವಿಮಾ ಯೋಜನೆಗಳನ್ನು ತಮ್ಮ ಗ್ರಾಹಕರಿಗಾಗಿ ಪರಿಚಯಿಸಿದೆ. ಈ ವಿಮಾ ಯೋಜನೆಗಳನ್ನು ಎಲ್ಲಾ...

ಮಕ್ಕಳಿಗೆ ಆಧಾರ್‌ ಕಾರ್ಡ್‌ ಮಾಡಿಸುವಾಗ ಈ ತಪ್ಪನ್ನು ಎಂದಿಗೂ ಮಾಡಬೇಡಿ

ನವದೆಹಲಿ : ಆಧಾರ್ ಕಾರ್ಡ್ (Aadhaar Card) ಭಾರತ ಸರಕಾರವು ತನ್ನ ನಾಗರಿಕರಿಗೆ ನೀಡಿದ 12 ಅಂಕಿಗಳ ಗುರುತಿನ ಚೀಟಿ. ಆಧಾರ್‌ ಕಾರ್ಡ್‌ ಚಿಕ್ಕ ಮಕ್ಕಳಿಂದ ಹಿಡಿದು ವೃದ್ದರವರೆಗೂ ಎಲ್ಲರಿಗೂ ಕಡ್ಡಾಯವಾಗಿದೆ. ಅದ್ರಲ್ಲೂ...

ಎಸ್‌ಎಸ್‌ಎಲ್‌ಸಿಯಲ್ಲಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ, ಶಿಕ್ಷಕರು-ಅಧಿಕಾರಿಗಳು ಜವಾಬ್ದಾರಿ : ಶಿಕ್ಷಣ ಸಚಿವ ಮಧು ಬಂಗಾರಪ್ಪ

ಉಡುಪಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC Exam) ಶೇ.50ಕ್ಕಿಂತ ಕಡಿಮೆ ಫಲಿತಾಂಶ ಬಂದ್ರೆ ಶಿಕ್ಷಕರ ಜೊತೆಗೆ ಅಧಿಕಾರಿಗಳು ಕೂಡ ಹೊಣೆಗಾರರು. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯ ಸೇರಿದಂತೆ...
- Advertisment -

Most Read