Monthly Archives: ಜೂನ್, 2024
Exclusive: ಕರ್ನಾಟಕ ಕ್ರಿಕೆಟ್ ಪ್ರಿಯರಿಗೆ ಕಹಿ ಸುದ್ದಿ, ರಾಜ್ಯ ತಂಡ ತೊರೆದ ಮತ್ತೊಬ್ಬ ಕ್ರಿಕೆಟಿಗ
ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದಿಂದ ಆಟಗಾರರ ವಲಸೆ ಮುಂದುವರಿದಿದೆ. ಕಳೆದ ವರ್ಷ ಕರುಣ್ ನಾಯರ್, ಶ್ರೇಯಸ್ ಗೋಪಾಲ್ ಮತ್ತು ಕೆ.ವಿ ಸಿದ್ಧಾರ್ಥ್ ಕರ್ನಾಟಕ ತಂಡವನ್ನು ತೊರೆದು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದರು. ಈ...
Virat Kohli Vs Smriti Mandhana : ವೈರಲ್ ಆಗುತ್ತಿದೆ ವಿರಾಟ್ ಕೊಹ್ಲಿ Vs ಸ್ಮೃತಿ ಮಂಧನ ಬೌಲಿಂಗ್ ಆ್ಯಕ್ಷನ್
Virat Kohli Vs Smriti Mandhana bowling action ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಭಾರತ ತಂಡ 4 ರನ್’ಗಳ ರೋಚಕ...
Smriti Mandhana: ದ್ರಾವಿಡ್ ಕೊಟ್ಟ ಬ್ಯಾಟ್‌ನಲ್ಲಿ ಡಬಲ್ ಸೆಂಚುರಿ ಬಾರಿಸಿದ್ದಳು Queen of Cricket
ಬೆಂಗಳೂರು: 2017ರ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ. ಬಹುಶಃ ಅದು ಸ್ಮೃತಿ ಮಂಧನಳ ಕ್ರಿಕೆಟ್ ಬದುಕಿನ ದುಸ್ವಪ್ನ. ಅವತ್ತೇನಾದರೂ ಸ್ಮೃತಿ ಮಂದಾನ (Smriti Mandhana) ತನ್ನ ಸಾಮರ್ಥ್ಯಕ್ಕೆ ತಕ್ಕ ಆಟದಲ್ಲಿ 50% ಆಡಿದರೂ...
Horoscope 20 June 2024 : ಜ್ಯೇಷ್ಠ ಪೂರ್ಣಿಮೆ ಮೇಷ ರಾಶಿ ಸೇರಿ ಈ 6 ರಾಶಿಯವರಿಗೆ ಅದೃಷ್ಟ ಬಾಗಿಲು ತೆರೆಯಲಿದೆ
Horoscope 20 June 2024 : ರಾಶಿಭವಿಷ್ಯ ಇಂದು ಜೂನ್ 21 2024 ಶುಕ್ರವಾರ. ಜ್ಯೋತಿಷ್ಯದ ಪ್ರಕಾರ, ದ್ವಾದಶ ರಾಶಿಗಳ ಮೇಲೆ ಅನುರಾಧಾ ನಕ್ಷತ್ರದ ಪ್ರಭಾವ ಇರಲಿದ್ದು, ಚಂದ್ರನು ಧನಸ್ಸು ರಾಶಿಯಲ್ಲಿ ಪ್ರಯಾಣಿಸುತ್ತಾನೆ. ಜ್ಯೇಷ್ಠ...
David Johnson suicide : ತೆಂಡೂಲ್ಕರ್ ಅವರನ್ನ ಕ್ಲೀನ್ ಬೌಲ್ಡ್ ಮಾಡಿ ಭಾರತ ಪರ ಆಡಿದ್ದ ಕನ್ನಡಿಗ ಡೇವಿಡ್ ಜಾನ್ಸನ್ ದುರಂತ ಸಾವು !
Indian Cricketer David Johnson suicide : ಡೇವಿಡ್ ಜಾನ್ಸನ್.. ಈ ಹೆಸರು ಕೇಳಿದರೆ ಕರ್ನಾಟಕ ಕ್ರಿಕೆಟ್ ಒಮ್ಮೆ ರೋಮಾಂಚನಗೊಳ್ಳುತ್ತದೆ. ಕರ್ನಾಟಕದಿಂದ ಭಾರತ ಪರ ಆಡಿದ್ದ Fabulous Fast Bowler.ಶರವೇಗದ ಸರದಾರ ಡೇವಿಡ್...
T20 World Cup 2024 Super-8 : ಹೈ ಸ್ಕೋರಿಂಗ್ ಗ್ರೌಂಡ್‌ನಲ್ಲಿ ಭಾರತ Vs ಆಸ್ಟ್ರೇಲಿಯಾ ಸೂಪರ್-8 ಮ್ಯಾಚ್ !
India Vs Australia Super-8 : ಬಾರ್ಬೆಡೋಸ್: ಐಸಿಸಿ ಟಿ20 ವಿಶ್ವಕಪ್ (ICC T20 World Cup 2024) ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ( Indian Cricket Team)...
ರಾಶಿ ಭವಿಷ್ಯ ಜೂನ್ 20 2024: ಸರ್ವಾರ್ಧ ಸಿದ್ಧಿ ಯೋಗದಲ್ಲಿ ಮೇಷ ಮತ್ತು ವೃಷಭ ರಾಶಿಗೆ ವಿಷ್ಣುವಿನ ಕೃಪೆ
Horoscope Today In Kannada : ರಾಶಿ ಭವಿಷ್ಯ ಜೂನ್ 20 2024 ಗುರುವಾರ. ಜ್ಯೋತಿಷ್ಯದ ಪ್ರಕಾರ ಚಂದ್ರನು ಇಂದು ವೃಶ್ಚಿಕ ರಾಶಿಯಲ್ಲಿ ಸಾಗುತ್ತಾನೆ. ಜ್ಯೇಷ್ಠ ನಕ್ಷತ್ರದ ಪ್ರಭಾವದಿಂದ ರವಿ ಯೋಗ ಮತ್ತು...
Smriti Mandhana: ಚಿನ್ನಸ್ವಾಮಿಯಲ್ಲಿ ಮನೆಮಗಳು ಸ್ಮೃತಿ ಮಂಧನ ಮತ್ತೊಂದು ಶತಕ, ನಾಯಕಿ ಕೌರ್ ಸೆಂಚುರಿ ಸಂಭ್ರಮ !
Smriti Mandhana - Harmanpreet Kaur : ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧನ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ 2ನೇ ಏಕದಿನ ಶತಕ...
HSRP Number Plate Deadline : ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಅವಧಿ ಸೆಪ್ಟೆಂಬರ್ 15ರ ವರೆಗೆ ವಿಸ್ತರಣೆ
HSRP Number Plate Deadline : ಕರ್ನಾಟಕದಲ್ಲಿನ ಎಲ್ಲಾ ವಾಹನಗಳಿಗೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಕೆ ಮಾಡುವ ಕುರಿತು ಸಾರಿಗೆ ಇಲಾಖೆ ಈಗಾಗಲೇ ಆದೇಶ ಹೊರಡಿಸಿತ್ತು. ಈಗಾಗಲೇ ಹಲವು...
ಸದ್ಯದಲ್ಲೇ ನನಸಾಗಲಿದೆ ಟೀಮ್ ಇಂಡಿಯಾ ಪರ ಆಡುವ ಅಸ್ಸಾಂ ಸ್ಟಾರ್ ಕ್ರಿಕೆಟಿಗ ರಿಯಾನ್ ಪರಾಗ್ ಕನಸು !
ಬೆಂಗಳೂರು: ಐಪಿಎಲ್-2024 ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಅಬ್ಬರಿಸಿದ್ದ ಅಸ್ಸಾಂನ ಆಲ್ರೌಂಡರ್ ರಿಯಾನ್ ಪರಾಗ್’ಗೆ ಸದ್ಯದಲ್ಲೇ ಭಾರತ ತಂಡದ ಬಾಗಿಲು ತೆರೆಯಲಿದೆ. ಮುಂದಿನ ತಿಂಗಳು ಜಿಂಬಾಬ್ವೆ ಪ್ರವಾಸ (India tour of zimbabwe...
- Advertisment -