ಭಾನುವಾರ, ಏಪ್ರಿಲ್ 27, 2025

Monthly Archives: ಆಗಷ್ಟ್, 2024

ನಟ ದರ್ಶನ್‌ ತೂಗುದೀಪ್‌ ಪ್ರಕರಣ : ನಟ ಚಿಕ್ಕಣ್ಣಗೆ ಎದುರಾಯ್ತು ಸಂಕಷ್ಟ

Renukaswamy Case : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ ನಟ ದರ್ಶನ್‌ ತೂಗುದೀಪ್‌ (Darshan Thoogudeepa) ಈಗಾಗಲೇ ಜೈಲು ಸೇರಿದ್ರೆ, ಇತ್ತ ಹಾಸ್ಯ ನಟ ಚಿಕ್ಕಣ್ಣ (Chikkanna) ಗೆ...

ದಿನಭವಿಷ್ಯ ಅಗಸ್ಟ್‌ 23 2024: ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಸಿಗಲಿದೆ ಯಶಸ್ಸು

Horoscope Today : ದಿನಭವಿಷ್ಯ ಅಗಸ್ಟ್ 23 2024 ಶುಕ್ರವಾರ. ಜ್ಯೋತಿಷ್ಯದ ಪ್ರಕಾರ, ಶುಕ್ರವಾರದಂದು, ಮೇಷ ರಾಶಿಯಲ್ಲಿ ಚಂದ್ರನು ಸಂಚಾರ ಮಾಡುತ್ತಾನೆ. ದ್ವಾದಶ ರಾಶಿಗಳ ಮೇಲೆ ರೇವತಿ ನಕ್ಷತ್ರವು ಪ್ರಭಾವ ಬೀರಲಿದೆ. ಗಂಧ...

ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ : ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ತಿರುವನಂತಪುರ: ಮುಂಬೈನಿಂದ ತಿರುವನಂತಪುರಕ್ಕೆ ತೆರಳಬೇಕಿದ್ದ ಏರ್‌ ಇಂಡಿಯಾದ (Air India) ವಿಮಾನದಲ್ಲಿ ಬಾಂಬ್‌ ಬೆದರಿಕೆ ಕೇಳಿ ಬಂದ ಹಿನ್ನೆಲೆಯಲ್ಲಿ ತಿರುವನಂತಪುರಂ ವಿಮಾನ ನಿಲ್ದಾಣ (Thiruvananthapuram airport) ದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ...

ದಿನಭವಿಷ್ಯ ಅಗಸ್ಟ್‌ 22 2024: ಧೃತಿಮಾನ ಯೋಗ – ಯಾವ ರಾಶಿಗೆ ತರಲಿಗೆ ಶುಭ

Horoscope Today : ದಿನಭವಿಷ್ಯ ಅಗಸ್ಟ್‌ 22 2024 ಗುರುವಾರ ಜ್ಯೋತಿಷ್ಯದ ಪ್ರಕಾರ, ಚಂದ್ರನು ಮೀನರಾಶಿಯಲ್ಲಿ ಸಂಚರಿಸುತ್ತಾನೆ. ದ್ವಾದಶ ರಾಶಿಗಳ ಮೇಲೆ ಉತ್ತರಭಾದ್ರ ನಕ್ಷತ್ರವು ಪ್ರಭಾವ ಬೀರುತ್ತದೆ. ಸರ್ವಾರ್ಧ ಸಿದ್ಧಿ ಯೋಗ ಮತ್ತು...

ಕೋಟ ಉದ್ಯಮಿ ಮನೆಗೆ ನಕಲಿ ಐಟಿ ದಾಳಿ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

fake IT Raid Kota : ಕೋಟ : ಉಡುಪಿ ಜಿಲ್ಲೆಯ ಮಣೂರು ಗ್ರಾಮದಲ್ಲಿರುವ ಉದ್ಯಮಿಯೋರ್ವರ ಮನೆಗೆ ನಕಲಿ ಐಟಿ ಅಧಿಕಾರಿಗಳ ಸೋಗಿನಲ್ಲಿ ದರೋಡೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಠಾಣೆಯ ಪೊಲೀಸರು...

ರಂಜಿತ್‌ ಶಿರಿಯಾರ್‌ಗೆ ಸೌತ್ ಇಂಡಿಯಾ ಬೆಸ್ಟ್ ಆಂಕರ್ ಪ್ರಶಸ್ತಿ

ಬೆಂಗಳೂರು : ನಿರರ್ಗಳ ಮಾತು, ಸ್ಪಷ್ಟ ನಿರೂಪಣೆಯ ಮೂಲಕ ಮನೆ ಮಾತಾಗಿರುವ ರಿಪಬ್ಲಿಕ್‌ ಕನ್ನಡ (Republic Kannada) ಸುದ್ದಿವಾಹಿನಿಯ ಖ್ಯಾತ ಯುವ ನಿರೂಪಕ ರಂಜಿತ್‌ ಶಿರಿಯಾರ (Ranjit Shiriyar) ದಿ ನ್ಯೂ...

ಮಕ್ಕಳಿಗೆ ಜನ್ಮ ನೀಡುವ ಜೊತೆ ಸಂಸ್ಕಾರ ಕಲಿಸಿ : ಅದಮಾರು ಶ್ರೀ  ವಿಶ್ವಪ್ರಿಯ ತೀರ್ಥ ಶ್ರೀಪಾದರು

ಉಡುಪಿ (Udupi ) : ಮಕ್ಕಳಿಗೆ ಜನ್ಮ ನೀಡು ಜೊತೆಗೆ ಅವರನ್ನು ಸಂಸ್ಕಾರಯುತವಾಗಿ ಬೆಳೆಸುವ ಬಗ್ಗೆ ಪೋಷಕರು ಗಮನ ಹರಿಸಬೇಕು ಎಂದು ಉಡುಪಿಯ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದ್ದಾರೆ....

IPL 2025 : ಎಂಎಸ್ ಧೋನಿ ನಿವೃತ್ತಿ: ಸಿಎಸ್‌ಕೆ ತಂಡಕ್ಕೆ ರಿಷಬ್ ಪಂತ್

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ಕ್ಕೆ ಮಹಾಹರಾಜು ನಡೆಯಲಿದೆ. ಐಪಿಎಲ್‌ ತಂಡಗಳು ಈಗಾಗಲೇ ಮುಂದಿನ ಋತುವಿಗಾಗಿ ಸಿದ್ದತೆಯನ್ನು ನಡೆಸುತ್ತಿದೆ. ಅದ್ರಲ್ಲೂ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ನಾಯಕ ಎಂಎಸ್‌ ಧೋನಿ (MS Dhoni)...

ಬೀಗರೂಟ ಸೇವಿಸಿದ್ದ24 ಮಂದಿ ಅನಾರೋಗ್ಯ, ಆಸ್ಪತ್ರೆಗೆ ದಾಖಲು

ತುಮಕೂರು (Tumkur ) : ಬೀಗರೂಟ ಮಾಡಿದ್ದ ನಂತರ ವಾಂತಿ, ಬೇಧಿ ಕಾಣಿಸಿಕೊಂಡು ಸುಮಾರು 24 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಶ್ರೀರಂಗಪುರ ತಾಂಡಾದಲ್ಲಿ ನಡೆದಿದೆ....

ದಿನಭವಿಷ್ಯ ಆಗಸ್ಟ್ 21 2024: ಸಿಂಹರಾಶಿಯಲ್ಲಿ ಸೂರ್ಯ – ಯಾರಿಗೆ ಶುಭ, ಯಾರಿಗೆ ಅಶುಭ

Horoscope Today : ದಿನಭವಿಷ್ಯ ಆಗಸ್ಟ್ 21 2024 ಬುಧವಾರ. ಜ್ಯೋತಿಷ್ಯದ ಪ್ರಕಾರ. ಮೀನರಾಶಿಯಲ್ಲಿ ಇಂದು ಚಂದ್ರನು ಸಂಚರಿಸಲಿದ್ದಾನೆ. ದ್ವಾದಶ ರಾಶಿಗಳ ಮೇಲೆ ಪೂರ್ವಭಾದ್ರಾ ನಕ್ಷತ್ರವು ಪ್ರಭಾವ ಬೀರಲಿದೆ. ಧೃತಿ ಯೋಗ, ತ್ರಿಪುಷ್ಕರ...
- Advertisment -

Most Read