ಭಾನುವಾರ, ಏಪ್ರಿಲ್ 27, 2025

Monthly Archives: ಸೆಪ್ಟೆಂಬರ್, 2024

ರಾಜ್ಯದಲ್ಲಿ ಮುಕ್ತ ತನಿಖೆಗೆ ಸಿಬಿಐಗೆ ಇದ್ದ ಅವಕಾಶ ರದ್ದು; ಅಧಿಸೂಚನೆ ವಾಪಸ್ ಪಡೆದ ರಾಜ್ಯ ಸರ್ಕಾರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಸೈಟ್ ಪ್ರಕರಣದ ಲೋಕಾಯುಕ್ತ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಿದೆ.ರಾಜ್ಯದಲ್ಲಿ ತ‌ನಿಖೆ ನಡೆಸಲು ಸಿಬಿಐಗೆ ಮುಕ್ತ...

ವಿಧಾನಸೌಧಕ್ಕೆ ಬೀಗ ಹಾಕಲು ಹೊರಟ ಬಿಜೆಪಿ ನಾಯಕರು; ಬಲವಂತವಾಗಿ ಬಸ್ ಗೆ ತುಂಬಿದ ಪೊಲೀಸರು

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಹದಿನಾಲ್ಕು ಸೈಟ್ ಗಳನ್ನು ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶವಾಗುತ್ತಿದ್ದಂತೆಯೇ ವಿಪಕ್ಷ ಬಿಜೆಪಿ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು ಹಿಡಿದಿದೆ.ವಿಧಾನಸೌಧ ಆವರಣದಲ್ಲಿ...

ಸಿದ್ದರಾಮಯ್ಯ ವಿರುದ್ಧ ಎಫ್ ಐ ಆರ್ ದಾಖಲಾಗುವ ಸಾಧ್ಯತೆ; ಕಾನೂನು ತಜ್ಞರು, ಹಿರಿಯ ಸಚಿವರೊಂದಿಗೆ ಸಿಎಂ ಸಭೆ

Siddaramaiah; ಬೆಂಗಳೂರು : ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರೋದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಅದರ...

ಬೆಂಗಳೂರಿನ ಮಹಾಲಕ್ಷ್ಮೀ ಕೊಲೆ ಪ್ರಕರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್;  ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಕೊಲೆಗಾರ

Mahalakshmi Murder Case; ಬೆಂಗಳೂರಿನ ವಯಾಲಿಕಾವಲ್ ನಲ್ಲಿ ನಡೆದ ನೇಪಾಳ ಮೂಲದ ಮಹಿಳೆ ಮಹಾಲಕ್ಷ್ಮೀ ಕೊಲೆ ಪ್ರಕರಣ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಮಹಾಲಕ್ಷ್ಮೀಯನ್ನು 59 ಪೀಸ್ ಗಳಾಗಿ ಮಾಡಿ ಫ್ರಿಢ್ಜ್ ನಲ್ಲಿಟ್ಟ...

ಅ. 6 ರಿಂದ ಮೈಸೂರು ಯುವ ದಸರಾ; ಅಶ್ವಿನಿ ಪುನೀತ್ ರಾಜ್ ಕುಮಾರ್ ರಿಂದ ಉದ್ಘಾಟನೆ

Mysore Dasara; ಮೈಸೂರು: ಈ ಬಾರಿಯ ಮೈಸೂರು ದಸರಾ ಹಬ್ಬದಲ್ಲಿ ಯುವ ದಸರಾಕ್ಕೆ ತಾರೆಯರ ಮೆರುಗು ಇರಲಿದೆ. ಅಕ್ಟೋಬರ್ 6ರಿಂದ ಅಕ್ಟೋಬರ್ 10ರವರೆಗೆ ಯುವ ದಸರಾ ನಡೆಯಲಿದೆ.ಯುವ ದಸರಾವನ್ನು ಅಕ್ಟೋಬರ್ 6 ರಂದು...

ಶಿರೂರು ಭೂ ಕುಸಿತ ಪ್ರಕರಣ: ತುಂಡಾದ ಸ್ಥಿತಿಯಲ್ಲಿ ಪತ್ತೆಯಾದ ಲಾರಿ ಮತ್ತು ಚಾಲಕ‌ ಅರ್ಜುನ್ ಮೃತದೇಹ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ್ದ ಭೀಕರ ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಮತ್ತು ಲಾರಿ ಚಾಲಕ ಅರ್ಜುನ್ ಪತ್ತೆಯಾಗಿದ್ದಾರೆ.ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಎಪ್ಪತ್ತೊಂದು ದಿನಗಳ...

ನಾನು ತನಿಖೆಗೆ ಹೆದರಲ್ಲ: ಕಾನೂನಾತ್ಮಕ ಹೋರಾಟಕ್ಕೆ ಸಜ್ಜು; ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ತನಿಖೆಗೆ ಹೆದುರುವ ಪ್ರಶ್ನೆಯೇ ಇಲ್ಲ. ನಾವು ತನಿಖೆಯನ್ನು ಎದುರಿಸಲು ಎಲ್ಲಾ ರೀತಿಯಲ್ಲೂ ತಯಾರಾಗಿದ್ದೇವೆ ಮತ್ತು ಕಾನೂನು ರೀತಿಯಾಗಿ ಯಾವರೀತಿಯಲ್ಲಿ ಹೋರಾಟ ಮಾಡಬೇಕೋ ಅದಕ್ಕೆಲ್ಲಾ ನಾವು ತಯಾರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ....

ಮೂರು ತಿಂಗಳ ಗೃಹಲಕ್ಷ್ಮೀ ಹಣಕ್ಕೆ ಏಳ್ಳುನೀರು: ಇನ್ಮೇಲೆ ಎರಡು ಸಾವಿರ ಬರೋದೇ ಅನುಮಾನ

ಒಂದೆಡೆ  ಸಿಎಂ ಸಿದ್ಧರಾಮಯ್ಯ ತಮ್ಮ ಹುದ್ದೆ ಉಳಿಸಿಕೊಳ್ಳೋ ಟೆನ್ಸನ್ ನಲ್ಲಿದ್ದಾರೆ. ಇನ್ನೊಂದೆಡೆ ನಾಡಿನ ಹೆಂಗಳೆಯರು ಕೂಡ ತಲೆಕೆಡಿಸಿಕೊಂಡಿದ್ದಾರೆ. ಅಯ್ಯೋ ಸಿದ್ಧು ಟೆನ್ಸನ್ ಗೂ , ಮಹಿಳೆಯರ ಬೇಸರಕ್ಕೂ ಏನು ಸಂಬಂಧ ಅಂತಿರಾ. ಸಂಬಂಧವಿದೆ....

ಹೊಟೇಲ್‌ ಮಾಲೀಕರೆ ಎಚ್ಚರ! ಹಾನಿಕಾರಕ ಆಹಾರ ಪದಾರ್ಥಗಳನ್ನು ಮಾರಿದರೆ ಜೋಕೆ: ಕಾನೂನು ಕ್ರಮ ಖಂಡಿತ

ಹೊಟೇಲ್‌, ಬೀದಿ ಬದಿ ಆಹಾರ ಸೇವಿಸುವುದು ಕೆಲವರಿಗೆ ಅನಿವಾರ್ಯವಾದರೆ, ಇನ್ನು ಕೆಲವರಿಗೆ ಚಟ. ಆದರೆ ಈ ಆಹಾರ ಎಷ್ಟು ಸುರಕ್ಷಿತ ಅನ್ನೋದೇ ಪ್ರಶ್ನೆ. ಇತ್ತೀಚೆಗೆ ರಾಜ್ಯ ಸರ್ಕಾರ ಸಾರ್ವಜನಿಕರು ಸೇವಿಸುವ ಆಹಾರಗಳ ಮೇಲೆ...

SIT ಕಸ್ಟಡಿಯಲ್ಲಿರುವ ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ: ಬೀಳುತ್ತಾ ಇನ್ನೊಂದು ಕೇಸ್?

Muniratna Case; ಈಗಾಗಲೇ ಜಾತಿ ನಿಂದನೆ(Caste abuse case) ಹಾಗೂ ಅತ್ಯಾಚಾರ(Rape case) ಆರೋಪದ ಅಡಿ ಜೈಲುಲಲ್ಲಿರುವ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಗೆ(MLA Muniratna) ಮತ್ತೊಂದು ಕೇಸ್‌ ಜಡಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ....
- Advertisment -

Most Read