Monthly Archives: ಅಕ್ಟೋಬರ್, 2024
ದಿನಭವಿಷ್ಯ ಅಕ್ಟೋಬರ್ 12 2024: ರವಿ ಯೋಗ ದುರ್ಗಾ ದೇವಿಯ ಕೃಪೆ ಕರ್ಕಾಟಕ, ತುಲಾರಾಶಿಗೆ ಅದೃಷ್ಟ
ದಿನಭವಿಷ್ಯ ಅಕ್ಟೋಬರ್ 12 2024 ಶನಿವಾರ. ಜ್ಯೋತಿಷ್ಯದ ಪ್ರಕಾರ, ದ್ವಾದಶ ರಾಶಿಗಳ ಮೇಲೆ ಶ್ರವಣ ನಕ್ಷತವು ಪ್ರಭಾವ ಬೀರುತ್ತದೆ. ಕನ್ಯಾರಾಶಿಯಲ್ಲಿ ಸೂರ್ಯನು ನೆಲೆಸುತ್ತಾನೆ. ರವಿಯೋಗ, ಸರ್ವಾರ್ಧ ಸಿದ್ದಿ ಯೋಗದ ಪ್ರಭಾವದಿಂದ ಕರ್ಕಾಟಕ ರಾಶಿ,...
ದಸರಾ ಹಬ್ಬಕ್ಕೆ ಗೃಹಲಕ್ಷ್ಮೀ ಹಣದಲ್ಲಿ ಮಗನಿಗೆ ಬೈಕ್ ಕೊಡಿಸಿದ ತಾಯಿ!
ಬೆಳಗಾವಿ: ದಸರಾ ಹಬ್ಬದ ಸಮಯದಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊಂದಾದ ಗೃಹ ಲಕ್ಷ್ಮೀ ಯೋಜನೆ(Gruhalakshmi scheme) ಮತ್ತೊಮ್ಮೆ ಸದ್ದು ಮಾಡಿದೆ.ಬೆಳಗಾವಿ ಜಿಲ್ಲೆಯ ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಯೊಬ್ಬರು ಯೋಜನೆಯಿಂದ ಕೂಡಿಟ್ಟ ಹಣದಲ್ಲಿ ತಮ್ಮ...
Mysuru Dasara : ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಈ ಬಾರಿ 51 ಸ್ತಬ್ಧ ಚಿತ್ರ
Mysuru Dasara : ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ವೇಳೆ ಒಟ್ಟು ಐವತ್ತೊಂದು ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ. ಸ್ತಬ್ಧ ಚಿತ್ರಗಳ ಪಾಲ್ಗೊಳ್ಳುವಿಕೆ ಕುರಿತಾಗಿ ಮೈಸೂರು ದಸರಾ...
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ತೂಗುದೀಪ್ ಜಾಮೀನು ಅರ್ಜಿ ವಿಚಾರಣೆ ಅಂತ್ಯ : ಸೋಮವಾರ ತೀರ್ಪು
Darshan Thugudeep bail application : : ಬೆಂಗಳೂರು: ಕೊಲೆ ಆರೋಪಿ ಚಲನಚಿತ್ರ ನಟ ದರ್ಶನ್ ತೂಗುದೀಪ ಜಾಮೀನು ಅರ್ಜಿಯ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ. ಅಕ್ಟೋಬರ್ 14 ರಂದು ತೀರ್ಪು ಪ್ರಕಟವಾಗಲಿದೆ. ಬೆಂಗಳೂರಿನ...
BPL Card Holders Alert : ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್
ಬೆಂಗಳೂರು : ಕರ್ನಾಟಕ ಸರಕಾರ ಬಿಪಿಎಲ್ ಕಾರ್ಡುದಾರರಿಗೆ ಇಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಈಗಾಗಲೇ ಲಕ್ಷಾಂತರ ನಕಲಿ ಬಿಪಿಎಲ್ ಕಾರ್ಡ್‌ಗಳನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಪತ್ತೆ ಹೆಚ್ಚಿದೆ. ಇದರ ಬೆನ್ನಲ್ಲೇ ಕಾರ್ಡುಗಳ...
Ratan Tata News: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನ
Ratan Tata News : ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದು, ಮುಂಬೈನ ಆಸ್ಪತ್ರೆಯಲ್ಲಿ...
ದಿನಭವಿಷ್ಯ ಅಕ್ಟೋಬರ್ 10 2024: ಸುಕರ್ಮ ಯೋಗ 2 ರಾಶಿಯವರಿಗೆ ಮಹಾಗೌರಿ ವಿಶೇಷ ಆಶೀರ್ವಾದ
ದಿನಭವಿಷ್ಯ ಅಕ್ಟೋಬರ್ 10 2024 ಗುರುವಾರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಧನಸ್ಸುರಾಶಿಯಲ್ಲಿ ಚಂದ್ರನು ಸಂಚಾರ ಮಾಡುತ್ತಾನೆ. ದ್ವಾದಶ ರಾಶಿಗಳ ಮೇಲೆ ಪೂರ್ವಾಷಾಢ ನಕ್ಷತ್ರದ ಪ್ರಭಾವ ಇರಲಿದೆ. ನವರಾತ್ರಿಯ ಎಂಟನೇ ದಿನದಂದು ದುರ್ಗಾದೇವಿ ಹಾಗೂ ಮಹಾಗೌರಿಯನ್ನ...
ಎರಡು ದಿನಗಳ ರಾಜ್ಯ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿದ ಮಾಲ್ಡೀವ್ಸ್ ಅಧ್ಯಕ್ಷ
ಬೆಂಗಳೂರು: ಐದು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಮಾಲ್ಡೀವ್ಸ್ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝು(Mohamed Muizzu) ಎರಡು ದಿನಗಳ ರಾಜ್ಯ ಭೇಟಿಗಾಗಿ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.ಮಾಲ್ಡೀವ್ಸ್ ಪ್ರಥಮ ಮಹಿಳೆ ಸಾಜಿದಾ ಮೊಹಮ್ಮದ್ (Sajidha...
ಮಾಜಿ ಸಿಎಂಗೆ ಮುನಿರತ್ನ ಹನಿಟ್ರ್ಯಾಪ್!; ಸುದ್ದಿಗೋಷ್ಠಿಯಲ್ಲಿ ಬಂಧಿತ ಶಾಸಕನ ವಿರುದ್ಧ ಸಂತ್ರಸ್ಥೆ ಆರೋಪ
ಬೆಂಗಳೂರು: ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಶಾಸಕ ಮುನಿರತ್ನ (Muniratna) ಹನಿ ಟ್ರ್ಯಾಪ್ (Honeytrap) ಮಾಡಿಸಿದ್ದಾರೆ ಎಂದು ಜೈಲಿನಲ್ಲಿರುವ ಶಾಸಕ ಮುನಿರತ್ನ ವಿರುದ್ಧ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ. ಮಾಜಿ ಸಚಿವ ಮತ್ತು ರಾಜರಾಜೇಶ್ವರಿನಗರ ಶಾಸಕ ಮುನಿರತ್ನ...
ದಿನಭವಿಷ್ಯ ಅಕ್ಟೋಬರ್ 09 2024: ಮೇಷ ಮತ್ತು ಕರ್ಕಾಟಕರಾಶಿಗೆ ಸರಸ್ವತಿ ದೇವಿಯ ವಿಶೇಷ ಆಶೀರ್ವಾದ
Horoscope Today : ದಿನಭವಿಷ್ಯ ಅಕ್ಟೋಬರ್ 09 2024 ಬುಧವಾರ. ಜ್ಯೋತಿಷ್ಯದ ಪ್ರಕಾರ, ಧನಸ್ಸುರಾಶಿಗೆ ಇಂದು ಚಂದ್ರನು ಸಂಚಾರ ಮಾಡಲಿದ್ದಾನೆ. ಜೊತೆಗೆ ದ್ವಾದಶ ರಾಶಿಗಳ ಮೇಲೆ ಮೂಲಾ ನಕ್ಷತ್ರವು ಪ್ರಭಾವ ಬೀರಲಿದೆ. ನವರಾತ್ರಿಯ...
- Advertisment -