ಭಾನುವಾರ, ಏಪ್ರಿಲ್ 27, 2025

Monthly Archives: ಅಕ್ಟೋಬರ್, 2024

ದಿನಭವಿಷ್ಯ ಅಕ್ಟೋಬರ್‌ 04 2024: ಸಿಂಹ, ತುಲಾರಾಶಿಗೆ ಲಕ್ಷ್ಮೀ ದೇವಿಯ ವಿಶೇಷ ಆಶೀರ್ವಾದ

ದಿನಭವಿಷ್ಯ ಅಕ್ಟೋಬರ್‌ 04 2024 ಶುಕ್ರವಾರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಿತ್ರಾ ನಕ್ಷತ್ರವು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಸೂರ್ಯ ಕನ್ಯಾರಾಶಿಯಲ್ಲಿ ಸಂಚಾರ ಮಾಡಲಿದ್ದು, ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು...

ರಾಜ್ಯದಲ್ಲಿ ಎಲ್ಲಾ ಚಾರಣಕ್ಕೂ ಆನ್ ಲೈನ್‌ ಟಿಕೆಟ್; ದಿನಕ್ಕೆ 300 ಚಾರಣಿಗರಿಗೆ ಮಾತ್ರ ಅವಕಾಶ

Online Booking For trekking; ಬೆಂಗಳೂರು: ರಾಜ್ಯದ ಎಲ್ಲಾ ಚಾರಣ ಪಥಗಳಲ್ಲಿ ದಿನವೊಂದಕ್ಕೆ ಗರಿಷ್ಠ 300 ಚಾರಣಿಗರಿಗೆ ಮಾತ್ರ ಚಾರಣಕ್ಕೆ ತೆರಳಲು ಅವಕಾಶ ಕಲ್ಪಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.ಈ ಹಿನ್ನೆಲೆಯಲ್ಲಿ ಆನ್ ಲೈನ್...

ಐತಿಹಾಸಿಕ ಮೈಸೂರು ದಸರಾಗೆ ಅದ್ಧೂರಿ ಚಾಲನೆ: ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ ಸಾಂಸ್ಕೃತಿಕ ನಗರಿಯ ಜನ

Mysore Dasara Inauguration: ಮೈಸೂರು; ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ.ಬೆಳಗ್ಗೆ 9.15 ಕ್ಕೆ ವೃಶ್ಚಿಕ ಲಗ್ನದಲ್ಲಿ ಅಧಿಕೃತವಾಗಿ ಮೈಸೂರು ದಸರಾಗೆ ಚಾಲನೆ  ನೀಡಲಾಯಿತು. ಹಿರಿಯ ಸಾಹಿತಿ ಹಂಪಾ...

ಡ್ರೋನ್ ಹಾರಿಸಿ ಕಸ ಗುಡಿಸಿ ಎಟಿವಿ ವಾಹನದಲ್ಲಿ ಸವಾರಿ; ಇದು ಕೇಂದ್ರ ಸಚಿವ ಕುಮಾರಸ್ವಾಮಿ ಗಾಂಧಿ ಜಯಂತಿ ದಿನದ ಸ್ಪೆಷಲ್!

HDK operated Drone: ಬೆಂಗಳೂರು: ಐಪಿಎಸ್ ಅಧಿಕಾರಿಯೊಂದಿಗಿನ ಸಂಘರ್ಷ, ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯ ಸೇರಿದಂತೆ ರಾಜಕಾರಣದ ನಡುವೆ ಗಾಂಧಿ ಜಯಂತಿ ದಿನವಾದ ಇಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಇಲಾಖೆ ಸಚಿವ...

IPL 2025: ಐಪಿಎಲ್ ತಂಡದಲ್ಲಿ ಉಳಿಯುವ ಆಟಗಾರರು ಯಾರು ? ಇಲ್ಲಿದೆ ಐಪಿಎಲ್‌ 10 ತಂಡಗಳ ಸಂಪೂರ್ಣ ವಿವರ

IPL 2025 Mega Auction : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಐಪಿಎಲ್ 2025 ಮೆಗಾ-ಹರಾಜಿಗೆ ಮೊದಲು ಉಳಿದುಕೊಳ್ಳುವ ಆಟಗಾರರಿಗೆ ಹೊಸ ನಿಯಮವನ್ನು ಪ್ರಕಟಿಸಿದೆ. ಹೊಸ ನಿಯಮದ...

ದಿನಭವಿಷ್ಯ ಅಕ್ಟೋಬರ್‌ 03 2024 : ನವರಾತ್ರಿಯ ಮೊದಲ ದಿನ ಯಾವ ರಾಶಿಗೆ ಅದೃಷ್ಟ

Horoscope Today : ದಿನಭವಿಷ್ಯ ಅಕ್ಟೋಬರ್‌ 03 2024 : ಜ್ಯೋತಿಷ್ಯದ ಪ್ರಕಾರ, ಚಂದ್ರನು ತುಲಾ ರಾಶಿಯಲ್ಲಿ ಸಾಗುತ್ತಾನೆ. ಹಸ್ತಾ ಮತ್ತು ಚಿತ್ರ ನಕ್ಷತ್ರಗಳು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತವೆ. ಅಶ್ವಿನಿ...

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಜೈಲಿನಿಂದ ರಿಲೀಸ್

Renukaswamy Murder Case; ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ 17 ಜನ ಆರೋಪಿಗಳಲ್ಲಿ 3 ಜನರಿಗೆ ಸೆಪ್ಟಂಬರ್ 23 ರಂದು ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ಪ್ರಕರಣದ ಎ 15 ಕಾರ್ತಿಕ್,...

ಪಾರ್ವತಿ ಸಿದ್ದರಾಮಯ್ಯ ಅವರಿಂದ 14 ಸೈಟುಗಳನ್ನು ವಾಪಾಸ್ ಪಡೆಯಲು ಒಪ್ಪಿದ ಮುಡಾ

MUDA SCAM; ಮೈಸೂರು : ಮುಡಾ ಹಗರಣ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದು ಕೂತಿವೆ. ಈ...

ದಿನಭವಿಷ್ಯ ಅಕ್ಟೋಬರ್‌ 02 2024: ಇಂದ್ರ ಯೋಗ, ಸಿದ್ದಯೋಗದಿಂದ ಈ ರಾಶಿಯವರಿಗೆ ಅನುಕೂಲ

Horoscope Today : ದಿನಭವಿಷ್ಯ ಅಕ್ಟೋಬರ್‌ 02 2024 : ಜ್ಯೋತಿಷ್ಯದ ಪ್ರಕಾರ, ತುಲಾರಾಶಿಯಲ್ಲಿ ಇಂದು ಚಂದ್ರನು ಸಂಚಾರ ಮಾಡುತ್ತಾನೆ. ದ್ವಾದಶ ರಾಶಿಗಳ ಮೇಲೆ ಹಸ್ತಾ ನಕ್ಷತ್ರದ ಪ್ರಭಾವ ಇರಲಿದೆ. ಬ್ರಹ್ಮಯೋಗ, ಇಂದ್ರ...

ಮುಂದುವರಿದ ಕೇಂದ್ರ ಸಚಿವ ಮತ್ತು ಐಪಿಎಸ್ ಅಧಿಕಾರಿ ವಾರ್; ಎಡಿಜಿಪಿ ವಿರುದ್ಧ ಡಿಜಿಪಿ ದೂರು ಸಲ್ಲಿಸಿದ ಜೆಡಿಎಸ್

KUMARASWAMY ; ಬೆಂಗಳೂರು: ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ಸಂಘರ್ಷ ಮುಂದುವರಿದಿದೆ.ಲೋಕಾಯುಕ್ತ ಎಡಿಜಿಪಿ ಅಗಿರುವ ಚಂದ್ರಶೇಖರ್ (ADGP CHANDRASHEKAR) ವಿರುದ್ಧ ಜಾತ್ಯಾತೀತ ಜನತಾದಳ ಇಂದು...
- Advertisment -

Most Read