Monthly Archives: ನವೆಂಬರ್, 2024
Tirupati Tirumala Photo shoot Contravecy : ತಿರುಪತಿ ತಿರುಮಲದಲ್ಲಿ ಫೋಟೋ ಶೂಟ್ : ವಂಶಿನಾಥ್ ವಿರುದ್ದ ಕ್ರಮ
Tirupati Tirumala Photo shoot Contravecy : ತಿರುಪತಿ ತಿರುಮಲ ದೇವಸ್ಥಾನದಲ್ಲಿ ನಡೆಸಿರುವ ಪೋಟೋ ಶೂಟ್ ಇದೀಗ ವಿವಾದವನ್ನು ಸೃಷ್ಟಿಸಿದೆ. ಕಡಪಾ ಜಿಲ್ಲೆಯ ವಲ್ಲೂರಿ ವಂಶಿನಾಥ ರೆಡ್ಡಿ ಶುಕ್ರವಾರ ತಿರುಮಲ ಶ್ರೀವಾರಿ ದೇವಸ್ಥಾನದ...
Horoscope Today : ದಿನಭವಿಷ್ಯ ನವೆಂಬರ್ 30 2024 ಶನಿವಾರ : ಮಕರ, ಸಿಂಹ ರಾಶಿಗೆ ಗಜಕೇಸರಿ ಯೋಗ
ಮೇಷ ರಾಶಿ ದಿನಭವಿಷ್ಯ (Horoscope Today) ಅನೇಕ ಕ್ಷೇತ್ರಗಳಲ್ಲಿ ಅದೃಷ್ಟವಂತರು. ಇದರಿಂದ ಸಮಾಜದಲ್ಲಿ ಗೌರವ ಸಿಗುತ್ತದೆ. ನಿಮ್ಮ ಸ್ನೇಹಿತರೊಂದಿಗೆ ನೀವು ದೂರ ಪ್ರಯಾಣಿಸಬಹುದು. ಉದ್ಯೋಗಿಗಳು ಇಂದು ಹಿರಿಯ ಅಧಿಕಾರಿಗಳೊಂದಿಗೆ ವಾಗ್ವಾದ ಮಾಡುವ ಸಾಧ್ಯತೆಯಿದೆ....
IPL 2025 Unsold Players: ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದ ಟಾಪ್ ಆಟಗಾರರು..!
IPL 2025 Unsold Players : ಐಪಿಎಲ್ 2025 ಮೆಗಾ ಹರಾಜು ಈಗಾಗಲೇ ಮುಕ್ತಾಯಗೊಂಡಿದೆ. ಖ್ಯಾತ ನಾಮ ಆಟಗಾರರು ಐಪಿಎಲ್ ತಂಡಗಳನ್ನು ಸೇರಿಕೊಂಡಿದ್ದಾರೆ. ಮುಂದಿನ ಐಪಿಎಲ್ ಗೆಲ್ಲುವ ತಂಡ ಯಾವುದು ಅನ್ನೋ ಕುರಿತು...
Horoscope Today : ದಿನಭವಿಷ್ಯ ನವೆಂಬರ್ 27 2024: ರಾಶಿಗಳ ಮೇಲೆ ಚಿತ್ರಾ ನಕ್ಷತ್ರದ ಪ್ರಭಾವ
Horoscope Today : ದಿನಭವಿಷ್ಯ ನವೆಂಬರ್ 27 2024 ಬುಧವಾರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದ್ವಾದಶ ರಾಶಿಗಳ ಮೇಲೆ ಚಿತ್ರಾ ನಕ್ಷತ್ರವು ಪ್ರಭಾವ ಬೀರಲಿದೆ. ಸೌಭಾಗ್ಯ ಯೋಗದಿಂದ ಕೆಲವು ರಾಶಿಗಳಿಗೆ ಇಂದು ಅದೃಷ್ಟದ ದಿನ....
Hanumant Kamath : ನ್ಯಾಯಾಲಯ ಆದೇಶ ಉಲ್ಲಂಘನೆ : ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್‌ಗೆ ಜೈಲು ಶಿಕ್ಷೆ
ಮಂಗಳೂರು : ಶ್ರೀ ವಿಠೋಭ ರುಕುಮಾಯಿ ದೇವರ ಭಂಡಾರದ ಆಡಳಿತಾತ್ಮಕ ವ್ಯವಹಾರದಲ್ಲಿ ಹಸ್ತಕ್ಷೇಪ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್‌ಗೆ (Hanumant Kamath) 90 ದಿನಗಳ...
IPL Mega Auction 2025 : RCBಗೆ ವಿರಾಟ್ ಕೊಹ್ಲಿಯೆ ನಾಯಕ : ಇಲ್ಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ತಂಡ
IPL Mega Auction 2025 : ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು (IPL Mega Auction 2025)ಈಗಾಗಲೇ ಮುಕ್ತಾಯಗೊಂಡಿದೆ. ಕೆಎಲ್ ರಾಹುಲ್ ಸೇರಿದಂತೆ ಹಲವು ಕನ್ನಡಿಗರು ಈ ಬಾರಿ ರಾಯಲ್ ಚಾಲೆಂಜರ್ಸ್...
Horoscope Today : ದಿನಭವಿಷ್ಯ ನವೆಂಬರ್ 25 2024 : ಪ್ರೀತಿ ಯೋಗದ ದಿನ, ಈ ರಾಶಿಯವರಿಗೆ ಶಿವನ ಆಶೀರ್ವಾದ
Horoscope Today : ದಿನ ಭವಿಷ್ಯ ನವೆಂಬರ್ 25 2024 ಸೋಮವಾರ. ಜ್ಯೋತಿಷ್ಯದ ಪ್ರಕಾರ, ಸಿಂಹರಾಶಿಯಿಂದ ಕನ್ಯಾರಾಶಿಗೆ ಚಂದ್ರನು ಸಂಚಾರ ಮಾಡುತ್ತಾನೆ. ಜೊತೆಗೆ ದ್ವಾದಶ ರಾಶಿಗಳ ಮೇಲೆ ಇಂದು ಹಸ್ತಾ ನಕ್ಷತ್ರದ ಪ್ರಭಾವ...
IPL 2025 : ನವೆಂಬರ್ 24,25 ರಂದು ಐಪಿಎಲ್ ಮೆಗಾ ಹರಾಜು, ಇಲ್ಲಿದೆ ಆಟಗಾರರ ಸಂಪೂರ್ಣ ವಿವರ
IPL 2025 Mega Auction : ಇಂಡಿಯನ್ ಪ್ರೀಮಿಯರ್ ಲೀಗ್ 2025ಕ್ಕೆ ವೇದಿಕೆ ಸಿದ್ದವಾಗಿದೆ. ಮುಂದಿನ ಮೂರು ವರ್ಷಗಳಿಗಾಗಿ ಈ ಬಾರಿ ಹರಾಜು ನಡೆಯಲಿದ್ದು, ಖ್ಯಾತ ಆಟಗಾರರು ಈ ಬಾರಿ ಹರಾಜಿನ...
ದಿನಭವಿಷ್ಯ ನವೆಂಬರ್ 23 2024: ಶಶ ರಾಜಯೋಗ ಮಕರ, ಕುಂಭ ರಾಶಿಗೆ ದೇವರ ಅನುಗ್ರಹ
Horoscope Today : ದಿನಭವಿಷ್ಯ ನವೆಂಬರ್ 23 2024 ಶನಿವಾರ. ಜ್ಯೋತಿಷ್ಯದ ಪ್ರಕಾರ, ಚಂದ್ರನು ಸಿಂಹ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಮಾಘ ನಕ್ಷತ್ರವು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಶಶರಾಜ ಯೋಗ...
ಬಿಪಿಎಲ್ ಕಾರ್ಡುದಾರರಿಗೆ ಬಿಗ್ ರಿಲೀಫ್ : ಜಾರಿಯಾಯ್ತು ಹೊಸ ರೂಲ್ಸ್
ಅನ್ನಭಾಗ್ಯ ಯೋಜನೆಯಡಿಯಲ್ಲಿ ಸರಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದವರ ಬಿಪಿಎಲ್ ಕಾರ್ಡುಗಳನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ರದ್ದು ಮಾಡಿದೆ. ರಾಜ್ಯ ಸರಕಾರದ ಸೂಚನೆಯ ಮೇರೆಗೆ ಬಿಪಿಎಲ್ ಕಾರ್ಡುಗಳ ಪರಿಶೀಲನೆ ನಡೆಸಿದ್ದು, ಆದಾಯ ತೆರಿಗೆ...
- Advertisment -