ಮಂಗಳವಾರ, ಏಪ್ರಿಲ್ 29, 2025

Yearly Archives: 2024

ದಿನಭವಿಷ್ಯ ಅಕ್ಟೋಬರ್‌ 15 2024: ಧ್ರುವ ಯೋಗ ದಿಂದ ಕರ್ಕಾಟಕ, ಸಿಂಹ ರಾಶಿಗೆ ಲಾಭ

Horoscope Today : ದಿನಭವಿಷ್ಯ ಅಕ್ಟೋಬರ್‌ 15 2024 ಮಂಗಳವಾರ. ಜ್ಯೋತಿಷ್ಯದ ಪ್ರಕಾರ, ಚಂದ್ರನು ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ದ್ವಾದಶ ರಾಶಿಗಳ ಮೇಲೆ ಉತ್ತರಾಭಾದ್ರ ನಕ್ಷತ್ರದ ಪ್ರಭಾವ ಬೀರಲಿದೆ. ವೃದ್ಧಿ ಯೋಗ...

ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ( Renukaswamy) ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ಚಲನಚಿತ್ರ ನಟ ದರ್ಶನ್ ತೂಗುದೀಪ(Darshan Thoogudeepa) ಅವರಿಗೆ ಸಿಸಿಹೆಚ್ ಕೋರ್ಟ್ ಜಾಮೀನು ನಿರಾಕರಣೆ ಮಾಡಿದ್ದು ಅರ್ಜಿಯನ್ನು ವಜಾ ಮಾಡಿದೆ. ಇದೇ...

ದಸರಾ ಮುಗಿಸಿ ಕಾಡಿಗೆ ವಾಪಸಾದ ಗಜಪಡೆ; ಮೈಸೂರು ಅರಮನೆ ಆವರಣದಲ್ಲಿ ಬೀಳ್ಕೊಡುಗೆ

ಮೈಸೂರು: ಈ ಬಾರಿಯ ನಾಡಹಬ್ಬ ದಸರಾ (Dasara) ದಲ್ಲಿ ಭಾಗವಹಿಸಿದ್ದ ಗಜ ಪಡೆ ಜಂಬೂ ಸವಾರಿ ಮುಗಿಸಿ ಇಂದು ಮೈಸೂರು ಅರಮನೆಯಿಂದ ಕಾಡಿಗೆ ವಾಪಾಸಾಗಿವೆ.ಅಂಬಾರಿ ಹೊತ್ತ ಅಭಿಮನ್ಯು(Abhimanyu) ನೇತೃತ್ವದ ಹದಿನಾಲ್ಕು ಆನೆಗಳೊಂದಿಗೆ...

ದಿನಭವಿಷ್ಯ ಅಕ್ಟೋಬರ್‌ 14 2024: ವೃದ್ಧಿ ಯೋಗ ಈ ರಾಶಿಗಳಿಗೆ ಶಿವನ ವಿಶೇಷ ಅನುಗ್ರಹ

Horoscope Today October 14 2024 : ದಿನಭವಿಷ್ಯ ಅಕ್ಟೋಬರ್‌ 14 2024 ಸೋಮವಾರ. ಜ್ಯೋತಿಷ್ಯದ ಪ್ರಕಾರ ಚಂದ್ರನು ಇಂದು ಮೀನ ರಾಶಿಯಲ್ಲಿ ಸಾಗುತ್ತಾನೆ. ದ್ವಾದಶ ರಾಶಿಗಳ ಮೇಲೆ ಪೂರ್ವಾಭಾದ್ರ ನಕ್ಷತ್ರವು ಪ್ರಭಾವ...

RR retention IPL 2025 : ರಾಜಸ್ಥಾನ ರಾಯಲ್ಸ್‌ನಿಂದ ಚಹಾಲ್‌ ಔಟ್‌, ಸ್ಯಾಮ್ಸನ್‌, ಜೈಸ್ವಾಲ್‌ಗೆ 18 ಕೋಟಿ

RR retention IPL 2025 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜಿಗೆ ಮೊದಲು ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಪ್ರಕಟಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡಿಗ ರಾಹುಲ್‌ ದ್ರಾವಿಡ್‌ ತರಬೇತುದಾರರಾಗಿರುವ ರಾಜಸ್ಥಾನ ರಾಯಲ್ಸ್‌...

ಗರಿಕೆಮಠದಲ್ಲಿ ಚಿರತೆ ಪ್ರತ್ಯಕ್ಷ : ರಾತ್ರಿ ಪ್ರಯಾಣಿಕರೇ ಎಚ್ಚರ..!

ಕೋಟ : ಕರಾವಳಿ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚುತ್ತಿದೆ. ಇದೀಗ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಸಮೀಪದ ಗರಿಕೆಮಠದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ರಾತ್ರಿ ೩ ಗಂಟೆಯ ಸುಮಾರಿಗೆ ಕೋಟ- ಸೈಬ್ರಕಟ್ಟೆ ರಸ್ತೆಯಲ್ಲಿ...

ದಿನಭವಿಷ್ಯ ಅಕ್ಟೋಬರ್‌ 12 2024: ರವಿ ಯೋಗ ದುರ್ಗಾ ದೇವಿಯ ಕೃಪೆ ಕರ್ಕಾಟಕ, ತುಲಾರಾಶಿಗೆ ಅದೃಷ್ಟ

ದಿನಭವಿಷ್ಯ ಅಕ್ಟೋಬರ್‌ 12 2024 ಶನಿವಾರ. ಜ್ಯೋತಿಷ್ಯದ ಪ್ರಕಾರ, ದ್ವಾದಶ ರಾಶಿಗಳ ಮೇಲೆ ಶ್ರವಣ ನಕ್ಷತವು ಪ್ರಭಾವ ಬೀರುತ್ತದೆ. ಕನ್ಯಾರಾಶಿಯಲ್ಲಿ ಸೂರ್ಯನು ನೆಲೆಸುತ್ತಾನೆ. ರವಿಯೋಗ, ಸರ್ವಾರ್ಧ ಸಿದ್ದಿ ಯೋಗದ ಪ್ರಭಾವದಿಂದ ಕರ್ಕಾಟಕ ರಾಶಿ,...

ದಸರಾ ಹಬ್ಬಕ್ಕೆ ಗೃಹಲಕ್ಷ್ಮೀ ಹಣದಲ್ಲಿ ಮಗನಿಗೆ ಬೈಕ್ ಕೊಡಿಸಿದ ತಾಯಿ!

ಬೆಳಗಾವಿ: ದಸರಾ ಹಬ್ಬದ ಸಮಯದಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊಂದಾದ ಗೃಹ ಲಕ್ಷ್ಮೀ ಯೋಜನೆ(Gruhalakshmi scheme) ಮತ್ತೊಮ್ಮೆ ಸದ್ದು ಮಾಡಿದೆ.ಬೆಳಗಾವಿ ಜಿಲ್ಲೆಯ ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಯೊಬ್ಬರು ಯೋಜನೆಯಿಂದ ಕೂಡಿಟ್ಟ ಹಣದಲ್ಲಿ ತಮ್ಮ...

Mysuru Dasara : ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಈ ಬಾರಿ 51 ಸ್ತಬ್ಧ ಚಿತ್ರ

Mysuru Dasara : ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ವೇಳೆ ಒಟ್ಟು ಐವತ್ತೊಂದು ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ. ಸ್ತಬ್ಧ ಚಿತ್ರಗಳ ಪಾಲ್ಗೊಳ್ಳುವಿಕೆ ಕುರಿತಾಗಿ ಮೈಸೂರು ದಸರಾ...

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್‌ ತೂಗುದೀಪ್‌ ಜಾಮೀನು ಅರ್ಜಿ ವಿಚಾರಣೆ ಅಂತ್ಯ : ಸೋಮವಾರ ತೀರ್ಪು

Darshan Thugudeep bail application : : ಬೆಂಗಳೂರು: ಕೊಲೆ ಆರೋಪಿ ಚಲನಚಿತ್ರ ನಟ ದರ್ಶನ್ ತೂಗುದೀಪ ಜಾಮೀನು ಅರ್ಜಿಯ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ. ಅಕ್ಟೋಬರ್ 14 ರಂದು ತೀರ್ಪು ಪ್ರಕಟವಾಗಲಿದೆ. ಬೆಂಗಳೂರಿನ...
- Advertisment -

Most Read