Yearly Archives: 2024
ದಿನಭವಿಷ್ಯ ಅಕ್ಟೋಬರ್ 07 2024: ಆಯುಷ್ಮಾನ್ ಯೋಗ ಈ 2 ರಾಶಿಯವರಿಗಿಗೆ ದುರ್ಗಾದೇವಿಯ ಅನುಗ್ರಹ
Horoscope Today : ದಿನಭವಿಷ್ಯ ಅಕ್ಟೋಬರ್ 07 2024 ಸೋಮವಾರ. ಜ್ಯೋತಿಷ್ಯದ ಪ್ರಕಾರ, ಸೋಮವಾರದಂದು ವೃಶ್ಚಿಕರಾಶಿಯಲ್ಲಿ ಇಂದು ಚಂದ್ರನು ಸಂಚಾರ ಮಾಡಲಿದ್ದಾನೆ. ದ್ವಾದಶರಾಶಿಗಳ ಮೇಲೆ ಅನುರಾಧಾ ನಕ್ಷತ್ರವು ಪ್ರಭಾವ ಬೀರಲಿದೆ. ಪ್ರೀತಿ ಯೋಗ,...
ದಿನಭವಿಷ್ಯ ಅಕ್ಟೋಬರ್ 05 2024: ಮೇಷ ಮತ್ತು ತುಲಾ ರಾಶಿಗೆ ಸರ್ವಾರ್ಧ ಸಿದ್ಧಿ ಯೋಗ- ಆರ್ಥಿಕ ಸಮಸ್ಯೆ ಪರಿಹಾರ
Horoscope Today : ದಿನಭವಿಷ್ಯ ಅಕ್ಟೋಬರ್ 05 2024 ಶನಿವಾರ. ಜ್ಯೋತಿಷ್ಯದ ತುಲಾರಾಶಿಯಲ್ಲಿ ಇಂದು ಚಂದ್ರನು ಸಂಚಾರ ಮಾಡುತ್ತಾನೆ. ಸ್ವಾತಿ ನಕ್ಷತ್ರವು ದ್ವಾದಶರಾಶಿಗಳ ಮೇಲೆ ಪ್ರಭಾವ ಬೀರಲಿದೆ. ನವರಾತ್ರಿಯ ಮೂರನೇ ದಿನ ಚಂದ್ರಘಂಟಾ...
ಮೀಸಲಾತಿ ವಿರೋಧಿಸಿ ಸಚಿವಾಲಯ ಕಟ್ಟಡದಿಂದ ಹಾರಿದ ಡೆಪ್ಯುಟಿ ಸ್ಪೀಕರ್ ಮತ್ತು ಇಬ್ಬರು ಶಾಸಕರು!
Maharashtra Deputy Speaker high drama; ಮುಂಬೈ: ಮೀಸಲಾತಿ ವಿಚಾರದಲ್ಲಿ ಮಹಾರಾಷ್ಟ್ರದಲ್ಲಿ ಡೆಪ್ಯುಟಿ ಸ್ಪೀಕರ್ ಮತ್ತು ಶಾಸಕರಿಂದ ಹೈಡ್ರಾಮಾ ನಡೆದಿದೆ. ಮೀಸಲಾತಿ ನೀಡುವುದನ್ನು ವಿರೋಧಿಸಿ ಮಹಾರಾಷ್ಟ್ರ(Maharastra) ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಮತ್ತು ಇಬ್ಬರು...
ತಿರುಪತಿ ಲಡ್ಡು ಪ್ರಕರಣದ ತನಿಖೆಗೆ ಸ್ವತಂತ್ರ ಎಸ್ ಐಟಿ ರಚನೆಗೆ ಸುಪ್ರೀಂ ಕೋರ್ಟ್ ಆದೇಶ
Tirupathi Laddu Scam; ನವದೆಹಲಿ: ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸ್ವತಂತ್ರ ವಿಶೇಷ ತನಿಖಾ ತಂಡ ರಚನೆ ಮಾಡಲು ಸುಪ್ರೀಂಕೋರ್ಟ್...
ಕನ್ನಡದಲ್ಲಿಯೂ ನಡೆಯಲಿದೆ ರೈಲ್ವೇ ಇಲಾಖೆ ಮುಂಬಡ್ತಿ ಪರೀಕ್ಷೆ
ಬೆಂಗಳೂರು: ರೈಲ್ವೇ ಇಲಾಖೆ ಯಲ್ಲಿ ಮುಂಬಡ್ತಿಗೆ ಸಂಬಂಧಿಸಿದಂತೆ ಪರೀಕ್ಷೆಗಳು ಕನ್ನಡದಲ್ಲಿಯೂ ನಡೆಯಲಿವೆ.ನೈಋತ್ಯ ರೈಲ್ವೇ ಇಲಾಖೆಯು ಮುಂಬಡ್ತಿಗೆ ಸಂಬಂಧಿಸಿದ ಇಲಾಖೆಯ ಪರೀಕ್ಷೆಗಳನ್ನು ಕನ್ನಡದಲ್ಲಿ ಕೂಡಾ ನಡೆಸಲು ಅಧಿಸೂಚನೆ ಹೊರಡಿಸಿದೆ.ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ...
ಬಿಪಿಎಲ್ ಕಾರ್ಡ್‌ದಾರರಿಗೆ ಶಾಕ್ : 22 ಲಕ್ಷ ಬಿಪಿಎಲ್, ಅಂತ್ಯೋದಯ ಕಾರ್ಡ್ ರದ್ದು
Karnataka BPL card holders Alert : ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗದೇ ಸಂಕಷ್ಟ ಎದುರಿಸುತ್ತಿರುವ ಹೊತ್ತಲ್ಲೇ ಬಿಪಿಎಲ್ ಕಾರ್ಡುದಾರರಿಗೆ ಮತ್ತೊಂದು ಶಾಕ್ ಸಿಕ್ಕಿದೆ. ರಾಜ್ಯದಲ್ಲಿ...
ದಿನಭವಿಷ್ಯ ಅಕ್ಟೋಬರ್ 04 2024: ಸಿಂಹ, ತುಲಾರಾಶಿಗೆ ಲಕ್ಷ್ಮೀ ದೇವಿಯ ವಿಶೇಷ ಆಶೀರ್ವಾದ
ದಿನಭವಿಷ್ಯ ಅಕ್ಟೋಬರ್ 04 2024 ಶುಕ್ರವಾರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಿತ್ರಾ ನಕ್ಷತ್ರವು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಸೂರ್ಯ ಕನ್ಯಾರಾಶಿಯಲ್ಲಿ ಸಂಚಾರ ಮಾಡಲಿದ್ದು, ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು...
ರಾಜ್ಯದಲ್ಲಿ ಎಲ್ಲಾ ಚಾರಣಕ್ಕೂ ಆನ್ ಲೈನ್ ಟಿಕೆಟ್; ದಿನಕ್ಕೆ 300 ಚಾರಣಿಗರಿಗೆ ಮಾತ್ರ ಅವಕಾಶ
Online Booking For trekking; ಬೆಂಗಳೂರು: ರಾಜ್ಯದ ಎಲ್ಲಾ ಚಾರಣ ಪಥಗಳಲ್ಲಿ ದಿನವೊಂದಕ್ಕೆ ಗರಿಷ್ಠ 300 ಚಾರಣಿಗರಿಗೆ ಮಾತ್ರ ಚಾರಣಕ್ಕೆ ತೆರಳಲು ಅವಕಾಶ ಕಲ್ಪಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.ಈ ಹಿನ್ನೆಲೆಯಲ್ಲಿ ಆನ್ ಲೈನ್...
ಐತಿಹಾಸಿಕ ಮೈಸೂರು ದಸರಾಗೆ ಅದ್ಧೂರಿ ಚಾಲನೆ: ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ ಸಾಂಸ್ಕೃತಿಕ ನಗರಿಯ ಜನ
Mysore Dasara Inauguration: ಮೈಸೂರು; ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ.ಬೆಳಗ್ಗೆ 9.15 ಕ್ಕೆ ವೃಶ್ಚಿಕ ಲಗ್ನದಲ್ಲಿ ಅಧಿಕೃತವಾಗಿ ಮೈಸೂರು ದಸರಾಗೆ ಚಾಲನೆ ನೀಡಲಾಯಿತು. ಹಿರಿಯ ಸಾಹಿತಿ ಹಂಪಾ...
ಡ್ರೋನ್ ಹಾರಿಸಿ ಕಸ ಗುಡಿಸಿ ಎಟಿವಿ ವಾಹನದಲ್ಲಿ ಸವಾರಿ; ಇದು ಕೇಂದ್ರ ಸಚಿವ ಕುಮಾರಸ್ವಾಮಿ ಗಾಂಧಿ ಜಯಂತಿ ದಿನದ ಸ್ಪೆಷಲ್!
HDK operated Drone: ಬೆಂಗಳೂರು: ಐಪಿಎಸ್ ಅಧಿಕಾರಿಯೊಂದಿಗಿನ ಸಂಘರ್ಷ, ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯ ಸೇರಿದಂತೆ ರಾಜಕಾರಣದ ನಡುವೆ ಗಾಂಧಿ ಜಯಂತಿ ದಿನವಾದ ಇಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಇಲಾಖೆ ಸಚಿವ...
- Advertisment -