ಭಾನುವಾರ, ಮೇ 11, 2025
HomeCinemaSaanya Iyer : ಮತ್ತೆ ಬೋಲ್ಡ್‌ ಆಗಿ ಫೋಟೋಶೂಟ್‌ ಮಾಡಿಸಿದ ನಟಿ ಸಾನ್ಯಾ ಅಯ್ಯರ್‌

Saanya Iyer : ಮತ್ತೆ ಬೋಲ್ಡ್‌ ಆಗಿ ಫೋಟೋಶೂಟ್‌ ಮಾಡಿಸಿದ ನಟಿ ಸಾನ್ಯಾ ಅಯ್ಯರ್‌

- Advertisement -

ಕಿರುತೆರೆ ಹಾಗೂ ಹಿರಿತೆರೆ ನಟಿ ಮಣಿಯರು ಆಗಾಗ್ಗ ವಿಭಿನ್ನ ರೀತಿಯ ಉಡುಗೆ ತೊಟ್ಟು, ವಿವಿಧ ಭಂಗಿಯಲ್ಲಿ ಫೋಸ್‌ ನೀಡಿ ಫೋಟೋ ಶೂಟ್‌ ಮಾಡಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇತ್ತೀಚೆಗೆ ಫೋಟೋಶೂಟ್‌ ಎನ್ನುವುದು ಟ್ರೆಂಡ್‌ ಆಗಿ ಬಿಟ್ಟಿದೆ. ಇದೀಗ ಕರ್ನಾಟಕದ ಮನೆ ಮಗಳಾಗಿ ಚಿಕ್ಕ ವಯಸ್ಸಿನಲ್ಲೇ ಹೆಸರು ಗಳಿಸಿದ ಪುಟ್ಟಗೌರಿ ಖ್ಯಾತಿಯ ನಟಿ ಸಾನ್ಯಾ ಅಯ್ಯರ್‌ (Saanya Iyer) ಸಖತ್‌ ಬೋಲ್ಟ್‌ ಆಗಿ ಫೋಟೋಶೂಟ್‌ ಮಾಡಿ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ನಟಿ ಮಣಿಯರು ದೂರದ ಯಾವುದೋ ಪ್ರದೇಶಕ್ಕೆ ಹೋದಾಗ, ಸ್ಲಿಮ್ಮಿಂಗ್‌ ಫೋಲ್‌, ಬೆಟ್ಟ ಗುಡ್ಡ, ಸಮುದ್ರ ತೀರ ಹಾಗೂ ಜಲಪಾತಗಳಿಗೆ ಹೋದಾಗ ಬಿಕಿನಿ ತೊಟ್ಟು ಫೋಟೋ ತೆಗೆದು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅದನ್ನು ನೋಡಿದ ಒಂದಷ್ಟು ಅಭಿಮಾನಿಗಳು ವಾಹ್‌ ಸೂಪರ್‌ ಎಂದ್ರೆ, ಇನ್ನೂ ಕೆಲವರು ಇವರು ಹೀಗ್ಯಾಕೆ ಎಂದು ಹೇಳುತ್ತಾರೆ. ಆದರೆ ಇದಕ್ಕೆಲ್ಲಾ ತಲೆಕೊಡದೇ ಬಾಲಿವುಡ್‌ ನಟಿಯರಿಗಿಂತ ನಾವು ಏನೂ ಕಮ್ಮಿ ಇಲ್ಲ ಎನ್ನುವ ಮಟ್ಟಿಗೆ ಫೋಟೋಶೂಟ್‌ ಮಾಡಿಸುತ್ತಿದ್ದಾರೆ.

ಇದನ್ನೂ ಓದಿ : Skanda Movie : ಸ್ಕಂದ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌ : ಸಖತ್‌ ಆಗಿ ಕುಣಿದ ನಟಿ ಶ್ರೀಲೀಲಾ

ಇದನ್ನೂ ಓದಿ : Spark Life Movie : ಯುವ ಪ್ರತಿಭೆ ವಿಕ್ರಾಂತ್ ಅಭಿನಯದ ‘ಸ್ಪಾರ್ಕ್ ಲೈಫ್’ ಸಿನಿಮಾ ಟೀಸರ್ ರಿಲೀಸ್‌

ಸದ್ಯ ವಿಭಿನ್ನ ರೀತಿಯ ಉಡುಗೆಯಲ್ಲಿ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಳ್ಳುವ ಮೂಲಕ ಕೊನೆಯದಾಗಿ, “ನಿಮ್ಮ ಅಭಿಪ್ರಾಯಗಳು ನನ್ನ ಬಿಲ್‌ಗಳನ್ನು ಪಾವತಿಸುವುದಿಲ್ಲ” ಎಂದು ಫೋಸ್ಟ್‌ ಮಾಡಿದ್ದಾರೆ. ಇದಕ್ಕೆ ಕೆಲವರು ಸಖತ್‌ ಹಾಟ್‌ ಎಂದು ಕಾಮೆಂಟ್‌ಗಳನ್ನು ಬರೆದಿದ್ದಾರೆ. ಇನ್ನು ಕೆಲವರು ಕೊನೆದಾಗಿ ನೀವು ಬರೆದಿರುವುದು ನನಗೆ ಇಷ್ಟವಾಗಿದೆ, ಅದ್ಭಿತ ಸಾಲುಗಳು ಎಂದು ಕಾಮೆಂಟ್‌ ಮಾಡಿದ್ದಾರೆ.

Saanya Iyer: Actress Sanya Iyer did a bold photo shoot again

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular