ಮಂಗಳವಾರ, ಜೂನ್ 17, 2025
HomeBreakingಟೋಲ್ ಗಳಲ್ಲಿ ಇನ್ಮುಂದೆ ಇರಲ್ಲ ಕ್ಯಾಶ್ ಲೇನ್ : ಫೆ.15ರಿಂದ ಫಾಸ್ಟ್ಯಾಗ್ ಕಡ್ಡಾಯ : ಫಾಸ್ಟ್ಯಾಗ್...

ಟೋಲ್ ಗಳಲ್ಲಿ ಇನ್ಮುಂದೆ ಇರಲ್ಲ ಕ್ಯಾಶ್ ಲೇನ್ : ಫೆ.15ರಿಂದ ಫಾಸ್ಟ್ಯಾಗ್ ಕಡ್ಡಾಯ : ಫಾಸ್ಟ್ಯಾಗ್ ಇಲ್ಲದಿದ್ರೆ ಡಬಲ್ ರೇಟ್

- Advertisement -

ನವದೆಹಲಿ : ದೇಶದಾದ್ಯಂತ ಎಲ್ಲಾ ಟೋಲ್ ಗಳಲ್ಲಿಯೂ ಫೆಬ್ರವರಿ 15ರ ಮಧ್ಯರಾತ್ರಿಯಿಂದ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗುತ್ತಿದೆ. ಒಂದೊಮ್ಮೆ ಫಾಸ್ಟ್ಯಾಗ್ ಅಳವಡಿಕೆ ಮಾಡದ ವಾಹನ ಸವಾರರು ದುಪ್ಪಟ್ಟು ಹಣ ನೀಡಿ ಸಂಚರಿಸಬೇಕಾಗಿದೆ.

ಕೇಂದ್ರ ಸರಕಾರ ನಾಳೆಯಿಂದ ಅಧಿಕೃತವಾಗಿ ಟೋಲ್ ಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಕ್ಕೆ ಒಳಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳ ಮಾಲೀಕರು ಕಡ್ಡಾಯವಾಗಿ ಫಾಸ್ಟ್ಯಾಗ್ ಹೊಂದಿರಲೇ ಬೇಕು. ಟೋಲ್ ಗಳಲ್ಲಿ ಕ್ಯಾಶ್ ಲೇನ್ ಗಳನ್ನು ಬಂದ್ ಮಾಡಲು ಸೂಚನೆಯನ್ನು ನೀಡಲಾಗುತ್ತಿದೆ. ಫಾಸ್ಟ್ಯಾಗ್ ಹೊಂದಿರದ ವಾಹನಗಳು ಡಬಲ್ ರೇಟ್ ಕೊಟ್ಟು ಸಂಚಾರ ನಡೆಸಬೇಕಾಗಿದೆ.

Toll Plaza
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular