ಸೋಮವಾರ, ಜೂನ್ 16, 2025
HomeBreakingDaily Horoscope : ಯಾವ ರಾಶಿಗೆ ಶುಭ, ಯಾರಿಗೆ ಲಾಭ

Daily Horoscope : ಯಾವ ರಾಶಿಗೆ ಶುಭ, ಯಾರಿಗೆ ಲಾಭ

- Advertisement -

ಮೇಷರಾಶಿ
ರಾಜಕಾರಣಿಗಳಿಗೆ ನಿರೀಕ್ಷಿತ ಫಲ, ಸರ್ಕಾರಿ ಕೆಲಸಗಳಲ್ಲಿ ತೊಂದರೆ, ಶುಭಫಲದ ಸೂಚನೆ ಸಿಗಲಿದೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಮತ್ತು ಮಂದತ್ವ, ವಾಹನ ಅಪಘಾತ ಎಚ್ಚರಿಕೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭರಾಶಿ
ಧರ್ಮ ಕಾರ್ಯಗಳು ನಡೆಯಲಿದೆ, ಎಚ್ಚರಿಕೆಯ ಹೆಜ್ಜೆಯಿಂದ ಯಶಸ್ಸು, ಅವಿವಾಹಿತರಿಗೆ ವಿವಾಹ ಭಾಗ್ಯ, ದಾಂಪತ್ಯದಲ್ಲಿ ಅಹಂಭಾವ, ಧನ ನಷ್ಟ, ಆಸ್ತಿ ವಿಚಾರವಾಗಿ ಮನಸ್ತಾಪ.

ಮಿಥುನರಾಶಿ
ಉದ್ಯೋಗಿಗಳಿಗೆ ವರ್ಗಾವಣೆ, ಉದ್ಯೋಗ ಭರವಸೆ, ನಿರಂತರ ಚಟುವಟಿಕೆಯಿಂದ ದೇಹಾರೋಗ್ಯ, ವಿದ್ಯಾರ್ಥಿಗಳಲ್ಲಿ ಉತ್ಸಾಹ, ಬಾಡಿಗೆದಾರರಿಂದ ಸೇವಕರಿಂದ ಸಮಸ್ಯೆ.

ಕರ್ಕಾಟಕರಾಶಿ
ವ್ಯಾಪಾರಿಗಳು, ಉದ್ಯಮಿಗಳಿಗೆ ಶ್ರಮಕ್ಕೆ ತಕ್ಕ ಫಲ, ಮನೆಯಲ್ಲಿ ಮಂಗಲ ಕಾರ್ಯಕ್ಕೆ ಚಿಂತನೆ, ಮಕ್ಕಳಿಂದ ಅನುಕೂಲ, ಸ್ವಯಂಕೃತ ಅಪರಾಧದಿಂದ ನಷ್ಟ, ಅಧಿಕ ಒತ್ತಡ, ಪ್ರೀತಿ ಪ್ರೇಮ ವಿಷಯಗಳಲ್ಲಿ ಸಮಸ್ಯೆ.

ಸಿಂಹರಾಶಿ
ನೆರೆ ಹೊರೆಯವರೊಂದಿಗೆ ಜಗಳ, ಅನುಕೂಲಕರ ದಿವಸ, ಉದ್ಯೋಗದ ಚಿಂತೆ, ಅವಿವಾಹಿತರಿಗೆ ಶುಭದಿನ, ನೂತನ ಕಾರ್ಯ ಆರಂಭಿಸುವ ಮುನ್ನಚ ಎಚ್ಚರ, ದೂರ ಪ್ರದೇಶಕ್ಕೆ ತೆರಳುವ ಆಸೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

ಕನ್ಯಾರಾಶಿ
ವಿವಿಧ ಮೂಲಗಳಿಂದ ಧನಾಗಮನ, ಮಿತ್ರರಿಂದ ಸಹಕಾರ, ಉದ್ಯೋಗ ಬದಲಾವಣೆಯಿಂದ ಅವಕಾಶ, ವೃತ್ತಿರಂಗದಲ್ಲಿ ಕಾರ್ಯ ವೈಖರಿಗೆ ಮೆಚ್ಚುಗೆ, ಅನಿರೀಕ್ಷಿತ ಪ್ರಯಾಣ, ಕೋರ್ಟ್ ಮೆಟ್ಟಿಲೇರುವ ಸಂದರ್ಭ, ವಾರಾಂತ್ಯಕ್ಕೆ ಶುಭಫಲ.

ತುಲಾರಾಶಿ
ಬ್ಯಾಂಕಿಂಗ್, ಕೈಗಾರಿಕಾ ಕ್ಷೇತ್ರದವರಿಗೆ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು, ಸಹೋದ್ಯೋಗಿಗಳೊಂದಿಗೆ ನಿಷ್ಠುರ, ಉದ್ಯೋಗದಲ್ಲಿ ಮುಂಬಡ್ತಿ, ಸಂಗಾತಿಯೊಂದಿಗೆ ಮತ್ತು ಮಕ್ಕಳೊಂದಿಗೆ ವಾಗ್ವಾದ.

ವೃಶ್ಚಿಕರಾಶಿ
ಮನೆಯಲ್ಲಿ ಶುಭ ಕಾರ್ಯದ ಕುರಿತು ಮಾತುಕತೆ, ಮಾನ ಅಪಮಾನ, ಅಪ ನಿಂದನೆ, ಆದಾಯದಲ್ಲಿ ವೃದ್ದಿ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ವಿದ್ಯಾರ್ಥಿಗಳಲ್ಲಿ ಮಂದತ್ವ, ಸಾಲ ಪಡೆಯುವ ಆಲೋಚನೆ.

ಧನಸ್ಸುರಾಶಿ
ವೃತ್ತಿರಂಗದಲ್ಲಿ ಆಗಾಗ ಅಭಿವೃದ್ದಿ ಕಂಡು ಬರಲಿದೆ, ಮನೆಯಲ್ಲಿ ಗೃಹಿಣಿಯ ಬೇಡಿಕೆ ಈಡೇರಿಸಿ, ವಿದ್ಯಾರ್ಥಿಗಳಿಗೆ ಸಮಸ್ಯೆ ಪರಿಹಾರ, ತಂದೆಯಿಂದ ನಷ್ಟ, ಉದ್ಯೋಗದ ಭರವಸೆ, ಬಂಧು-ಬಾಂಧವರು ದೂರ.

ಮಕರರಾಶಿ
ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಭಾಗ್ಯ, ಮಿತ್ರರು ದೂರವಾಗುವರು, ಹೊಸ ಹೂಡಿಕೆಗೆ ಇದು ಸಕಾಲವಲ್ಲ, ಗೆಳೆತನದಲ್ಲಿ ವಿರಸ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಆರೋಗ್ಯದಲ್ಲಿ ಏರುಪೇರು.

ಕುಂಭರಾಶಿ
ವ್ಯಾಪಾರ, ವ್ಯವಹಾರದಲ್ಲಿ ಲಾಭ, ಶತ್ರುಗಳ ಭಯ ನಿವಾರಣೆ, ಪಾಲುದಾರಿಕೆಯಲ್ಲಿ ಅನುಕೂಲ, ಸಾಲ ನೀಡುವ ಮುನ್ನ ಎಚ್ಚರವಿರಲಿ, ಮಿತ್ರರಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕೆಲಸ-ಕಾರ್ಯಗಳ ಬಗ್ಗೆ ಹೆಚ್ಚು ಒಲವು.

ಮೀನರಾಶಿ
ವಾರಾಂತ್ಯದಲ್ಲಿ ಶುಭ ವಾರ್ತೆ ಕೇಳಿಬರುವುದು, ಒಂಟಿತನದ ಇಚ್ಛೆ, ಅತಿಯಾದ ಆಸೆಗೆ ಬಲಿ, ಉದ್ಯೋಗದಲ್ಲಿ ಚೇತರಿಕೆ, ವಾರಾಂತ್ಯದಲ್ಲಿ ಸ್ಥಾನ ಬದಲಾವಣೆ, ವಿದ್ಯಾಭ್ಯಾಸಕ್ಕೆ ತೊಡಕು, ಮಕ್ಕಳಿಂದ ಸಹಕಾರ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular