ಮಂಗಳವಾರ, ಜೂನ್ 17, 2025
HomeNationalToday Gold Rate : ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ...

Today Gold Rate : ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ ?

- Advertisement -

ಬೆಂಗಳೂರು : ದೇಶದಲ್ಲಿ ಚಿನ್ನದ ಬೆಲೆ ಹಾವು ಏಣಿಯ ಆಟದಂತಾಗಿದೆ. ಕೆಲ ದಿನಗಳಿಂದಲೂ ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಇಳಿಕೆಯನ್ನು ಕಾಣುತ್ತಿದೆ. ದೇಶದಲ್ಲಿಂದು 1 ಗ್ರಾಂ ( 24 ಕ್ಯಾರಟ್‌) ಚಿನ್ನದ ಬೆಲೆ 4,550 ರೂ. ದಾಖಲಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ 43,520 ರೂ. ಮತ್ತು 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 47,480 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆ ಕೆಜಿಗೆ 60,500 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 60,500 ರೂ. ಇದೆ.

ಇದನ್ನೂ ಓದಿ: Today Gold Price : ಚಿನ್ನದ ದರದಲ್ಲಿ ಭಾರೀ ಇಳಿಕೆ : ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿಯ ಇಂದಿನ ದರ ಎಷ್ಟಿದೆ ಗೊತ್ತಾ ?

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ : ಬೆಂಗಳೂರು : 43,520 ರೂ. (22 ಕ್ಯಾರಟ್‌), 47,480 ರೂ. (24 ಕ್ಯಾರಟ್‌), ಮಂಗಳೂರು: 43,520 ರೂ. (22 ಕ್ಯಾರಟ್‌) 47,480 ರೂ. (24 ಕ್ಯಾರಟ್‌) ಮತ್ತು ಮೈಸೂರು: 43,520 ರೂ. (22 ಕ್ಯಾರಟ್‌) 47,480 ರೂ. (24 ಕ್ಯಾರಟ್‌) ದಾಖಲಾಗಿದೆ.

ಚೆನ್ನೈ: 43,890 ರೂ. (22 ಕ್ಯಾರಟ್‌) 47,880 ರೂ. (24 ಕ್ಯಾರಟ್‌), ದೆಹಲಿ : 45,570 ರೂ. (22 ಕ್ಯಾರಟ್‌), 49,730ರೂ. (24 ಕ್ಯಾರಟ್‌), ಮುಂಬಯಿ: 45,500ರೂ. (22 ಕ್ಯಾರಟ್‌), 46,500ರೂ. (24 ಕ್ಯಾರಟ್‌) ದಾಖಲಾಗಿದೆ.

ಇದನ್ನೂ ಓದಿ: Petrol, Diesel Prices hike : ಸತತ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ : ವಿವಿಧ ನಗರದಲ್ಲಿ ಎಷ್ಟಿದೆ ಗೊತ್ತಾ ಬೆಲೆ

(Do you know the price of gold and silver in major cities of India today?)

RELATED ARTICLES

Most Popular