ಸೋಮವಾರ, ಏಪ್ರಿಲ್ 28, 2025
HomeBreakingಆನೆ ಮೇಲೆ ಬೆತ್ತಲಾದ ನಟಿ…! ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿ ಕಂಗೆಟ್ಟ ಸುಂದರಿ…!!

ಆನೆ ಮೇಲೆ ಬೆತ್ತಲಾದ ನಟಿ…! ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿ ಕಂಗೆಟ್ಟ ಸುಂದರಿ…!!

- Advertisement -

ಪ್ರಾಣಿಪ್ರೀತಿ‌ ಮೆರೆಯಲು ಹೋದ ಮಾಡೆಲ್ ಹಾಗೂ ನಟಿ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದು ಜನರು ಇಂಥ ಹುಚ್ಚಾಟ ಬೇಕಾ ಎಂದು ಪ್ರಶ್ನಿಸಿದ್ದಾರೆ.

ಬಾಲಿಯ ಮಾಡೆಲ್‌ ಆಲೆಸ್ಯ ಕಾಫೆಲ್ನಿಕೋವಾ ಇತ್ತೀಚಿಗೆ ಪ್ರಾಣಿ ಪ್ರೀತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.
ಇತ್ತೀಚಿಗೆ ಆಲೆಸ್ಯ ಕಾಫೆಲ್ನಿಕೋವಾ ಅಳಿವಿನಂಚಿನಲ್ಲಿರುವ ಸುಮಾತ್ರ್ ನ ಆನೆ ಮೇಲೆ ಬೆತ್ತಲೆಯಾಗಿ‌ ಮಲಗಿ ಪೋಟೋಶೂಟ್ ಮಾಡಿಸಿಕೊಂಡಿದ್ದರು.

ಅಷ್ಟೇ ಅಲ್ಲ ಪೋಟೋಗಳನ್ನು ಪ್ರಾಣಿಪ್ರೀತಿಯ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ ಸ್ಟಾಗ್ರಾಂನಲ್ಲಿ ಆಲೆಸ್ಯ ಕಾಫೆಲ್ನಿಕೋವಾ ಹಂಚಿಕೊಂಡ ವಿಡಿಯೋ ನೋಡಿ ಪ್ರಾಣಿಪ್ರಿಯರು ಸಿಟ್ಟಾಗಿದ್ದಾರೆ.

ಹೀಗೆ ಅಶ್ಲೀಲವಾಗಿ ಆನೆ ಮೇಲೆ ಮಲಗಿದ ಪೋಟೋ ನೋಡಿದ ಜನರು ಇದೆಲ್ಲ ಬೇಕಾ ಅಂತ‌ ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಪ್ರಾಣಿ ಪ್ರಿಯರು ಕೆಂಗಣ್ಣು ಬೀರಿದ್ದಾರೆ.

ಇಷ್ಟಕ್ಕೆ ಎಚ್ಚೆತ್ತುಕೊಂಡ ಆಲೆಸ್ಯ ಕಾಫೆಲ್ನಿಕೋವಾ ತಕ್ಷಣ ಆ ವಿಡಿಯೋ ಹಾಗೂ ಪೋಟೋ ಡಿಲೀಟ್ ಮಾಡಿದ್ದಾರೆ.ಅಷ್ಟೇ ಅಲ್ಲ ನಾನು ಪ್ರಾಣಿಪ್ರಿಯೆ . ಹೀಗಾಗಿ ಅಳಿವಿನಂಚಿನಲ್ಲಿರುವ ಸುಮಾತ್ರ್ ಆನೆಯನ್ನು ಸ್ನಾನ ಮಾಡಿಸುವುದು ಸೇರಿದಂತೆ ಹಲವು ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ.

ಅದೇ ಪೋಟೋವನ್ನು ಹಂಚಿಕೊಂಡಿದ್ದೇನೆ ಎಂದು ಸಮಜಾಯಿಸಿ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೇ ಇದ್ಯಾವುದಕ್ಕೂ ಕನ್ವಿನ್ಸ್ ಆಗದ ಪ್ರಾಣಿಪ್ರಿಯರು ಮಾತ್ರ ಹುಚ್ಚಾಟಕ್ಕೆ‌ ಕೋಪಗೊಂಡಿದ್ದಾರೆ.

RELATED ARTICLES

Most Popular