ಮಂಗಳವಾರ, ಜೂನ್ 17, 2025
HomeBreakingಹೊಸಬದುಕಿಗೆ ಕಾಲಿಟ್ಟ ಉಲ್ಲಾಸ ಉತ್ಸಾಹ ಬೆಡಗಿ…! ಉರಿ ಚಿತ್ರದ ನಿರ್ದೇಶಕ ಆದಿತ್ಯ ಜೊತೆ ಸಪ್ತಪದಿ ತುಳಿದ...

ಹೊಸಬದುಕಿಗೆ ಕಾಲಿಟ್ಟ ಉಲ್ಲಾಸ ಉತ್ಸಾಹ ಬೆಡಗಿ…! ಉರಿ ಚಿತ್ರದ ನಿರ್ದೇಶಕ ಆದಿತ್ಯ ಜೊತೆ ಸಪ್ತಪದಿ ತುಳಿದ ಯಾಮಿ…!!

- Advertisement -

ಸ್ಯಾಂಡಲ್ ವುಡ್ ನ ಉಲ್ಲಾಸ ಉತ್ಸಾಹ ಚಿತ್ರದಲ್ಲಿ ಮಿಂಚಿದ್ದ ಹಾಲುಬಿಳುಪಿನ ಬೆಡಗಿ ಯಾಮಿ ಗೌತಮಿ ತನ್ನ ಬಹುಕಾಲದ ಗೆಳೆಯ ಆದಿತ್ಯ ಧಾರ್ ಜೊತೆ ಸಪ್ತಪದಿ ತುಳಿದಿದ್ದಾರೆ.

A11
https://kannada.newsnext.live/mysore-dc-house-swimmingpool-contravercy-photo-virual/

ಕೊರೋನಾ ಲಾಕ್ಡೌನ್ ಹಾಗೂ ಸರ್ಕಾರದ ನಿಯಮಗಳ ಹಿನ್ನೆಲೆಯಲ್ಲಿ ಯಾಮಿ ಗೌತಮಿ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಹೊಸಬದುಕು ಆರಂಭಿಸಿದ್ದಾರೆ.

A12 1

ತಮ್ಮ ಇನ್ ಸ್ಟಾ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿರುವ ನಟಿ ಯಾಮಿ, ನಿನ್ನ ಬೆಳಕಿನಲ್ಲಿ ನಾನು ಪ್ರೀತಿಸುವುದನ್ನು ಕಲಿತೆ ಎಂದು ಆದಿತ್ಯಧಾರ್ ಅವರನ್ನು ಹೊಗಳಿದ್ದಾರೆ.

https://www.instagram.com/p/CPsp4oGFnE5/?utm_source=ig_web_copy_link

https://kannada.newsnext.live/corona-virus-positivity-rate-5-get-unlock-yediyurappa/

ಯಾಮಿ ಹಾಗೂ ಆದಿತ್ಯ ವಿವಾಹಕ್ಕೆ ಸೆಲೆಬ್ರೆಟಿಗಳು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ದೆಹಲಿ ಮೂಲದ ಆದಿತ್ಯ ಹಾಗೂ ಹಿಮಾಚಲ ಪ್ರದೇಶ ಮೂಲದ ಯಾಮಿ ಗೌತಮಿ ಬಹುವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

A13 1

ಹಿಂದಿ ಸಿನಿಮಾದಲ್ಲಿ ಕೆರಿಯರ್ ಆರಂಭಿಸಿದ ಯಾಮಿ ಗೌತಮ ತೆಲುಗು,ತಮಿಳು ಹಾಗೂ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಯಾಮಿ ನಟಿಸಿರುವ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ಅ ಥರ್ಸಡೆ ಸಿನಿಮಾದಲ್ಲಿ ಯಾಮಿ ನಟಿಸುತ್ತಿದ್ದಾರೆ.

RELATED ARTICLES

Most Popular