ಮೇಷರಾಶಿ
ಮನೆಯಲ್ಲಿ ಸಂಭ್ರಮ, ಉತ್ತಮ ಧನಾರ್ಜನೆಯಿಂದ ಮಾನಸಿಕ ನೆಮ್ಮದಿ, ಪಾಲುದಾರಿಕೆಯಿಂದ ಲಾಭ, ಮಕ್ಕಳಿಂದ ಅನುಕೂಲ, ಸ್ನೇಹಿತರ ಭೇಟಿ, ಉದ್ಯೋಗದಲ್ಲಿ ನಿರಾಸಕ್ತಿ, ಸೋಮಾರಿತನ, ಬಾಲಗ್ರಹ ದೋಷಗಳು, ಗರ್ಭ ದೋಷ, ರಾಜಕೀಯ ವ್ಯಕ್ತಿಗಳಿಂದ ಸಹಾಯದ ನಿರೀಕ್ಷೆ
ವೃಷಭರಾಶಿ
ಪರಿಶ್ರಮಕ್ಕೆ ತಕ್ಕಫಲ, ಕೆಲಸ ಕಾರ್ಯಗಳಲ್ಲಿ ಅಭಿವೃದ್ದಿ, ತಾಯಿಂದ ಸಹಕಾರ, ವೈರಾಗ್ಯದ ಭಾವ, ಗುಪ್ತಮಾರ್ಗದಲ್ಲಿ ಜಯ, ಪರರಿಗೆ ಸಹಾಯ ಮಾಡುವಾಗ ಎಚ್ಚರಿಕೆ ಅಗತ್ಯ, ಸ್ಥಿರಾಸ್ತಿ ವಾಹನ ಯೋಗ, ದೈವಕಾರ್ಯಗಳು, ವಯೋವೃದ್ಧರಿಂದ ಸಹಾಯ, ಕೃಷಿಕರಿಗೆ ಅನುಕೂಲ
ಮಿಥುನರಾಶಿ
ಕಠಿಣ ಪರಿಶ್ರ,ದಿಂದ ದೇಹಾಯಾಸ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಅನಗತ್ಯ ಪ್ರಯಾಣ, ವ್ಯವಹಾರಗಳಲ್ಲಿ ಗುರಿಸಾಧನೆ, ಧೈರ್ಯದಿಂದ ಕಾರ್ಯಜಯ, ಪಿತ್ತ ದೋಷ, ನೆರೆಹೊರೆಯವರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆ ಆಲೋಚನೆ ಆಯುಷ್ಯದ ಬೇಧಿ.
ಕರ್ಕಾಟಕರಾಶಿ
ಕ್ರೀಯಾಶೀಲರಾಗಿರುವಿರಿ, ಉದ್ಯೋಗ ವ್ಯವಹಾರದಲ್ಲಿ ಚೇತರಿಕೆ, ಅಲಂಕಾರಿಕ ವಸ್ತುಗಳ ಖರೀದಿ, ಆರ್ಥಿಕ ಅನುಕೂಲ, ಸ್ವಯಂಕೃತ ಅಪರಾಧಗಳು, ದಾಂಪತ್ಯದಲ್ಲಿ ನಿರಾಸಕ್ತಿ, ಆತುರ ಅಧಿಕ ಕೋಪ, ಕಣ್ಣಿನಲ್ಲಿ ಸಮಸ್ಯೆ, ವ್ಯಾಪಾರ ವೃದ್ಧಿ.
ಸಿಂಹರಾಶಿ
ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ, ದೈಹಿಕ ಮಾನಸಿಕ ಆರೋಗ್ಯ ಸದೃಢ, ಧನಾರ್ಜನೆಯಲ್ಲಿ ಅನುಕೂಲ, ವಿದ್ಯಾರ್ಥಿಗಳಿಗೆ ಶುಭ ದಿನ, ಸೋಮಾರಿತನದಿಂದ ಅವಕಾಶ ವಂಚಿತ, ದೀರ್ಘಕಾಲದ ಅನಾರೋಗ್ಯದ ಚಿಂತೆ, ಅಲರ್ಜಿ ಸಮಸ್ಯೆಗಳು.
ಕನ್ಯಾರಾಶಿ
ಭೂಮಿ, ಆಸ್ತಿ ವಿಚಾರದಲ್ಲಿ ಲಾಭ, ಮೇಲಾಧಿಕಾರಿಗಳ ಪ್ರಶಂಸೆ, ಹೊಸ ಹೂಡಿಕೆಯ ಮುನ್ನ ಎಚ್ಚರ ಅಗತ್ಯ, ದೇವತಾ ಕಾರ್ಯಗಳಿಗೆ ಖರ್ಚುಗಳು, ಗುಪ್ತ ಮಾರ್ಗದಿಂದ ಕಾರ್ಯಾಜಯ, ದೂರ ಪ್ರಯಾಣದ ಯೋಚನೆ, ಪರಸ್ಥಳ ವಾಸ.
ತುಲಾರಾಶಿ
ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ, ದಾಂಪತ್ಯ ಜೀವನದಲ್ಲಿ ನೆಮ್ಮದಿ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಲಾಭದ ಪ್ರಮಾಣ ಅಧಿಕ, ಮಕ್ಕಳಿಂದ ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆತ್ಮಗೌರವಕ್ಕೆ ಧಕ್ಕೆ, ಅವಕಾಶವಿದ್ದರೂ ಉಪಯೋಗಿಸಿಕೊಳ್ಳುವುದಿಲ್ಲ
ವೃಶ್ಚಿಕರಾಶಿ
ಧೀರ್ಘ ಪ್ರಯಾಣದಿಂದ ದೇಹಾಯಾಸ, ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಅಗತ್ಯ, ಉದ್ಯೋಗದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮದಲ್ಲಿ ಪ್ರಗತಿ, ಅಧಿಕಾರ ವರ್ಗದವರ ಭೇಟಿ, ಗೌರವ ಮತ್ತು ಅಂತಸ್ತಿನ ಚಿಂತೆ, ಪವಿತ್ರ ಯಾತ್ರಾಸ್ಥಳ ದರ್ಶನ.
ಧನಸ್ಸುರಾಶಿ
ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ, ವ್ಯವಹಾರಗಳಲ್ಲಿ ಹೆಚ್ಚಿನ ಅಭಿವೃದ್ದಿ, ಮೇಲಾಧಿಕಾರಿಗಳ ಸಹಕಾರ, ದೂರ ಪ್ರಯಾಣ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಆಧ್ಯಾತ್ಮಿಕ ಚಿಂತನೆಗಳು, ಮೋಕ್ಷದ ಭಾವ, ದೈವ ಕಾರ್ಯಾಸಕ್ತಿ, ಗುಪ್ತ ಮಾರ್ಗಗಳಿಂದ ಆಪತ್ತು.
ಮಕರರಾಶಿ
ನಿರೀಕ್ಷಿತ ಧನಾರ್ಜನೆ, ಉದ್ಯೋಗ ವ್ಯವಹಾರದಲ್ಲಿ ಬದಲಾವಣೆ, ಮಿತ್ರರಿಂದ ಸಹಕಾರ, ಗುಪ್ತ ಮಾರ್ಗಗಳಿಂದ ಆಪತ್ತು, ಆಲಸ್ಯತನದಿಂದ ಸಮಸ್ಯೆ, ಗುಪ್ತ ಸಂಪತ್ತಿನ ಆಲೋಚನೆ, ದುರ್ಘಟನೆಗಳ ನೆನಪು, ಸೋಲು ನಷ್ಟ ನಿರಾಸೆಗಳು.
ಕುಂಭರಾಶಿ
ಹೊಸ ಉದ್ಯೋಗದತ್ತ ಒಲವು, ಮೇಲಾಧಿಕಾರಿಗಳ ಸಹಕಾರ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ದಾಂಪತ್ಯದಲ್ಲಿ ಬೇಸರ, ಪಾಲುದಾರಿಕೆಯ ಮನಸ್ತಾಪ, ವೈವಾಹಿಕ ಜೀವನದ ಚಿಂತೆ, ಪ್ರೀತಿ-ಪ್ರೇಮದಲ್ಲಿ ಸೋಲು.
ಮೀನರಾಶಿ
ಸಾಲಬಾಧೆಗೆ ಒಳಗಾಗುವಿರಿ, ಮಾತಿನ ಮೇಲೆ ಹಿಡಿತವಿರಲಿ, ಹಿತ ಶತ್ರುಗಳ ಕಾಟ, ದಾಂಪತ್ಯ ಸೌಖ್ಯದಿಂದ ಅಂತರ, ಕೈ ಕಾಲು ನೋವು, ತಾಯಿಯ ಬಂಧುಗಳಿಂದ ಸಮಸ್ಯೆಗಳು, ಅನಾರೋಗ್ಯ, ಸಾಲದ ಚಿಂತೆ, ಹಣ ನೀಡುವಾಗ ದಾಖಲಾತಿ ಅಗತ್ಯ, ನಿರೀಕ್ಷಿತ ಸ್ಥಾನ, ಗೌರವ.