ನವದೆಹಲಿ: (Gold price down today in India) ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಚಿನ್ನವು ಹೆಂಗೆಳೆಯರ ನೆಚ್ಚಿನ ಆಭರಣವಾಗಿದ್ದು ಹಲವು ದಿನಗಳಿಂದ ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತದಿಂದ ಚಿನ್ನ ಖರೀದಿಗೆ ಯಾವ ದಿನ ಸೂಕ್ತ ಎಂದು ಕಾಯುತ್ತಿರುವ ಹೆಂಗೆಳೆಯರಿಗೆ ಚಿನ್ನ ಖರೀದಿಗೆ ಸೂಕ್ತವಾಗಿದೆ. ಮಂಗಳವಾರ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು ಎಂಬುದನ್ನು ಆಭರಣ ಪ್ರಿಯರಿಗಾಗಿ ಇಲ್ಲಿ ನೀಡಲಾಗಿದೆ.
ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್) ಚಿನ್ನದ ಬೆಲೆ ರೂ. 5,143. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರೆಟ್) ಚಿನ್ನ ರೂ. 5,149. ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ, 10 ಗ್ರಾಂ (22 ಕ್ಯಾರೆಟ್) ಚಿನ್ನವನ್ನು ಇಂದು ಬೆಳಗ್ಗೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ರೂ.51430. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ 51,490 ರೂ.
ಪ್ರಮುಖ ನಗರಗಳಲ್ಲಿ (Gold price down today in India) ಇಂದಿನ 10 ಗ್ರಾಂ ಚಿನ್ನದ ಬೆಲೆ ಹೀಗಿದೆ:
- ಬೆಂಗಳೂರು: ರೂ. 47,200 (22 ಕ್ಯಾರೆಟ್) – ರೂ.51,490 (24 ಕ್ಯಾರೆಟ್)
- ಚೆನ್ನೈ: ರೂ. 48,650 (22 ಕ್ಯಾರೆಟ್) – ರೂ.52,000 (24 ಕ್ಯಾರೆಟ್)
- ದೆಹಲಿ: ರೂ.47,300 (22 ಕ್ಯಾರೆಟ್) – ರೂ. 51,600 (24 ಕ್ಯಾರೆಟ್)
- ಹೈದರಾಬಾದ್: ರೂ. 47,150 (22 ಕ್ಯಾರೆಟ್) – ರೂ.51,430 (24 ಕ್ಯಾರೆಟ್)
- ಕೋಲ್ಕತ್ತಾ: ರೂ.47,150 (22 ಕ್ಯಾರೆಟ್) – ರೂ.51,430 (24 ಕ್ಯಾರೆಟ್)
- ಮಂಗಳೂರು: ರೂ.47,200 (22 ಕ್ಯಾರೆಟ್) – ರೂ.51,490 (24 ಕ್ಯಾರೆಟ್)
- ಮುಂಬೈ: ರೂ.47,150 (22 ಕ್ಯಾರೆಟ್) – ರೂ.51,430 (24 ಕ್ಯಾರೆಟ್)
- ಮೈಸೂರು: ರೂ.47,200 (22 ಕ್ಯಾರೆಟ್) – ರೂ.51,490 (24 ಕ್ಯಾರೆಟ್)
ಇಂದಿನ ಬೆಳ್ಳಿ ದರ ಹೀಗಿದೆ:
ದೇಶದಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 54,000 ರೂಪಾಯಿ, ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 60,000 ರೂಪಾಯಿಯಾಗಿದ್ದು, ದೇಶದ ಹಲವೆಡೆ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಚೆನ್ನೈ, ಹೈದರಾಬಾದ್, ಕೇರಳ, ಕೊಯಮತ್ತೂರು, ಮಂಗಳೂರು, ಮೈಸೂರಿನಲ್ಲೂ 60,000 ರೂ.ಗೆ ಇಳಿಕೆ ಕಂಡಿದೆ.
ಇದನ್ನೂ ಓದಿ:ಭಟ್ಕಳ, ಮಂಗಳೂರಿನಲ್ಲಿ ಮೀನುಗಾರಿಕಾ ದೋಣಿ ಪಲ್ಟಿ: ಓರ್ವ ನಾಪತ್ತೆ
ಇದನ್ನೂ ಓದಿ: ಈ ನಗರಗಳು ಮಹಿಳೆಯರಿಗೆ ಸುರಕ್ಷಿತವಲ್ಲ NCRB
ಒಟ್ಟಿನಲ್ಲಿ ಇಂದು ಬೆಳಗಿನಿಂದಲೇ ದೇಶದ ಪ್ರಮುಖ ನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡಿದೆ.
Gold price down today in India