ಸೋಮವಾರ, ಜೂನ್ 16, 2025
HomebusinessToday Gold Price : ಚಿನ್ನದ ದರದಲ್ಲಿ ಭಾರೀ ಇಳಿಕೆ : ವಿವಿಧ ನಗರಗಳಲ್ಲಿ ಚಿನ್ನ,...

Today Gold Price : ಚಿನ್ನದ ದರದಲ್ಲಿ ಭಾರೀ ಇಳಿಕೆ : ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿಯ ಇಂದಿನ ದರ ಎಷ್ಟಿದೆ ಗೊತ್ತಾ ?

- Advertisement -

ನವದೆಹಲಿ : ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನ ಬೆಳ್ಳಿಯ ದರ ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಹಲವು ದಿನಗಳಿಂದ ಚಿನ್ನದ ದರದಲ್ಲಿ ಏರಿಳಿತ ಕಂಡುಬಂದಿದ್ದು, ಇದೀಗ ಭಾರೀ ಇಳಿಕೆಯನ್ನು ದಾಖಲಿಸಿದೆ. ಶುಕ್ರವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬೆಲೆ 4,600 ರೂ. ದಾಖಲಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ 43,400 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 47,350 ರೂ. ರೂಪಾಯಿ ದಾಖಲಾಗಿದೆ.

ಇದನ್ನೂ ಓದಿ: LPG PRICE HIKE : ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 43.5 ರೂ. ಹೆಚ್ಚಳ

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ : ಬೆಂಗಳೂರು: 43,400 ರೂ. (22 ಕ್ಯಾರಟ್‌) 47,350 (24 ಕ್ಯಾರಟ್‌), ಚೆನ್ನೈ: 43,920 ರೂ. (22 ಕ್ಯಾರಟ್‌) 47,910ರೂ. (24 ಕ್ಯಾರಟ್‌), ದಿಲ್ಲಿ: 45,700 ರೂ. (22 ಕ್ಯಾರಟ್‌), 49,800 ರೂ. (24 ಕ್ಯಾರಟ್‌), ಹೈದರಾಬಾದ್‌: 43,400ರೂ. (22 ಕ್ಯಾರಟ್‌) 47,350 ರೂ. (24 ಕ್ಯಾರಟ್‌), ಕೋಲ್ಕತಾ: 46,050 ರೂ. (22 ಕ್ಯಾರಟ್‌), 48,800 ರೂ. (24 ಕ್ಯಾರಟ್‌), ಮಂಗಳೂರು: 43,400 ರೂ. (22 ಕ್ಯಾರಟ್‌) 47,350 ರೂ. (24 ಕ್ಯಾರಟ್‌), ಮುಂಬಯಿ: 45,000 ರೂ. (22 ಕ್ಯಾರಟ್‌), 46,000 ರೂ. (24 ಕ್ಯಾರಟ್‌ )

ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ 59,500 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 59,500 ರೂ.ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ 63,700 ರೂ ನಿಗದಿಯಾಗಿದೆ.

ಇದನ್ನೂ ಓದಿ: BIG NEWS : ಜನರಿಗೆ ಮತ್ತೊಂದು ಶಾಕ್ : ಶೀಘ್ರವೇ ಆಟೋ ಪ್ರಯಾಣ ದರ ಏರಿಕೆ !

(Huge drop in gold prices: Do you know today’s rate of gold and silver in various cities?)

RELATED ARTICLES

Most Popular