ಬೆಂಗಳೂರು : ಭಾರತದಲ್ಲಿ ದಿನದಿಂದ ದಿನಕ್ಕೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯ ಜೊತೆಗೆ ಚಿನ್ನ – ಬೆಳ್ಳಿ ದರ ಏರಿಕೆ ಇಳಿಕೆಯಾಗುತ್ತಿದೆ. ಕಳೆದ ಕೆಲವು ದಿನಗಳ ಕಾಲ ಚಿನ್ನದ ಬೆಲೆ ಇಳಿಕೆ ಕಾಣುತ್ತಲೇ ಗ್ರಾಹಕರು ಖುಷಿಪಟ್ಟಿದ್ದರು. ಆದ್ರಿಂದು ಮತ್ತೆ ಚಿನ್ನ ಬೆಳ್ಳಿಯ ದರದಲ್ಲಿ ಕೊಂಚ ಏರಿಕೆಯಾಗಿದೆ. ಇಂದು ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಚಿನ್ನ ಬೆಲೆ (gold rate) ₹4,703 ದಾಖಲಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ ₹44,150 ರೂ ಮತ್ತು 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹48,160 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆ ಇಂದು ಕೆಜಿಗೆ ₹61,800 ರೂಪಾಯಿ ಇದೆ. ಬೆಂಗಳೂರಿನಲ್ಲಿ ಕೆಜಿ ಬೆಳ್ಳಿ ಬೆಲೆ ₹61,800 ಇದೆ.
ಇದನ್ನೂ ಓದಿ: Tatkal Tractor Loan : ಅನ್ನದಾತರಿಗೆ ಸಿಹಿ ಸುದ್ಧಿ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ದರ : ಬೆಂಗಳೂರು: ₹44,150 (22 ಕ್ಯಾರಟ್) ₹48,160 (24 ಕ್ಯಾರಟ್), ಮಂಗಳೂರು: ₹44,150 (22 ಕ್ಯಾರಟ್) ₹48,160 (24 ಕ್ಯಾರಟ್) ಮತ್ತು ಮೈಸೂರು: ₹44,150 (22 ಕ್ಯಾರಟ್) ₹48,160 (24 ಕ್ಯಾರಟ್) ದಾಖಲಾಗಿದೆ.
ಚೆನ್ನೈ: ₹44,440 (22 ಕ್ಯಾರಟ್) ₹48,480 (24 ಕ್ಯಾರಟ್), ದೆಹಲಿ: ₹46,300 (22 ಕ್ಯಾರಟ್), ₹50,510 (24 ಕ್ಯಾರಟ್) ಮತ್ತು ಮುಂಬಯಿ: ₹46,030 (22 ಕ್ಯಾರಟ್), ₹47,030 (24 ಕ್ಯಾರಟ್) ದಾಖಲಾಗಿದೆ.
ಇದನ್ನೂ ಓದಿ: Fuel Price Hike: ವಾಹನಗಳಿಗೆ ಇನ್ನೂ ಪೆಟ್ರೋಲ್, ಡೀಸೆಲ್ ಹಾಕುವಂತಿಲ್ಲ : ಗಗನಕ್ಕೇರಿದ ತೈಲ ಬೆಲೆ
(Gold prices rise: Do you know how much gold prices are today?)