ಬೆಂಗಳೂರು : ದೇಶದ ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ನಿರಂತರವಾಗಿ ಏರಿಳಿತವನ್ನು ಕಾಣುತ್ತಿದೆ. ಚಿನ್ನಾಭರಣದ ಬೆಲೆ ಈ ವಾರ ಕೊಂಚ ಇಳಿಕೆಯಾಗಿತ್ತು, ಇಂದು ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಚಿನ್ನದ ಬೆಲೆ ರೂ. 4,707 ದಾಖಲಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ ರೂ. 44,000 ಮತ್ತು 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 48,000 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ 64,200 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 64,200 ಇದೆ.
ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ ಸ್ಥಿರವಾಗಿದೆ. ಬೆಂಗಳೂರು: 44,000 ರೂ. (22 ಕ್ಯಾರಟ್) 48,000 ರೂ. (24 ಕ್ಯಾರಟ್), ಮಂಗಳೂರು:ರೂ.44,000 (22 ಕ್ಯಾರಟ್) ರೂ.48,000 (24 ಕ್ಯಾರಟ್) ಮತ್ತು ಮೈಸೂರು: ರೂ.44,000 (22 ಕ್ಯಾರಟ್) ರೂ.48,000 (24 ಕ್ಯಾರಟ್) ದಾಖಲಾಗಿದೆ.
ಇದನ್ನೂ ಓದಿ: ಶಾಪಿಂಗ್ ಪ್ರಿಯರಿಗೆ ಬಿಗ್ ಶಾಕ್ : ಶಾಪಿಂಗ್ ಮಾಡಲು ಪಾನ್ ಜೊತೆ ಆಧಾರ್ ಲಿಂಕ್ ಕಡ್ಡಾಯ
ಚೆನ್ನೈ: ರೂ.44,400 (22 ಕ್ಯಾರಟ್) ರೂ.48,440 (24 ಕ್ಯಾರಟ್), ದೆಹಲಿ ರೂ.46,150 (22 ಕ್ಯಾರಟ್), ರೂ.50,350 (24 ಕ್ಯಾರಟ್) ಮತ್ತು ಮುಂಬಯಿ: ರೂ. 46,070(22 ಕ್ಯಾರಟ್), ರೂ. 47,070 (24 ಕ್ಯಾರಟ್) ದಾಖಲಾಗಿದೆ.
(Today Gold Rate)