ಮಂಗಳವಾರ, ಏಪ್ರಿಲ್ 29, 2025
HomebusinessToday Gold Price : ಹಬ್ಬಕ್ಕೆ ಚಿನ್ನ ಖರೀದಿ ಮಾಡುವವರಿಗೆ ಗುಡ್ ನ್ಯೂಸ್ : ಮಾರುಕಟ್ಟೆಯಲ್ಲಿ...

Today Gold Price : ಹಬ್ಬಕ್ಕೆ ಚಿನ್ನ ಖರೀದಿ ಮಾಡುವವರಿಗೆ ಗುಡ್ ನ್ಯೂಸ್ : ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ

- Advertisement -

ಬೆಂಗಳೂರು : ಗೌರಿ, ಗಣೇಶ ಹಬ್ಬಕ್ಕೆ ಚಿನ್ನಾಭರಣ ಖರೀದಿ ಮಾಡುವ ಆಲೋಚನೆಯಲ್ಲಿ ನೀವಿದ್ದರೆ, ನಿಮಗೆ ಇಲ್ಲಿದೆ ಗುಡ್ ನ್ಯೂಸ್ . ಇಂದು (ಗುರುವಾರ) ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಚಿನ್ನದ ಬೆಲೆ ₹4,711 ದಾಖಲಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹44,090 ರೂ ಮತ್ತು10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹48,100 ರೂಪಾಯಿ ದಾಖಲಾಗಿದೆ. ಹಾಗೆಯೇ ದೇಶದಲ್ಲಿ ಬೆಳ್ಳಿ ಬೆಲೆ ಕೆಜಿಗೆ ₹63,900 ರೂ ಮತ್ತು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹63,900 ಇದೆ.

ಇದನ್ನೂ ಓದಿ: ಶಾಪಿಂಗ್‌ ಪ್ರಿಯರಿಗೆ ಬಿಗ್‌ ಶಾಕ್‌ : ಶಾಪಿಂಗ್‌ ಮಾಡಲು ಪಾನ್‌ ಜೊತೆ ಆಧಾರ್‌ ಲಿಂಕ್‌ ಕಡ್ಡಾಯ

ಇನ್ನು ದೇಶದ ಪ್ರಮುಖ ನಗರಗಳಲ್ಲಿ, ರಾಜ್ಯದಲ್ಲೂ ಚಿನ್ನದ ಬೆಲೆ ಇಳಿಕೆಯಾಗಿದ್ದು. ಬೆಂಗಳೂರು: ₹44,090 (22 ಕ್ಯಾರಟ್‌) ₹48,100 (24 ಕ್ಯಾರಟ್‌) ದಾಖಲಾದರೆ , ಮಂಗಳೂರು: ₹44,090 (22 ಕ್ಯಾರಟ್‌) ₹48,100 (24 ಕ್ಯಾರಟ್‌) ಮತ್ತು ಮೈಸೂರು: ₹44,090 (22 ಕ್ಯಾರಟ್‌) ₹48,100 (24 ಕ್ಯಾರಟ್‌) ದಾಖಲಾಗಿದೆ.

ಇದನ್ನೂ ಓದಿ: Good News : ಬಿಪಿ, ಶುಗರ್, ಕ್ಯಾನ್ಸರ್ ಸೇರಿ 39 ಔಷಧಿಗಳ ಬೆಲೆ ಕಡಿತಗೊಳಿಸಿದ ಕೇಂದ್ರ ಸರ್ಕಾರ

ಚೆನ್ನೈ: ₹44,510 (22 ಕ್ಯಾರಟ್‌) ₹48,560 (24 ಕ್ಯಾರಟ್‌), ದೆಹಲಿ : ₹46,240 (22 ಕ್ಯಾರಟ್‌), ₹50,440 (24 ಕ್ಯಾರಟ್‌) ಮತ್ತು ಮುಂಬಯಿ: ₹46,110(22 ಕ್ಯಾರಟ್‌), ₹47,110 (24 ಕ್ಯಾರಟ್‌) ದಾಖಲಾಗಿದೆ.

(Today Gold Price)

RELATED ARTICLES

Most Popular