ಮಂಗಳವಾರ, ಏಪ್ರಿಲ್ 29, 2025
HomeCinemaActor Suraj : ಪಾರ್ವತಮ್ಮ ರಾಜ್‌ಕುಮಾರ್‌ ತಮ್ಮನ ಮಗ ಸೂರಜ್‌ಗೆ ಭೀಕರ ಅಪಘಾತ

Actor Suraj : ಪಾರ್ವತಮ್ಮ ರಾಜ್‌ಕುಮಾರ್‌ ತಮ್ಮನ ಮಗ ಸೂರಜ್‌ಗೆ ಭೀಕರ ಅಪಘಾತ

- Advertisement -

ಸ್ಯಾಂಡಲ್‌ವುಡ್‌ ದೊಡ್ಮನೆ ಕುಟುಂಬಕ್ಕೆ ಆಫಾತಕಾರಿ ಸುದ್ದಿಯೊಂದು ಸಿಕ್ಕಿದೆ. ಪಾರ್ವತಮ್ಮ ರಾಜ್‌ಕುಮಾರ್‌ ಅವರ ತಮ್ಮನ (Actor Suraj) ಮಗ ಸೂರಜ್‌ ಅವರಿಗೆ ಭೀಕರ ಅಪಘಾತಕ್ಕೆ ಸಂಭವಿಸಿದೆ. ಪ್ರವಾಸಕ್ಕೆಂದು ಊಟಿಗೆ ತೆರಳುತ್ತಿದ್ದಾಗ ನಂಜನಗೂಡಿನ ಬಳಿ ಲಾರಿ ಢಿಕ್ಕಿ ಆಗಿ ಅಪಘಾತ ಸಂಭವಿಸಿದೆ.

ಪಾರ್ವತಮ್ಮ ರಾಜ್‌ಕುಮಾರ್‌ ಅವರ ತಮ್ಮನ ಮಗ ಸೂರಜ್‌ ಅವರಿಗೆ ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಅಪಘಾತದಲ್ಲಿ ಅವರಿಗೆ ಕಾಲಿಗೆ ತೀವ್ರವಾಗಿ ಪೆಟ್ಟಾಗಿರುವ ಕಾರಣದಿಂದ ಕಾಲು ಕತ್ತರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ : Actress Ramya : ಗುಲಾಬಿ ಹೂಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಚೆಂದದ ಕವನ ಹಂಚಿಕೊಂಡ ನಟಿ ರಮ್ಯಾ

ಇದನ್ನೂ ಓದಿ : Kantara Manasi Sudhir : ಮತ್ತೆ ಬಂದರು ಕಾಂತಾರ ಮಾನಸಿ, ಸಂವಿಧಾನದ ಮಹತ್ವ ಸಾರುತ

ಸಿನಿರಂಗಕ್ಕೆ ಕಾಲಿಡಬೇಕು ಎಂದು ಸೂರಜ್‌ ಅವರು ಸಕಲ ಸಿದ್ಧತೆ ಮಾಡಿಕೊಂಡಿದ್ದರಂತೆ. ಸೂರಜ್‌ ಈಗಾಗಲೇ ಭಗವಾನ್‌ ಶ್ರೀಕೃಷ್ಣ ಪರಮಾತ್ಮ ಸೇರಿದಂತೆ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರಂತೆ. ಇಂತಹ ಹೊತ್ತಲ್ಲೇ ಅಪಘಾತ ಸಂಭವಿಸಿದೆ. ಒಟ್ಟಾರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಂಧಿನಗರದ ಮುಂದಿನ ಪೀಳಿಗೆ ಬೇಗನೆ ಗುಣಮುಖರಾಗಲಿ ಎಂದು ಹಾರೈಸಲಾಗಿದೆ.

Actor Suraj: Parvathamma Rajkumar’s son Suraj met with a terrible accident.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular