ಆಕೆ ಬ್ರಿಟಿಷ್ ಸಿಂಗರ್, ಆದರೆ ಮೋಹಕ ಸೌಂದರ್ಯದಲ್ಲಿ ಬಾಲಿವುಡ್ ನಟಿಯರನ್ನು ಮೀರಿಸಬಲ್ಲ ಚೆಲುವೆ. ನಟಿ, ಗಾಯಕಿ, ಟೆಲಿವಿಷನ್ ಪ್ರಸೆಂಟರ್, ಆಂಕ್ಯರ್ ಹೀಗೆ ನಾನಾ ರೀತಿಯಲ್ಲಿ ಪ್ರತಿಭೆ ಸಾಬೀತುಪಡಿಸಿದ ಮಾದಕ ಸುಂದರಿಗೆ ಬಟ್ಟೆ ಅಂದ್ರೆನೇ ಅಲರ್ಜಿಯಂತೆ. ಎಲ್ಲರೂ ಒಕೆ ಸೋಫಿಯಾ (Sophie Choudry ) ಬಿಕನಿ ತೊಟ್ಟರೇ ಈಕೆ ಮಾತ್ರ ಬಿಕನಿ ನನ್ನ ಕಂಪರ್ಟ್ ಬಟ್ಟೆ ಅಂತಿದ್ದಾರೆ.
ಹೌದು ಹೀಗೆ ನಾನಾ ಅವತಾರದಲ್ಲಿ ಬಿಕನಿತೊಟ್ಟು ಪೋಸ್ ನೀಡ್ತಿರೋ ಚೆಲುವೆ ನಾ ನೋಡಿ ಸೋಷಿಯಲ್ ಮೀಡಿಯಾ ರಂಗೇರಿದೆ. ಇಷ್ಟಕ್ಕೂ ಯಾರೀ ಚೆಲುವೆ ಅಂದ್ರಾ ಈಕೆ ಸೋಫಿಯಾ ಚೌಧರಿ. ಬ್ರಿಟಿಷ್ ಮೂಲದ ಭಾರತೀಯ ನಟಿ ಸೋಫಿಯಾ ಚೌಧರಿ (Sophie Choudry ) ಈಗ ಬರೋಬ್ಬರಿ 40 ವರ್ಷ. ಆದರೆ 18 ಕನ್ಯೆಯನ್ನು ಮೀರಿಸುವಂತ ಸೌಂದರ್ಯದ ಖನಿ ಸೋಫಿಯಾ. ಗಾಯಕಿಯಾಗಿದ್ದರೂ ನಟಿಯರಿಗಿಂತ ಹೆಚ್ಚು ಹಾಟ್ ಹಾಟ್ ಪೋಸ್ ಗಳಲ್ಲಿ ಪೋಟೋ ಶೂಟ್ ನಡೆಸಿ ಗಂಡಹೈಕಳ ನಿದ್ದೆ ಕದ್ದಿದ್ದಾರೆ.

ಎಂಟಿವಿಯಲ್ಲಿ ವಿಡಿಯೋ ಜಾಕಿಯಾಗಿದ್ದ ಸೋಫಿಯಾ (Sophie Choudry ) ಮೈಮುಚ್ಚುವಂತೆ ಬಟ್ಟೆ ಹಾಕಿದ್ದೇ ಕಡಿಮೆ. ಕಮೆಂಟ್ ಗಳಿಗೆ ತಮ್ಮ ಮತ್ತೆರಿಸೋ ನಗೆಯಿಂದಲೇ ಉತ್ತರಿಸೋ ಸೋಫಿಯಾ ನನಗೆ ಎಲ್ಲ ಬಟ್ಟೆಗಿಂತಲೂ ಬಿಕನಿಯೇ ಕಂಪರ್ಟ್ ಎನ್ನುತ್ತಾರೆ. ಕೇವಲ ನಟನೆ ಮತ್ತು ಗಾಯನ ಮಾತ್ರವಲ್ಲಿ ಚಿತ್ರಸಾಹಿತಿಯಾಗಿಯೂ ಸೋಫಿಯಾ ಚೌಧರಿ ಹೆಸರು ಮಾಡಿದ್ದಾರೆ.

ತಮ್ಮ ಫ್ರೀ ಸಮಯದಲ್ಲಿ ಬಹುತೇಕ ಸಮುದ್ರತೀರದ ಪ್ರವಾಸಿ ತಾಣಗಳಿಗೆ ಪ್ರವಾಸ ಹೋಗೋ ಸೋಫಿಯಾ (Sophie Choudry ) ಬಣ್ಣ ಬಣ್ಣದ ಬಿಕನಿ ತೊಟ್ಟು ಬೀಚ್ ದಂಡೆಯ ಮೇಲೆ ಮೈಚೆಲ್ಲಿ ರಿಲ್ಯಾಕ್ಸ್ ಮಾಡುತ್ತಾರೆ. ಅವರ ಸೋಷಿಯಲ್ ಮೀಡಿಯಾದ ತುಂಬಾ ವೈರೈಟಿ ವೈರೈಟಿ ಬಿಕನಿ ಪೋಟೋಗಳೇ ತುಂಬಿದ್ದು, ಒಂದಕ್ಕಿಂತ ಒಂದು ಹಾಟ್ ಹಾಟ್ ಪೋಟೋಗಳು ತುಂಡು ಹೈಕ್ಳ ಮನಗೆಲ್ಲುತ್ತಿವೆ.

ಹಿಂದಿಯಲ್ಲಿ ಶಾದಿ ನಂ 1 , ಪ್ಯಾರ್ ಕೈ ಸೈಡ್ ಇನಪೆಕ್ಷನ್ ಹೇ ಬೇಬಿ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಸೋಫಿಯಾ ಚೌಧರಿ ಇನ್ ಸ್ಟಾಗ್ರಾಂನಲ್ಲಿ ಬರೋಬ್ಬರಿ 3 ಮಿಲಿಯನ್ ಫ್ಯಾನ್ಸ್ ಹೊಂದಿದ್ದಾರೆ.
ಇದನ್ನೂ ಓದಿ : Kantara : ದಸರಾ ಹಬ್ಬಕ್ಕೆ ಕಂಬಳದ ಸೊಗಸು : ಸಪ್ಟೆಂಬರ್ 30 ರಂದು ತೆರೆಗೆ ಹೊಂಬಾಳೆ ಫಿಲ್ಸ್ಮ್ ಕಾಂತಾರ
ಇದನ್ನೂ ಓದಿ : actor deepak mahadev : ನಾಗಾಣಿ 2 ಧಾರವಾಹಿಯಲ್ಲಿ ಬಹುಮುಖ್ಯ ಬದಲಾವಣೆ : ನಿನಾದ್ ಪಾತ್ರದಲ್ಲಿನ್ನು ದೀಪಕ್ ನಟನೆ
bikini is my comfort dress says Sophie Choudry